ಕಾಂಗ್ರೆಸ್ ಶಾಸಕರ ರೆಸಾರ್ಟ್ ಪಾಲಿಟಿಕ್ಸ್’ಗೆ ಖರ್ಚು ಮಾಡಿದ್ದೆಷ್ಟು ಗೊತ್ತಾ?

karnataka-assembly-election-2018 | Thursday, May 24th, 2018
Suvarna Web Desk
Highlights

ಕಾಂಗ್ರೆಸ್ ಶಾಸಕರ ರೆಸಾರ್ಟ್ ರಾಜಕೀಯಕ್ಕಾಗಿ ಬರೋಬ್ಬರಿ 4 ಕೋಟಿ 90 ಲಕ್ಷ ರೂ ಖರ್ಚು ಮಾಡಿದ್ದಾರೆ.  ಮೂರು ರೆಸಾರ್ಟ್ ಗಳಲ್ಲಿ 8 ದಿನಗಳ ಕಾಲ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದರು.  

ಬೆಂಗಳೂರು (ಮೇ. 24): ಕಾಂಗ್ರೆಸ್ ಶಾಸಕರ ರೆಸಾರ್ಟ್ ರಾಜಕೀಯಕ್ಕಾಗಿ ಬರೋಬ್ಬರಿ 4 ಕೋಟಿ 90 ಲಕ್ಷ ರೂ ಖರ್ಚು ಮಾಡಿದ್ದಾರೆ. 

ಮೂರು ರೆಸಾರ್ಟ್ ಗಳಲ್ಲಿ 8 ದಿನಗಳ ಕಾಲ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದರು.  ಎರಡು ದಿನಗಳ ಕಾಲ ಈಗಲ್ ಟನ್ ರೆಸಾರ್ಟ್,  ಹೈದ್ರಬಾದ್’ನಲ್ಲಿರುವ ತಾಜ್ ಕೃಷ್ಣಾ ಹೊಟೇಲ್ ನಲ್ಲಿ ಒಂದು ದಿನ,  ಹಿಲ್ಟನ್ ಹೊಟೇಲ್’ನಲ್ಲಿ 5 ದಿನಗಳ ಕಾಲ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದರು. ಪ್ರತಿ ಶಾಸಕರಿಗೆ ತಲಾ ಸರಾಸರಿ 7 ಲಕ್ಷದಷ್ಟು ಕಾಂಗ್ರೆಸ್ ವೆಚ್ಚ ಮಾಡಿದೆ.   8 ದಿನಗಳ ರೆಸಾರ್ಟ್’ಗಾಗಿ  4 ಕೋಟಿ 90 ಲಕ್ಷ ವೆಚ್ಚ ಮಾಡಿರುವುದಾಗಿ ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ. 

 

 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Shrilakshmi Shri