ಕುಟುಂಬ ರಾಜಕೀಯ : ಅಣ್ಣ ತಮ್ಮಂದಿರು ಎಲ್ಲೆಲ್ಲಿ ಸ್ಪರ್ಧೆ
1. ಸಹೋದರರು
ಬಾಲಚಂದ್ರ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಸತೀಶ್ ಜಾರಕಿಹೊಳಿ
ಕ್ಷೇತ್ರ - ಅರಬಾವಿ ಕ್ಷೇತ್ರ - ಗೋಕಾಕ್ ಕ್ಷೇತ್ರ - ಯಮಕನಮರಡಿ
ಪಕ್ಷ - ಬಿಜೆಪಿ ಪಕ್ಷ - ಕಾಂಗ್ರೆಸ್ ಪಕ್ಷ - ಕಾಂಗ್ರೆಸ್

2. ಸಹೋದರರು
ಈಶ್ವರ್ ಖಂಡ್ರೆ ಪ್ರಕಾಶ್ ಖಂಡ್ರೆ
ಕ್ಷೇತ್ರ - ಭಾಲ್ಕಿ ಕ್ಷೇತ್ರ - ಭಾಲ್ಕಿ
ಪಕ್ಷ - ಕಾಂಗ್ರೆಸ್ ಪಕ್ಷ - ಜೆಡಿಎಸ್

3. ಸಹೋದರರು
ಸಂತೋಷ್ ಲಾಡ್ ಅನಿಲ್ ಲಾಡ್
ಕ್ಷೇತ್ರ - ಕಲಘಟಗಿ ಕ್ಷೇತ್ರ - ಬಳ್ಳಾರಿ ನಗರ
ಪಕ್ಷ - ಕಾಂಗ್ರೆಸ್ ಪಕ್ಷ - ಕಾಂಗ್ರೆಸ್

4. ಸಹೋದರರು
ಜಿ.ಸೋಮಶೇಖರ್ ರೆಡ್ಡಿ ಕರುಣಾಕರ ರೆಡ್ಡಿ
ಕ್ಷೇತ್ರ - ಬಳ್ಳಾರಿ ನಗರ ಕ್ಷೇತ್ರ - ಹರಪ್ಪನಹಳ್ಳಿ
ಪಕ್ಷ - ಬಿಜೆಪಿ ಪಕ್ಷ - ಬಿಜೆಪಿ

5. ಸಹೋದರರು
ಕುಮಾರ್ ಬಂಗಾರಪ್ಪ (ಅಣ್ಣ) ಮಧು ಬಂಗಾರಪ್ಪ (ತಮ್ಮ)
ಕ್ಷೇತ್ರ - ಸೊರಬ ಕ್ಷೇತ್ರ - ಸೊರಬ
ಪಕ್ಷ - ಬಿಜೆಪಿ ಪಕ್ಷ - ಜೆಡಿಎಸ್

6. ಸಹೋದರರು
ಭೈರತಿ ಸುರೇಶ್ ಭೈರತಿ ಬಸವರಾಜು
ಕ್ಷೇತ್ರ - ಹೆಬ್ಬಾಳ ಕ್ಷೇತ್ರ - ಕೆ.ಆರ್.ಪುರ
ಪಕ್ಷ - ಕಾಂಗ್ರೆಸ್ ಪಕ್ಷ - ಕಾಂಗ್ರೆಸ್

7. ಸಹೋದರರು
ಎಚ್.ಡಿ.ರೇವಣ್ಣ (ಅಣ್ಣ) ಎಚ್.ಡಿ.ಕುಮಾರಸ್ವಾಮಿ (ತಮ್ಮ)
ಕ್ಷೇತ್ರ - ಹೊಳೆನರಸೀಪುರ ಕ್ಷೇತ್ರ - ರಾಮನಗರ ಮತ್ತು ಚನ್ನಪಟ್ಟಣ
ಪಕ್ಷ - ಜೆಡಿಎಸ್ ಪಕ್ಷ - ಜೆಡಿಎಸ್

8. ಸಹೋದರರು
ಎಂ.ಶ್ರೀನಿವಾಸ್ (ಅಣ್ಣ) ಎಂ.ಕೃಷ್ಣಪ್ಪ (ತಮ್ಮ)
ಕ್ಷೇತ್ರ: ಪದ್ಮನಾಭನಗರ ಕ್ಷೇತ್ರ: ಬೆಂಗಳೂರು ದಕ್ಷಿಣ
ಪಕ್ಷ: ಕಾಂಗ್ರೆಸ್ ಪಕ್ಷ: ಬಿಜೆಪಿ

9. ಗಂಡ - ಹೆಂಡತಿ
ಶಶಿಕಲಾ ಜೊಲ್ಲೆ ಅಣ್ಣಾ ಸಾಹೇಬ್ ಜೊಲ್ಲೆ
ಕ್ಷೇತ್ರ - ನಿಪ್ಪಾಣಿ ಕ್ಷೆತ್ರ - ಚಿಕ್ಕೋಡಿ ಸದಲಗ
ಪಕ್ಷ - ಬಿಜೆಪಿ ಪಕ್ಷ - ಬಿಜೆಪಿ

10. ತಾತ - ಮೊಮ್ಮಗ
ರಾಜಾ ವೆಂಕಟಪ್ಪ ನಾಯಕ್ ನರಸಿಂಹ ನಾಯಕ್ (ರಾಜು ಗೌಡ)
ಕ್ಷೇತ್ರ - ಸುರಪುರ ಕ್ಷೇತ್ರ - ಸುರಪುರ
ಪಕ್ಷ - ಕಾಂಗ್ರೆಸ್ ಪಕ್ಷ - ಬಿಜೆಪಿ

11. ಸಂಬಂಧಿಕರು (ಮಾವ ಅಳಿಯ)
ಟಿ.ಹೆಚ್.ಸುರೇಶ್ ಬಾಬು ಶ್ರೀರಾಮುಲು
ಕ್ಷೇತ್ರ - ಕಂಪ್ಲಿ ಕ್ಷೇತ್ರ - ಮೊಳಕಾಲ್ಮೂರು
ಪಕ್ಷ - ಬಿಜೆಪಿ ಪಕ್ಷ - ಬಿಜೆಪಿ

