ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವ ಒಂದು ದೇಶ, ಒಂದು ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಒಂದು ವರ್ಷ ಒಂದು ಚುನಾವಣೆ ನಡೆಸಿ ಎಂದು ಸಲಹೆ ನೀಡಿದೆ.  

ಬೆಂಗಳೂರು (ಮೇ. 24): ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವ ಒಂದು ದೇಶ, ಒಂದು ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಒಂದು ವರ್ಷ ಒಂದು ಚುನಾವಣೆ ನಡೆಸಿ ಎಂದು ಸಲಹೆ ನೀಡಿದೆ. 

ಲೋಕಸಭಾ ಚುನಾವಣೆ ಹಾಗೂ ರಾಜ್ಯ ಚುನಾವಣೆಯನ್ನು ಒಟ್ಟಿಗೆ ನಡೆಸಬೇಕೆಂದು ಕಾನೂನು ಆಯೋಗ ಬರೆದಿರುವ ಪತ್ರಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದೆ. 

ಒಂದು ವರ್ಷ ಒಂದು ಚುನಾವಣೆ (One Year, One Election) ಮಾಡುವುದರಿಂದ ಚುನಾವಣೆ ನಡೆಸುವುದು ಸುಲಭವಾಗುತ್ತದೆ. ಕಾನೂನು ತಿದ್ದುಪಡಿಯ ಅಗತ್ಯ ಇರುವುದಿಲ್ಲ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ.