ಸಿಎಂ ಸಿದ್ದರಾಮಯ್ಯ  ತಡರಾತ್ರಿವರೆಗೂ ಬಾದಾಮಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಮನೆಯಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ.  ಬಾದಾಮಿ ಪರಿಸ್ಥಿತಿ  ಕುರಿತು ಸಮಾಲೋಚನೆ ನಡೆಸಿದ್ದಾರೆ. 

ಬಾಗಲಕೋಟೆ (ಮೇ. 06): ಬಾದಾಮಿ ಪರಿಸ್ಥಿತಿ  ಕುರಿತು ಸಮಾಲೋಚನೆ ನಡೆಸಿದ್ದಾರೆ. ಬಾಗಲಕೋಟೆ (ಮೇ. 06): ಸಿಎಂ ಸಿದ್ದರಾಮಯ್ಯ  ತಡರಾತ್ರಿವರೆಗೂ ಬಾದಾಮಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಮನೆಯಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ.  ಬಾದಾಮಿ ಪರಿಸ್ಥಿತಿ  ಕುರಿತು ಸಮಾಲೋಚನೆ ನಡೆಸಿದ್ದಾರೆ. 

ಬಾದಾಮಿ ಸ್ಥಳೀಯ  ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.   ಬಾದಾಮಿಗೆ ಮತ್ತೊಮ್ಮೆ  ಪ್ರಚಾರಕ್ಕೆ ಬರಬೇಕೆಂದು ಸ್ಥಳೀಯ ಮುಖಂಡರು ವಿನಂತಿಸಿಕೊಂಡಿದ್ದಾರೆ.  

ಪರಿಸ್ಥಿತಿ  ಆಧರಿಸಿ ಮತ್ತೊಮ್ಮೆ  ಪ್ರಚಾರಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ ಸಿಎಂ. ಈಗಾಗಲೇ ಪ್ರಚಾರ  ಮಾಡಿರೋ ಗ್ರಾಮ ಹೊರತುಪಡಿಸಿ ಉಳಿದ ಗ್ರಾಮದಲ್ಲಿ ಅಬ್ಬರದ ಪ್ರಚಾರ  ನಡೆಸುವಂತೆ ಎಸ್ ಆರ್ ಪಾಟೀಲ, ಬಿ ಬಿ ಚಿಮ್ಮನಕಟ್ಟಿ ,ಆರ್ ಬಿ ತಿಮ್ಮಾಪೂರ, ಸೇರಿದಂತೆ ಹಲವು ಮುಖಂಡರಿಗೆ ಸಿಎಂ  ಸೂಚನೆ ನೀಡಿದ್ದಾರೆ.