ಸಿದ್ದರಾಮಯ್ಯ ಮೊಮ್ಮಗ ಬಾದಾಮಿ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಬಾದಾಮಿಯಲ್ಲಿ ಸಿಎಂ ಪರ ಮೊಮ್ಮಗ ಪ್ರಚಾರ ಮಾಡಲಿದ್ದಾರೆ. ಬಾದಾಮಿ ಮತಕ್ಷೇತ್ರದಲ್ಲಿ ಸಿದ್ದರಾಮಯ್ಯ ನವರ ಮೊಮ್ಮಗ ರೂಪೇಶ್ ಅಜ್ಜನ ಪರ ಪ್ರಚಾರ ಮಾಡಲಿದ್ದಾರೆ.
ಬಾಗಲಕೋಟೆ (ಮೇ. 06): ಸಿದ್ದರಾಮಯ್ಯ ಮೊಮ್ಮಗ ಬಾದಾಮಿ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಬಾದಾಮಿಯಲ್ಲಿ ಸಿಎಂ ಪರ ಮೊಮ್ಮಗ ಪ್ರಚಾರ ಮಾಡಲಿದ್ದಾರೆ. ಬಾದಾಮಿ ಮತಕ್ಷೇತ್ರದಲ್ಲಿ ಸಿದ್ದರಾಮಯ್ಯ ನವರ ಮೊಮ್ಮಗ ರೂಪೇಶ್ ಅಜ್ಜನ ಪರ ಪ್ರಚಾರ ಮಾಡಲಿದ್ದಾರೆ.
ನಮ್ಮ ತಾತನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ರೂಪೇಶ್ ಮತದಾರರ ಮೊರೆ ಹೋಗಿದ್ದಾರೆ. ಬಾದಾಮಿ ಮತ ಕ್ಷೇತ್ರದಲ್ಲಿ ಮೂರ್ನಾಲ್ಕು ದಿನ ಪ್ರಚಾರ ನಡೆಸಲಿದ್ದಾರೆ.
