ಬೆಂಗಳೂರು ನಗರ, ಗ್ರಾಮಾಂತರ: ಕಾಂಗ್ರೆಸ್ 15, ಬಿಜೆಪಿ 11, ಜೆಡಿಎಸ್ 4

Bengaluru City and Rural Winner Candidates  list
Highlights

ರಾಜ್ಯದಲ್ಲಿ ಅತೀ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ  ಕಾಂಗ್ರೆಸ್, ಬಿಜೆಪಿ ಸಮಬಲ ಸಾಧಿಸಿವೆ. ಜೆಡಿಎಸ್ ನಾಲ್ಕು ಸ್ಥಾನಗಳನ್ನು ಪಡೆದು ಸಾಧಾರಣ ಪ್ರದರ್ಶನ ತೋರಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ  ಕಾಂಗ್ರೆಸ್, ಬಿಜೆಪಿ ಸಮಬಲ ಸಾಧಿಸಿವೆ. ಜೆಡಿಎಸ್ ನಾಲ್ಕು ಸ್ಥಾನಗಳನ್ನು ಪಡೆದು ಸಾಧಾರಣ ಪ್ರದರ್ಶನ ತೋರಿದೆ.

ಬೆಂಗಳೂರು ನಗರ

ಯಲಹಂಕ -
ಗೆಲುವು: ಎಸ್.ಆರ್. ವಿಶ್ವನಾಥ್[120110-49%]  ಬಿಜೆಪಿ
ಸಮೀಪ ಸ್ಪರ್ಧಿ: ಹನುಮಂತೇಗೌಡ [77607-31%] ಜೆಡಿಎಸ್ 

ಬ್ಯಾಟರಾಯನಪುರ  
ಗೆಲುವು: ಕೃಷ್ಣ ಬೈರೇಗೌಡ[114964-45%] - ಕಾಂಗ್ರೆಸ್ 
ಸಮೀಪ ಸ್ಪರ್ಧಿ: ಆರ್.ರವಿ[109293- 43%],- ಬಿಜೆಪಿ 

ಬೊಮ್ಮನಹಳ್ಳಿ 
ಗೆಲುವು:  ಸತೀಶ್ ರೆಡ್ಡಿ[111863-57%] - ಬಿಜೆಪಿ
ಸಮೀಪ ಸ್ಪರ್ಧಿ: ಸುಷ್ಮಾ ರಾಜಗೋಪಾಲ ರೆಡ್ಡಿ[64701- 33% ] ಕಾಂಗ್ರೆಸ್

ಹೆಬ್ಬಾಳ 
ಗೆಲುವು: ಬೈರತಿ ಸುರೇಶ್ [74453-50%] - ಕಾಂಗ್ರೆಸ್
ಸಮೀಪ ಸ್ಪರ್ಧಿ: ವೈ.ಎ.ನಾರಾಯಣ ಸ್ವಾಮಿ[53313-36%] ಬಿಜೆಪಿ

ಗಾಂಧಿನಗರ 
ಗೆಲುವು: ದಿನೇಶ್ ಗುಂಡೂರಾವ್[47354-37%] - ಕಾಂಗ್ರೆಸ್
ಸಮೀಪ ಸ್ಪರ್ಧಿ: ಸಪ್ತಗಿರಿಗೌಡ[37284-29%] - ಬಿಜೆಪಿ

ಶಿವಾಜಿ ನಗರ 
ಗೆಲುವು: ರೋಷನ್ ಬೇಗ್[59742-55%] - ಕಾಂಗ್ರೆಸ್
ಸಮೀಪ ಸ್ಪರ್ಧಿ: ಕಟ್ಟಾ ಸುಬ್ರಹ್ಮಣ್ಯ[44702-41%] ಬಿಜೆಪಿ


ರಾಜಾಜಿನಗರ 
ಗೆಲುವು: ಸುರೇಶ್ ಕುಮಾರ್[56271-46%] - ಬಿಜೆಪಿ
ಸಮೀಪ ಸ್ಪರ್ಧಿ: ಜಿ.ಪದ್ಮಾವತಿ[46818-39%] ಕಾಂಗ್ರೆಸ್ 

