ಕರ್ನಾಟಕ ವಿಧಾನಸಭಾ ಚುನಾವಣೆ: ಯಾವ ಪಕ್ಷವೂ ತಲುಪೋಲ್ಲ ಮೂರಂಕಿ!

First Published 7, May 2018, 6:13 PM IST
ABP and CSD Lokniti Pre Poll For Karnataka Election
Highlights

 ರಾಷ್ಟ್ರೀಯ ಸುದ್ದಿವಾಹಿನಿ ಎಬಿಪಿ-ಸಿಎಸ್ಡಿಎಸ್-  ಲೋಕನೀತಿ ನಡೆಸಿದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪೂರ್ವ ಸಮೀಕ್ಷೆ ನಡೆಸಿದ್ದು ಯಾವ ಪಕ್ಷವೂ ಕೂಡ 100 ಸ್ಥಾನಗಳನ್ನು ಗಳಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಸ್ಥಾನ ಹಾಗೂ ಶೇಕಡವಾರು ಗಳಿಕೆಯಲ್ಲಿ ಹೆಚ್ಚು ಸ್ಥಾನ ಪಡೆಯುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

ನವದೆಹಲಿ(ಮೇ.07):  ರಾಷ್ಟ್ರೀಯ ಸುದ್ದಿವಾಹಿನಿ ಎಬಿಪಿ-ಸಿಎಸ್ಡಿಎಸ್-  ಲೋಕನೀತಿ ನಡೆಸಿದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪೂರ್ವ ಸಮೀಕ್ಷೆ ನಡೆಸಿದ್ದು ಯಾವ ಪಕ್ಷವೂ ಕೂಡ 100 ಸ್ಥಾನಗಳನ್ನು ಗಳಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಸ್ಥಾನ ಹಾಗೂ ಶೇಕಡವಾರು ಗಳಿಕೆಯಲ್ಲಿ ಹೆಚ್ಚು ಸ್ಥಾನ ಪಡೆಯುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

ಯಾರಿಗೆ ಎಷ್ಟು ಸೀಟು ?

 • ಕಾಂಗ್ರೆಸ್- 92-102- 97
 • ಬಿಜೆಪಿ- 79-89 - 84
 • ಜೆಡಿಎಸ್- 32-42- 37
 • ಇತರೆ- 1 -7-4

ಶೇಕಡಾವಾರು ಮತ ಗಳಿಕೆ ಯಾರಿಗೆ ಎಷ್ಟೆಷ್ಟು?

 • ಕಾಂಗ್ರೆಸ್- ಶೇ.38,
 • ಬಿಜೆಪಿ- ಶೇ.33
 • ಜೆಡಿಎಸ್- ಶೇ.22

ಗ್ರಾಮೀಣ ಮತದಾರರು ಯಾರ ಪರ?

 • ಕಾಂಗ್ರೆಸ್ -ಶೇ. 39
 • ಬಿಜೆಪಿ- ಶೇ.32
 • ಜೆಡಿಎಸ್- ಶೇ.23

ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ?

 • ಸಿದ್ದರಾಮಯ್ಯ -ಶೇ.33
 • ಯಡಿಯೂರಪ್ಪ- ಶೇ.27
 • ಕುಮಾರಸ್ವಾಮಿ- ಶೇ.22

ಸಿಎಂ ಸಿದ್ದರಾಮಯ್ಯ ಕಾರ್ಯಕ್ಷಮತೆ ಹೇಗಿದೆ?

 • ಅತ್ಯುತ್ತಮ- ಶೇ.29
 • ಉತ್ತಮ- ಶೇ.43
 • ಕಳಪೆ- ಶೇ.15
 • ತೀರಾ ಕಳಪೆ- ಶೇ.10

ಪ್ರಧಾನಿ ಮೋದಿ ಕಾರ್ಯಕ್ಷಮತೆ ಹೇಗಿದೆ ?

 • ಅತ್ಯುತ್ತಮ- ಶೇ.23
 • ಉತ್ತಮ- ಶೇ.45 
 • ಕಳಪೆ- ಶೇ.16
 • ತೀರಾ ಕಳಪೆ- ಶೇ.12

ಅತ್ಯಂತ ಭ್ರಷ್ಟ ಪಕ್ಷ ಯಾವುದು..?

 • ಕಾಂಗ್ರೆಸ್- ಶೇ.41
 • ಬಿಜೆಪಿ- ಶೇ.44
 • ಇತರೆ- ಶೇ.4

ಕರ್ನಾಟಕದ ಅಭಿವೃದ್ಧಿಗೆ ಯಾವ ಪಕ್ಷ ಉತ್ತಮ ?

 • ಕಾಂಗ್ರೆಸ್- ಶೇ. 38
 • ಬಿಜೆಪಿ- ಶೇ. 32,
 • ಜೆಡಿಎಸ್- ಶೇ. 24

ಲಿಂಗಾಯತರು ಯಾವ ಪಕ್ಷದ ಪರ ?

 • ಬಿಜೆಪಿ- ಶೇ.61 
 • ಕಾಂಗ್ರೆಸ್- ಶೇ. 18
 • ಜೆಡಿಎಸ್-ಶೇ .11
loader