ಸಿಎಂ ಸಿದ್ದರಾಮಯ್ಯ ಗೆಲುವಿಗಾಗಿ ಕಾರ್ಯಕರ್ತರಿಂದ ದೀರ್ಘದಂಡ ನಮಸ್ಕಾರ

Congress Activists Making pooja for Win CM  Siddaramaiah
Highlights

ಬಾಗಲಕೋಟೆ (ಮೇ. 03):  ಸಿಎಂ ಸಿದ್ದರಾಮಯ್ಯ ಗೆಲುವಿಗಾಗಿ  ಕಾಂಗ್ರೆಸ್ ಕಾರ್ಯಕರ್ತರು ಬನಶಂಕರಿ ದೇವಿ ಮೊರೆ ಹೋಗಿದ್ದಾರೆ. 

ಸಿಎಂ ಸಿದ್ದರಾಮಯ್ಯ ಗೆಲುವಿಗಾಗಿ 144 ಕಿಮೀ ರಸ್ತೆಯಲ್ಲಿ ದೀಘ೯ದಂಡ ನಮಸ್ಕಾರ ಮಾಡಿದ್ದಾರೆ.  ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಕಾಯ೯ಕತ೯ರು ಸಿಎಂ ಸಿದ್ದರಾಮಯ್ಯ  ಗೆಲುವಿಗಾಗಿ ದೀಘ೯ದಂಡ ನಮಸ್ಕಾರ ಹಾಕಿದ್ದಾರೆ.  ಬನಹಟ್ಟಿ ಮೂಲದ ಸಿದ್ದು ಗಂಜಾಳ, ಶಂಕರ್ ಬಣಕಾರ್, ನೇವಿನಾಡ ಕಾಗವಾಡ ಎಂಬುವವರು ಬನಶಂಕರಿ ದೇವಿಗೆ ವಿಶೇಷ ಹರಕೆ ಹೊತ್ತಿದ್ದಾರೆ. 

ಬನಹಟ್ಟಿಯಿಂದ ಬಾದಾಮಿಯ ಬನಶಂಕರಿ ದೇಗುಲದವರೆಗೆ ದೀಘ೯ ದಂಡ ನಮಸ್ಕಾರ ಹಾಕಿದ್ದಾರೆ.  ಈ ಬಾರಿ ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ದಾರೆ. 

loader