ಕಾಂಗ್ರೆಸ್ ಶಾಸಕನ ನಾಮಪತ್ರ ಅಸಿಂಧು: ಹೈಕೋರ್ಟ್

karnataka-assembly-election-2018 | Wednesday, April 25th, 2018
Suvarna Web Desk
Highlights

ಮುಳಬಾಗಿಲು ಕಾಂಗ್ರೆಸ್ ಶಾಸಕ ಮಂಜುನಾಥ್​ ಆಯ್ಕೆ ಅಸಿಂಧು ಎಂದು  ಹೈಕೋರ್ಟ್ ಏಕಸದಸ್ಯಪೀಠ ಮಹತ್ವದ ಆದೇಶ ನೀಡಿದೆ. 

ಕೊತ್ತನೂರು ಮಂಜುನಾಥ್​ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು  ಪ್ರಮಾಣ ಪತ್ರ ರದ್ದು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. 
ಮಂಜುನಾಥ್​  ಮುಳುಬಾಗಿಲು ಕ್ಷೇತ್ರದ ಕಾಂಗ್ರೆಸ್​ ಶಾಸಕ.  ಕಾಂಗ್ರೆಸ್​​ನಿಂದಲೂ ಮಂಜುನಾಥ್​ ನಾಮಪತ್ರ ತಿರಸ್ಕೃತ ಸಾಧ್ಯತೆ ಇದೆ. ಮುಳಬಾಗಿಲು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ.  ಬುಡಗ ಜಂಗಮ ಜಾತಿಗೆ ಸೇರಿದ್ದೇನೆಂದು ಮಂಜುನಾಥ್ ಪ್ರಮಾಣಪತ್ರ ಸಲ್ಲಿಸಿದ್ದರು. 

ಕೋಲಾರ (ಏ.25): ಮುಳಬಾಗಿಲು ಕಾಂಗ್ರೆಸ್ ಶಾಸಕ ಮಂಜುನಾಥ್​ ಆಯ್ಕೆ ಅಸಿಂಧು ಎಂದು  ಹೈಕೋರ್ಟ್ ಏಕಸದಸ್ಯಪೀಠ ಮಹತ್ವದ ಆದೇಶ ನೀಡಿದೆ. 

ಕೊತ್ತನೂರು ಮಂಜುನಾಥ್​ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು  ಪ್ರಮಾಣ ಪತ್ರ ರದ್ದು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. 

ಮಂಜುನಾಥ್​  ಮುಳುಬಾಗಿಲು ಕ್ಷೇತ್ರದ ಕಾಂಗ್ರೆಸ್​ ಶಾಸಕ.  ಕಾಂಗ್ರೆಸ್​​ನಿಂದಲೂ ಮಂಜುನಾಥ್​ ನಾಮಪತ್ರ ತಿರಸ್ಕೃತ ಸಾಧ್ಯತೆ ಇದೆ. ಮುಳಬಾಗಿಲು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ.  ಬುಡಗ ಜಂಗಮ ಜಾತಿಗೆ ಸೇರಿದ್ದೇನೆಂದು ಮಂಜುನಾಥ್ ಪ್ರಮಾಣಪತ್ರ ಸಲ್ಲಿಸಿದ್ದರು. 

ಮಂಜುನಾಥ್​ ಬುಡಗ ಜಂಗಮ ಜಾತಿಗೆ ಸೇರಿಲ್ಲ.  ಹೀಗಾಗಿ, ಜಾತಿ ಪ್ರಮಾಣ ಪತ್ರವನ್ನು  ಹೈಕೋರ್ಟ್ ರದ್ದುಪಡಿಸಿದೆ. 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk