ಅಥಣಿ
ಗೆಲುವು: ಮಹೇಶ್ ಕುಮಟಳ್ಳಿ[82094],ಕಾಂಗ್ರೆಸ್
ಸಮೀಪ ಸ್ಪರ್ಧಿ: ಲಕ್ಷ್ಮಣ ಸವದಿ[79763], ಬಿಜೆಪಿ

ನಿಪ್ಪಾಣಿ
ಗೆಲುವು: ಶಶಿಕಲಾ ಜೊಲ್ಲೆ[87006], ಬಿಜೆಪಿ
ಸಮೀಪ ಸ್ಪರ್ಧಿ: ಕೆ.ಪಿ. ಪಾಟೀಲ (78500  ಕಾಂಗ್ರೆಸ್

ಚಿಕ್ಕೋಡಿ - ಸದಲಗಾ
ಗೆಲುವು : ಪ್ರಕಾಶ್ ಹುಕ್ಕೇರಿ 91467 ,ಕಾಂಗ್ರೆಸ್  
ಸಮೀಪ ಸ್ಪರ್ಧಿ: ಅಣ್ಣಾಸಾಹೇಬ ಶಂಕರ ಜೊಲ್ಲೆ, 80898 , ಬಿಜೆಪಿ

ಕಾಗವಾಡ
ಗೆಲುವು: ಶ್ರೀಮಂತ ಬಾಳಾಸಾಹೇಬ ಪಾಟೀಲ,83060 , ಕಾಂಗ್ರೆಸ್
ಸಮೀಪ ಸ್ಪರ್ಧಿ: ಭರಮಗೌಡ ಕಾಗೆ 50118,  ಬಿಜೆಪಿ

ಕುಡಚಿ(ಮೀಸಲು)
ಗೆಲುವು: ಪಿ.ರಾಜೀವ್, 67781, ಬಿಜೆಪಿ
ಸಮೀಪ ಸ್ಪರ್ಧಿ: ಅಮಿತ್‌ ಶಾಮ ಘಾಟ್ಕೆ,52773,ಕಾಂಗ್ರೆಸ್

ರಾಯಭಾಗ(ಮೀಸಲು)
ಗೆಲುವು: ಐಹೊಳೆ ದುರ್ಯೋಧನ ಮಹಾಲಿಂಗಪ್ಪ,67502, ಬಿಜೆಪಿ
ಸಮೀಪ ಸ್ಪರ್ಧಿ: ಪ್ರೇಮದೀಪ್‌ಕುಮಾರ್ ರಾಮು ಮಾಳಗೆ,,50954,
ಕಾಂಗ್ರೆಸ್   

ಹುಕ್ಕೇರಿ
ಗೆಲುವು: ಉಮೇಶ್ ವಿಶ್ವನಾಥ್ ಕತ್ತಿ,83588,ಬಿಜೆಪಿ
ಸಮೀಪ ಸ್ಪರ್ಧಿ: ಅಪ್ಪಯ್ಯ ಗೌಡ ಬಸನಗೌಡ ಪಾಟೀಲ್, 68203,
ಕಾಂಗ್ರೆಸ್

ಅರೆಭಾವಿ
ಗೆಲುವು: ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೋಳಿ, 96144,ಬಿಜೆಪಿ
ಸಮೀಪ ಸ್ಪರ್ಧಿ:  ಭೀಮಪ್ಪ ಗುಂಡಪ್ಪ ಗಡದ್‌,  48816,ಜೆಡಿ(ಎಸ್)

ಗೋಕಾಕ್ 
ಗೆಲುವು:ರಮೇಶ್ ಜಾರಕಿಹೊಳಿ ಲಕ್ಮಣರಾವ್‌, 90249, ಕಾಂಗ್ರೆಸ್
ಸಮೀಪ ಸ್ಪರ್ಧಿ:ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ, 75969, ಬಿಜೆಪಿ

ಯಮನಕರಡಿ[ಮೀಸಲು]
ಗೆಲುವು:ಸತೀಶ್ ಎಲ್. ಜಾರಕಿಹೋಳಿ, 73512 ,ಕಾಂಗ್ರೆಸ್
ಸಮೀಪ ಸ್ಪರ್ಧಿ: ಅಸ್ತಗಿ ಮಾರುತಿ ಮಲ್ಲಪ್ಪ,70662,ಬಿಜೆಪಿ

