ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪರ ಭಾರೀ ಬೆಟ್ಟಿಂಗ್ ನಡೆದಿದೆ.   ಕಾಂಗ್ರೆಸ್ ನ ವಸಂತ ಬಂಗೇರಾ ವಿರುದ್ಧ  ಬಿಜೆಪಿಯ ಹರೀಶ್ ಪೂಂಜಾ ಸ್ಪರ್ಧಿಸಿದ್ದಾರೆ. 

ಮಂಗಳೂರು (ಮೇ. 13): ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪರ ಭಾರೀ ಬೆಟ್ಟಿಂಗ್ ನಡೆದಿದೆ. ಕಾಂಗ್ರೆಸ್ ನ ವಸಂತ ಬಂಗೇರಾ ವಿರುದ್ಧ ಬಿಜೆಪಿಯ ಹರೀಶ್ ಪೂಂಜಾ ಸ್ಪರ್ಧಿಸಿದ್ದಾರೆ. 

ಹರೀಶ್ ಪೂಂಜಾ ಮೊದಲ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ ಹರೀಶ್ ಪೂಂಜಾ. ಹೀಗಾಗಿ ಹರೀಶ್ ಪೂಂಜಾ ಗೆಲುವು ಖಚಿತ ಅಂತ ಬೆಟ್ಟಿಂಗ್ ಕಟ್ಟಲಾಗಿದೆ. ಸದ್ದಿಲ್ಲದೇ ಬೆಳ್ತಂಗಡಿ ಕ್ಷೇತ್ರದಲ್ಲಿ ಭರ್ಜರಿ ಬೆಟ್ಟಿಂಗ್ ನಡೆಯುತ್ತಿದೆ.