ಬೆಂಗಳೂರಿನಲ್ಲಿ ಮಧ್ಯಾಹ್ನದವರೆಗೆ ಆದ ಶೇಕಡವಾರು ಮತದಾನದ ವಿವರ

First Published 12, May 2018, 4:58 PM IST
Bengaluru City Voting Percentage Till 3PM
Highlights

ಬೆಂಗಳೂರು ನಗರ ಜಿಲ್ಲೆಯಲ್ಲೇ 28 ವಿಧಾನಸಭಾ ಕ್ಷೇತ್ರಗಳಿದ್ದು. ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ ಜಿಲ್ಲೆಯಾಗಿದೆ.  ಮಧ್ಯಾಹ್ನ 3ರವರೆಗೆ ಬೆಂಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನವಾದ ವಿವರ. 

ಬೆಂಗಳೂರು ನಗರ ಜಿಲ್ಲೆಯಲ್ಲೇ 28 ವಿಧಾನಸಭಾ ಕ್ಷೇತ್ರಗಳಿದ್ದು. ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ ಜಿಲ್ಲೆಯಾಗಿದೆ.  ಮಧ್ಯಾಹ್ನ 3ರವರೆಗೆ ಬೆಂಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನವಾದ ವಿವರ. 

ಯಲಹಂಕ 50 %
ಬ್ಯಾಟರಾಯನಪುರ 45 %
ಆನೇಕಲ್ 47 %
ಬೊಮ್ಮನಹಳ್ಳಿ 31 %
ಮಹದೇವಪುರ 42 %
ಚಿಕ್ಕಪೇಟೆ 48 %
ಬಸವನಗುಡಿ 48 ವ
ಮಹಾಲಕ್ಷ್ಮಿ ಲೇಔಟ್ 45 %
ಮಲ್ಲೇಶ್ವರಂ 45 %
ಕೆ.ಆರ್ ಪುರ 45 %
ಹೆಬ್ಬಾಳ 47 %
ಸಿ.ವಿ ರಾಮನ್ ನಗರ 31 %
ಬಿಟಿಎಂ ಲೇಔಟ್ 39 %
ಶಾಂತಿನಗರ 39 %
ಪುಲಿಕೇಶಿ ನಗರ 40 %
ಶಿವಾಜಿನಗರ 45 %
ಯಶವಂತಪುರ 33 %
ಚಾಮರಾಜಪೇಟೆ 45 %
ಸರ್ವಜ್ಞನಗರ 40 %
ಗಾಂಧಿನಗರ 42 %
ವಿಜಯನಗರ 33 %
ಗೋವಿಂದರಾಜನಗರ 41 %
ಪದ್ಮನಾಭನಗರ 46 %
ಬೆಂಗಳೂರು ದಕ್ಷಿಣ 32 %
ದಾಸರ ಹಳ್ಳಿ 36 %

loader