ಅಂಕಿ-ಅಂಶಗಳ ನಿರೀಕ್ಷೆ ಉಲ್ಟಾ ಹೊಡೆದಿದೆ.  ಚುನಾವಣಾ ಲೆಕ್ಕಾಚಾರ ತಲೆಕೆಳಗಾಗಿದೆ.  ಮತದಾರ ಪ್ರಭುಗಳು ಕಾಂಗ್ರೆಸ್’ಗೆ ಕೈ ಕೊಟ್ಟು ಕಮಲ ಅರಳಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಪಡೆದು ಬಹುಮತದತ್ತ ದಾಪುಗಾಲು ಹಾಕುತ್ತಿದೆ.  

ಅಂಕಿ-ಅಂಶಗಳ ನಿರೀಕ್ಷೆ ಉಲ್ಟಾ ಹೊಡೆದಿದೆ. ಚುನಾವಣಾ ಲೆಕ್ಕಾಚಾರ ತಲೆಕೆಳಗಾಗಿದೆ. ಮತದಾರ ಪ್ರಭುಗಳು ಕಾಂಗ್ರೆಸ್’ಗೆ ಕೈ ಕೊಟ್ಟು ಕಮಲ ಅರಳಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಪಡೆದು ಬಹುಮತದತ್ತ ದಾಪುಗಾಲು ಹಾಕುತ್ತಿದೆ.

ಶಿವಮೊಗ್ಗ -8 
ಸಾಗರ ಹರತಾಳು ಹಾಲಪ್ಪ ಬಿಜೆಪಿ 
ಶಿಕಾರಿಪುರ ಯಡಿಯೂರಪ್ಪ ಬಿಜೆಪಿ 
ಶಿವಮೊಗ್ಗ ನಗರ ಕೆ ಎಸ್ ಈಶ್ವರಪ್ಪ ಬಿಜೆಪಿ
ಶಿವಮೊಗ್ಗ ಗ್ರಾಮೀಣ ಅಶೋಕ್ ನಾಯ್ಕ್ ಬಿಜೆಪಿ
ಸೊರಬ ಕುಮಾರ ಬಂಗಾರಪ್ಪ ಬಿಜೆಪಿ
ತೀರ್ಥಹಳ್ಳಿ ಆರಗ ಜ್ಞಾನೇಂದ್ರ ಬಿಜೆಪಿ
 ಭದ್ರಾವತಿ ಸಂಗಮೇಶ್ ಕಾಂಗ್ರೆಸ್ 

ಉಡುಪಿ-5
ಕಾಪು ಲಾಲಾಜಿ ಮೆಂಡನ್ ಬಿಜೆಪಿ 
ಕಾರ್ಕಳ ಸುನೀಲ್ ಕುಮಾರ್ ಬಿಜೆಪಿ 
ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ 
ಬೈಂದೂರು ಸುಕುಮಾರ್ ಶೆಟ್ಟಿ ಬಿಜೆಪಿ 
ಉಡುಪಿ ರಘುಪತಿ ಭಟ್ ಬಿಜೆಪಿ 

ದಕ್ಷಿಣ ಕನ್ನಡ -8
ಮಂಗಳೂರು ನಗರ ಯು ಟಿ ಖಾದರ್ ಕಾಂಗ್ರೆಸ್
ಮಂಗಳೂರು ಉತ್ತರ ಡಾ. ಭರತ್ ಶೆಟ್ಟಿ ಬಿಜೆಪಿ 
 ಮಂಗಳೂರು ದಕ್ಷಿಣ ವೇದವ್ಯಾಸ ಭಟ್ ಬಿಜೆಪಿ 
ಮೂಡಬಿದ್ರೆ ಉಮಾನಾಥ್ ಕೋಟ್ಯಾನ್ ಬಿಜೆಪಿ 
ಪುತ್ತೂರು ಸಂಜೀವ್ ಮಟ್ಟಂದೂರು ಬಿಜೆಪಿ
ಸುಳ್ಯ ಎಸ್ ಅಂಗಾರ ಬಿಜೆಪಿ 
 ಬಂಟ್ವಾಳ ರಾಜೇಶ್ ನಾಯ್ಕ್ ಬಿಜೆಪಿ 
ಬೆಳ್ತಂಗಡಿ ಹರೀಶ್ ಪೂಂಜಾ ಬಿಜೆಪಿ 


ಚಿತ್ರದುರ್ಗ 6 
ಮೊಳಕಾಲ್ಮೂರು ಶ್ರೀರಾಮುಲು ಬಿಜೆಪಿ 
ಚಳ್ಳಕೆರೆ ಟಿ ರಘು ಮೂರ್ತಿ ಕಾಂಗ್ರೆಸ್ 
ಚಿತ್ರದುರ್ಗ ತಿಪ್ಪಾರೆಡ್ಡಿ ಬಿಜೆಪಿ 
ಹಿರಿಯೂರು ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ
ಹೊಳಲ್ಕೆರೆ ಎಂ ಚಂದ್ರಪ್ಪ ಬಿಜೆಪಿ 
ಹೊಸದುರ್ಗಾ ಗೂಳಿಹಟ್ಟಿ ಶೇಖರ್ ಬಿಜೆಪಿ

ಚಿಕ್ಕಮಗಳೂರು -5
ಚಿಕ್ಕಮಗಳೂರು ಸಿ ಟಿ ರವಿ ಬಿಜೆಪಿ
ಕಡೂರು ಬೆಳ್ಳಿ ಪ್ರಕಾಶ್ ಬಿಜೆಪಿ
ಮೂಡಿಗೆರೆ ಎಂ ಪಿ ಕುಮಾರ ಸ್ವಾಮಿ ಬಿಜೆಪಿ
ಶೃಂಗೇರಿ ಟಿ ಡಿ ರಾಜೇಗೌಡ ಕಾಂಗ್ರೆಸ್ 
ತರಿಕೆರೆ ಡಿ ಎಸ್ ಸುರೇಶ್ ಬಿಜೆಪಿ 

ಗದಗ -4 
ನರಗುಂದ ಸಿ ಸಿ ಪಾಟೀಲ್ ಬಿಜೆಪಿ
ರೋಣ ಕಳಕಪ್ಪ ಬಂಡಿ ಬಿಜೆಪಿ
ಶಿರಹಟ್ಟಿ ರಾಮಣ್ಣ ಲಮಾಣಿ ಬಿಜೆಪಿ 
ಗದಗ ಎಚ್ ಕೆ ಪಾಟೀಲ್ ಕಾಂಗ್ರೆಸ್

ಕೊಡಗು -02
ಮಡಿಕೇರಿ ಅಪ್ಪಚ್ಚು ರಂಜನ್ ಬಿಜೆಪಿ 
ವಿರಾಪೇಟೆ ಕೆ ಜಿ ಬೋಪಯ್ಯ ಬಿಜೆಪಿ