ಮಲ್ಲೇಶ್ವರಂ
ಗೆಲುವು: ಡಾ. ಅಶ್ವತ್ಥ್ ನಾರಾಯಣ್ [83130-67%] - ಬಿಜೆಪಿ
ಸಮೀಪ ಸ್ಪರ್ಧಿ: ಕೆಂಗಲ್ ಶ್ರೀಪಾದ ರೇಣು [29130-23%] ಕಾಂಗ್ರೆಸ್ 

ಚಿಕ್ಕಪೇಟೆ 
ಗೆಲುವು:  ಉದಯ್ ಗುರುಡಾಚಾರ್ [57312-44%]- ಬಿಜೆಪಿ 
ಸಮೀಪ ಸ್ಪರ್ಧಿ: ಆರ್.ವಿ.ದೇವರಾಜ್ [49378-38%] - ಕಾಂಗ್ರೆಸ್    

ಬಿಟಿಎಂ ಬಡಾವಣೆ
ಗೆಲುವು:  ರಾಮಲಿಂಗಾರೆಡ್ಡಿ[67085-49%] - ಕಾಂಗ್ರೆಸ್
ಸಮೀಪ ಸ್ಪರ್ಧಿ: ಲಲ್ಲೇಶ್ ರೆಡ್ಡಿ [46607-34%] ಬಿಜೆಪಿ

ಪದ್ಮನಾಭನಗರ 
ಗೆಲುವು - ಆರ್.ಅಶೋಕ್ [77868-48%] - ಬಿಜೆಪಿ
ಸಮೀಪ ಸ್ಪರ್ಧಿ: ಗೋಪಾಲ್ [45702-28%] - ಜೆಡಿಎಸ್


ಮಹಾಲಕ್ಷ್ಮಿ ಬಡಾವಣೆ 
ಗೆಲುವು:  ಗೋಪಾಲಯ್ಯ[88218-55%]- ಜೆಡಿಎಸ್
ಸಮೀಪ ಸ್ಪರ್ಧಿ: ನರೇಂದ್ರ ಬಾಬು[47118-29%] ಬಿಜೆಪಿ

ಬಸವನಗುಡಿ 
ಗೆಲುವು: ರವಿ ಸುಬ್ರಹ್ಮಣ್ಯ[76018-58%]  - ಬಿಜೆಪಿ
ಸಮೀಪ ಸ್ಪರ್ಧಿ : ಕೆ.ಬಾಗೇಗೌಡ [38009-29%] -ಜೆಡಿಎಸ್

ಚಾಮರಾಜಪೇಟೆ 
ಗೆಲುವು: ಜಮೀರ್ ಅಹ್ಮದ್[65339-54%] - ಕಾಂಗ್ರೆಸ್
ಸಮೀಪ ಸ್ಪರ್ಧಿ : ಎಂ.ಲಕ್ಷ್ಮಿ ನಾರಾಯಣ [322202-26%] ಬಿಜೆಪಿ

ಪುಲಿಕೇಶಿ ನಗರ [ಮೀಸಲು]
ಅಖಂಡ ಶ್ರೀನಿವಾಸ ಮೂರ್ತಿ [97574-77%]- ಕಾಂಗ್ರೆಸ್  
ಸಮೀಪ ಸ್ಪರ್ಧಿ: ಪ್ರಸನ್ನಕುಮಾರ್ [15948-12%] - ಜೆಡಿಎಸ್

ಸರ್ವಜ್ಞ ನಗರ 
ಗೆಲುವು: ಕೆ.ಜೆ.ಜಾರ್ಜ್[107451- 62%] - ಕಾಂಗ್ರೆಸ್
ಸಮೀಪ ಸ್ಪರ್ಧಿ: ಎಂ.ಎನ್.ರೆಡ್ಡಿ[54666-31%] ಬಿಜೆಪಿ   

ಶಾಂತಿ ನಗರ 
ಗೆಲುವು - ಎನ್.ಎ. ಹ್ಯಾರಿಸ್[60009-49%] - ಕಾಂಗ್ರೆಸ್
ಸಮೀಪ ಸ್ಪರ್ಧಿ: ಕೆ.ವಾಸುದೇವಮೂರ್ತಿ[41804-34%]

