ಹಾವೇರಿ : 6/4 ಕ್ಷೇತ್ರ ಕಮಲದ ಪಾಲು, ಒಂದು ಕ್ಷೇತ್ರದಲ್ಲಿ ಕೈ ಹಿಡಿದ ಜನತೆ

Haveri Election Results 2018 : BJP Won 4 Seats
Highlights

ಹಾವೇರಿಯ  ಒಟ್ಟು 6 ಕ್ಷೇತ್ರಗಳಲ್ಲಿ  4 ಕ್ಷೇತ್ರಗಳಲ್ಲಿ ಕಮಲ ಅರಳಿದ್ದು ಉಳಿದ 2 ಕ್ಷೇತ್ರಗಳಲ್ಲಿ ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ. ಪಾಟೀಲ್ ಜಯಶಾಲಿಯಾದರೆ ಇನ್ನೊಂದು ಕ್ಷೇತ್ರದಲ್ಲಿ ಕೆಪಿಜೆಪಿ ಅಭ್ಯರ್ಥಿ ಶಂಕರ್ ವಿಜಯಿಯಾಗಿದ್ದಾರೆ. 

ಹಾವೇರಿ : ಹಾವೇರಿಯ  ಒಟ್ಟು 6 ಕ್ಷೇತ್ರಗಳಲ್ಲಿ  4 ಕ್ಷೇತ್ರಗಳಲ್ಲಿ ಕಮಲ ಅರಳಿದ್ದು ಉಳಿದ 2 ಕ್ಷೇತ್ರಗಳಲ್ಲಿ ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ. ಪಾಟೀಲ್ ಜಯಶಾಲಿಯಾದರೆ ಇನ್ನೊಂದು ಕ್ಷೇತ್ರದಲ್ಲಿ ಕೆಪಿಜೆಪಿ ಅಭ್ಯರ್ಥಿ ಶಂಕರ್ ವಿಜಯಿಯಾಗಿದ್ದಾರೆ. 

1 ಹಾವೇರಿ ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ನೆಹರು ಓಲೇಕಾರ್ ವಿಜಯಿಯಾಗಿದ್ದು 86,565 ಮತಗಳನ್ನು ಪಡೆದುಕೊಂಡಿದ್ದಾರೆ. 

2 ಹಾನಗಲ್ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಸಿಎಂ ಉದಾಸಿ ಜಯಗಳಿಸಿದ್ದು     80,529 ಮತಗಳನ್ನು ಪಡೆದಿದ್ದಾರೆ. 

3 ಶಿಗ್ಗಾಂವ್ ಕ್ಷೇತ್ರದಲ್ಲಿಯೂ ಕೂಡ ಕಮಲ ಅರಳಿದ್ದು ಬಸವರಾಜ ಬೊಮ್ಮಾಯಿ 83868    ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ. 

4 ಬ್ಯಾಡಗಿ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ  ವಿರೂಪಾಕ್ಷಪ್ಪ 91, 721 ಮತ ಪಡೆದು ಜಯಶಾಲಿಯಾಗಿದ್ದಾರೆ. 

5 ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಸಿ ಪಾಟೀಲ್ ಜಯಗಳಿಸಿದ್ದು ಒಟ್ಟು 72,461 ಮತಗಳನ್ನು ಪಡೆದುಕೊಂಡಿದ್ದಾರೆ. 

6 ರಾಣೆಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿ  ಅಭ್ಯರ್ಥಿ  ಆರ್. ಶಂಕರ್ 63,910 ಮತಗಳನ್ನು ಪಡೆದುಕೊಂಡು ಜಯಗಳಿಸಿದ್ದಾರೆ. 

loader