ಬಿಜೆಪಿ ಅತೀ ಭ್ರಷ್ಟ ಪಕ್ಷ: ಏಬಿಪಿ ನ್ಯೂಸ್ ಸರ್ವೆ

BJP Most Corrupt Party Says Opinion Poll
Highlights

 • ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ಕರ್ನಾಟಕದಲ್ಲಿ ಏಬಿಪಿ ನ್ಯೂಸ್ ನಡೆಸಿರುವ ಸಮೀಕ್ಷೆ
 • ಬಿಜೆಪಿಯು ಅತೀ ಭ್ರಷ್ಟ ಪಕ್ಷ, ಬಳಿಕ ಕಾಂಗ್ರೆಸ್ 

ನವದೆಹಲಿ: ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ಕರ್ನಾಟಕದಲ್ಲಿ ಏಬಿಪಿ ನ್ಯೂಸ್ ನಡೆಸಿರುವ ಸಮೀಕ್ಷೆ ಬಹಿರಂಗವಾಗಿದೆ. 

ಏಬಿಪಿ ನ್ಯೂಸ್,  ಲೋಕನೀತಿ-ಸಿಎಸ್‌ಡಿಎಸ್ ಸಹಯೋಗದಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಯು ಅತೀ ಭ್ರಷ್ಟ ಪಕ್ಷ, ಬಳಿಕ ಕಾಂಗ್ರೆಸ್ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನಿತರ ವಿವರಗಳು ಹೀಗಿವೆ...

ಮೋದಿ ಕೆಲಸ ಹೇಗಿದೆ?

 • ಅತ್ಯುತ್ತಮ  - 23%
 • ಉತ್ತಮ- 45%
 • ಕಳಪೆ- 16%
 • ತೀರಾ ಕಳಪೆ- 12%

ಸಿದ್ದರಾಮಯ್ಯ ಕೆಲಸ ಹೇಗಿದೆ?

 • ಅತ್ಯುತ್ತಮ - 29%
 • ಉತ್ತಮ- 43%
 • ಕಳಪೆ- 15%
 • ತೀರಾ ಕಳಪೆ- 10%

ಯಾವ ಪಕ್ಷ ಅತೀ ಭ್ರಷ್ಟ ಪಕ್ಷ?

 • ಕಾಂಗ್ರೆಸ್- 41%
 • ಬಿಜೆಪಿ- 44%
 • ಜೆಡಿಎಸ್+ - 4%

ಲಿಂಗಾಯತರು ಯಾರ ಜೊತೆಗಿದ್ದಾರೆ?

 • ಕಾಂಗ್ರೆಸ್- 18%
 • ಬಿಜೆಪಿ- 61%
 • ಜೆಡಿಎಸ್+ - 11%

ಯಾರಿಗೆ ಎಷ್ಟು ಸೀಟು ?

 • ಕಾಂಗ್ರೆಸ್- 92-102- 97
 • ಬಿಜೆಪಿ- 79-89 - 84
 • ಜೆಡಿಎಸ್- 32-42- 37
 • ಇತರೆ- 1 -7-4

ಶೇಕಡಾವಾರು ಮತ ಗಳಿಕೆ ಯಾರಿಗೆ ಎಷ್ಟೆಷ್ಟು?

 • ಕಾಂಗ್ರೆಸ್- ಶೇ.38,
 • ಬಿಜೆಪಿ- ಶೇ.33
 • ಜೆಡಿಎಸ್- ಶೇ.22

ಗ್ರಾಮೀಣ ಮತದಾರರು ಯಾರ ಪರ?

 • ಕಾಂಗ್ರೆಸ್ -ಶೇ. 39
 • ಬಿಜೆಪಿ- ಶೇ.32
 • ಜೆಡಿಎಸ್- ಶೇ.23

ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ?

 • ಸಿದ್ದರಾಮಯ್ಯ -ಶೇ.33
 • ಯಡಿಯೂರಪ್ಪ- ಶೇ.27
 • ಕುಮಾರಸ್ವಾಮಿ- ಶೇ.22

ಕರ್ನಾಟಕದ ಅಭಿವೃದ್ಧಿಗೆ ಯಾವ ಪಕ್ಷ ಉತ್ತಮ ?

 • ಕಾಂಗ್ರೆಸ್- ಶೇ. 38
 • ಬಿಜೆಪಿ- ಶೇ. 32,
 • ಜೆಡಿಎಸ್- ಶೇ. 24
loader