ಗೋವಿಂದರಾಜ ನಗರ 
ಗೆಲುವು: ವಿ.ಸೋಮಣ್ಣ[79135-50%] - ಬಿಜೆಪಿ
ಸಮೀಪ ಸ್ಪರ್ಧಿ: ಪ್ರಿಯಾ ಕೃಷ್ಣ[67760-43%]

ಮಹದೇವಪುರ[ಮೀಸಲು] 
ಗೆಲುವು- ಅರವಿಂದ ಲಿಂಬಾವಳಿ[141682-46%] - ಬಿಜೆಪಿ
ಸಮೀಪ ಸ್ಪರ್ಧಿ: ಎ.ಸಿ.ಶ್ರೀನಿವಾಸ್ [123898-43%]- ಕಾಂಗ್ರೆಸ್

ಬೆಂಗಳೂರು ದಕ್ಷಿಣ 
ಗೆಲುವು - ಎಂ.ಕೃಷ್ಣಪ್ಪ[143130] - ಬಿಜೆಪಿ
ಸಮೀಪ ಸ್ಪರ್ಧಿ:[111976] ಕಾಂಗ್ರೆಸ್ 

ವಿಜಯ ನಗರ -
ಗೆಲುವು -ಎಂ.ಕೃಷ್ಣಪ್ಪ[73353-46%] - ಕಾಂಗ್ರೆಸ್
ಸಮೀಪ ಸ್ಪರ್ಧಿ: ರವೀಂದ್ರ[70758-45%] 

ಕೆ.ಆರ್.ಪುರ 
ಗೆಲುವು- ಬೈರತಿ ಬಸವರಾಜ್[135404] - ಕಾಂಗ್ರೆಸ್
ಸಮೀಪ ಸ್ಪರ್ಧಿ: ನಂದೀಶ್ ರೆಡ್ಡಿ[102675] ಬಿಜೆಪಿ

ದಾಸರಹಳ್ಳಿ -
ಗೆಲುವು : ಆರ್. ಮಂಜುನಾಥ್[94044-43%] - ಜೆಡಿಎಸ್
ಸಮೀಪ ಸ್ಪರ್ಧಿ: ಮುನಿರಾಜು [83369-38%] ಬಿಜೆಪಿ

ಯಶವಂತಪುರ -
ಗೆಲುವು: ಎಸ್.ಟಿ. ಸೋಮಶೇಖರ್[115273-40%] - ಕಾಂಗ್ರೆಸ್
ಸಮೀಪ ಸ್ಪರ್ಧಿ: ಜವರಾಯಿ ಗೌಡ [104562-36%]

ಆನೇಕಲ್ [ಮೀಸಲು]
ಗೆಲುವು : ಬಿ.ಶಿವಣ್ಣ[113894] - ಕಾಂಗ್ರೆಸ್
ಸಮೀಪ ಸ್ಪರ್ಧಿ : ಎ.ನಾರಾಯಣಸ್ವಾಮಿ [105267] ಬಿಜೆಪಿ

ಸಿ.ವಿ.ರಾಮನ್ ನಗರ [ಮೀಸಲು]
ಗೆಲುವು: ರಘು[58887-44%] - ಬಿಜೆಪಿ
ಸಮೀಪ ಸ್ಪರ್ಧಿ: ಸಂಪತ್ ರಾಜ್[46660-35%]

--
ಬೆಂಗಳೂರು ಗ್ರಾಮಾಂತರ 

ನೆಲಮಂಗಲ[ಮೀಸಲು] - ಡಾ. ಶ್ರೀನಿವಾಸ ಮೂರ್ತಿ[69277] - ಜೆಡಿಎಸ್ 

ದೇವನಹಳ್ಳಿ[ಮೀಸಲು] - ನಿಸರ್ಗ ನಾರಾಯಣ[86966] - ಜೆಡಿಎಸ್

ದೊಡ್ಡಬಳ್ಳಾಪುರ - ವೆಂಕಟರಮಣಯ್ಯ[73225] - ಕಾಂಗ್ರೆಸ್

ಹೊಸಕೋಟೆ - ಎಂಟಿಬಿ ನಾಗರಾಜ್[98824] - ಕಾಂಗ್ರೆಸ್
 

loader