ಸಿಎಂ ಬಾದಾಮಿಯಿಂದ ಸ್ಪರ್ಧಿಸುವ ವಿಚಾರ ಅಮಿತ್ ಶಾಗೆ ಗೊತ್ತಿತ್ತಂತೆ!

First Published 24, Apr 2018, 5:11 PM IST
Amit Shah Political Tactics
Highlights

ಬಾದಾಮಿ ವಿಷಯ ಪ್ರಸ್ತಾಪ ಆದಾಗ ಅಮಿತ್ ಶಾ ಮಾತ್ರ ಸಿದ್ದರಾಮಯ್ಯ ಬಾದಾಮಿಗೆ ಹೋಗಿಯೇ ಹೋಗುತ್ತಾರೆ ಎಂದು ಹೇಳಿದರಂತೆ. ಕೊನೆಗೆ ಬಾದಾಮಿ ಬಗ್ಗೆ ಚರ್ಚೆ ಆದಾಗ  ಸಿದ್ದು ನಿಂತರೆ ಎದುರು ಲಿಂಗಾಯತ ಅಭ್ಯರ್ಥಿ ಹಾಕೋದು ಬೇಡ. ಹಿಂದುಳಿದ ಸಮುದಾಯದಿಂದಲೇ ಅಭ್ಯರ್ಥಿ ಹಾಕಬೇಕು ಎಂದು ಆವತ್ತೇ ನಿರ್ಧಾರ ಆಗಿತ್ತಂತೆ. 

ಬೆಂಗಳೂರು (ಏ. 24): ಬಾದಾಮಿ ವಿಷಯ ಪ್ರಸ್ತಾಪ ಆದಾಗ ಅಮಿತ್ ಶಾ ಮಾತ್ರ ಸಿದ್ದರಾಮಯ್ಯ ಬಾದಾಮಿಗೆ ಹೋಗಿಯೇ ಹೋಗುತ್ತಾರೆ ಎಂದು ಹೇಳಿದರಂತೆ. ಕೊನೆಗೆ ಬಾದಾಮಿ ಬಗ್ಗೆ ಚರ್ಚೆ ಆದಾಗ ಸಿದ್ದು ನಿಂತರೆ ಎದುರು ಲಿಂಗಾಯತ ಅಭ್ಯರ್ಥಿ ಹಾಕೋದು ಬೇಡ. ಹಿಂದುಳಿದ ಸಮುದಾಯದಿಂದಲೇ ಅಭ್ಯರ್ಥಿ ಹಾಕಬೇಕು ಎಂದು ಆವತ್ತೇ ನಿರ್ಧಾರ ಆಗಿತ್ತಂತೆ. 

ಸಿಎಂ ಸಿದ್ದರಾಮಯ್ಯಗೆ ಶ್ರೀರಾಮುಲುವನ್ನು ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರ ಬಿಜೆಪಿಯದ್ದು. 

-ಪ್ರಶಾಂತ್ ನಾತು 

ರಾಜಕೀಯ ಸುದ್ದಿಗಳಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

loader