ಬೆಳಗಾವಿ ಉತ್ತರ
ಗೆಲುವು:ಅನಿಲ್ ಎಸ್ ಬೆನಕೆ, 79060, ಬಿಜೆಪಿ
ಸಮೀಪ ಸ್ಪರ್ಧಿ: ಫಾರೋಜ್ ನೂರುದ್ದೀನ್ ಸೇಠ್, 61793, ಕಾಂಗ್ರೆಸ್

ಬೆಳಗಾವಿ ದಕ್ಷಿಣ
ಗೆಲುವು: ಅಭಯ್ ಪಾಟೀಲ್, 84498, ಬಿಜೆಪಿ
ಸಮೀಪ ಸ್ಪರ್ಧಿ: ಎಂ.ಡಿ. ಲಕ್ಷ್ಮಿನಾರಾಯಣ (ಅಣ್ಣಯ್ಯ),25806
,ಕಾಂಗ್ರೆಸ್

ಬೆಳಗಾವಿ ಗ್ರಾಮಾಂತರ
ಗೆಲುವು: ಲಕ್ಷ್ಮಿ ಆರ್. ಹೆಬ್ಳಾಕರ್, 102040,ಕಾಂಗ್ರೆಸ್
ಸಮೀಪ ಸ್ಪರ್ಧಿ:  ಸಂಜಯ್ ಪಾಟೀಲ್, 50316,ಬಿಜೆಪಿ

ಖಾನಾಪುರ
ಗೆಲುವು:  ಡಾ. ಅಂಜಲಿ ನಿಂಬಾಳ್ಕರ್, 36649, ಕಾಂಗ್ರೆಸ್
ಸಮೀಪ ಸ್ಪರ್ಧಿ: ವಿಠಲ್ ಹಲೇಗೇಕರ್, 31516, ಬಿಜೆಪಿ

ಕಿತ್ತೂರು
ಗೆಲುವು: ದೊಡ್ಡಗೌಡರ್ ಮಹಾಂತೇಶ್  ಬಸವಂತ್‌ರಾಯ್‌,73155,ಬಿಜೆಪಿ
ಸಮೀಪ ಸ್ಪರ್ಧಿ: ಇನಾಂದಾರ್ ದಾನಪ್ಪಗೌಡ ಬಸನಗೌಡ, 40293 ,
ಕಾಂಗ್ರೆಸ್

ಬೈಲಹೊಂಗಲ
ಗೆಲುವು:  ಕೌಜಲಗಿ ಮಂತಾಹೇಶ್‌. ಶಿವಾನಂದ್‌ 47040,ಕಾಂಗ್ರೆಸ್
ಸಮೀಪ ಸ್ಪರ್ಧಿ: ಜಗದೀಶ್ ಚನ್ನಪ್ಪ ಮೆಟ್‌ಗುಡ್‌, 41918, ಪಕ್ಷೇತರ

ಸವದತ್ತಿ ಯಲ್ಲಮ್ಮ
ಗೆಲುವು: ಶ್ರೀ ವಿಶ್ವನಾಥ ಚಂದ್ರಶೇಖರ್ ನಮನಿ,62480 ಬಿಜೆಪಿ
ಸಮೀಪ ಸ್ಪರ್ಧಿ: ಶ್ರೀ ಆನಂದಕುಮಾರ್ ಸಂತೋಷ್‌ಚಂದ್
ಚೋಪ್ರಾ,56189,  ಪಕ್ಷೇತರ

ರಾಮದುರ್ಗ
ಗೆಲುವು: ಮಹಾದೇವಪ್ಪ ಶಿವಲಿಂಗಪ್ಪ ಯದವಾಡ್‌, 68349,ಬಿಜೆಪಿ
ಸಮೀಪ ಸ್ಪರ್ಧಿ: ಅಶೋಕ ಮಹಾದೇವಪ್ಪ ಪಟ್ಟಣ,65474,  ಕಾಂಗ್ರೆಸ್