ವಿಶ್ವದ ಟಾಪ್‌ 300 ವಿವಿಗಳಲ್ಲಿ ಭಾರತದ್ದು ಒಂದೂ ಇಲ್ಲ!

ವಿಶ್ವದ ಟಾಪ್‌ 300 ವಿವಿಗಳಲ್ಲಿ ಭಾರತದ್ದು ಒಂದೂ ಇಲ್ಲ: ಇದು 2012ರ ಬಳಿಕ ಮೊದಲು| ಟಾಪ್‌ 300ರಲ್ಲಿ ಸ್ಥಾನ ಪಡೆದಿದ್ದ ಭಾರತದ ಏಕೈಕ ಸಂಸ್ಥೆ ಬೆಂಗಳೂರಿನ ಐಐಎಸ್‌ಸಿ ಈ ಬಾರಿ 3010-350ರ ಪಟ್ಟಿಗೆ

Indian universities draw a blank in the top 300 list

ನವದೆಹಲಿ[ಸೆ.13]: ವಿಶ್ವದ ಅತ್ಯುನ್ನತ ವಿಶ್ವವಿದ್ಯಾಲಯಗಳ ಮಾಹಿತಿ ನಿಡುವ ಟೈಮ್ಸ್‌ ಉನ್ನತ ಶಿಕ್ಷಣ ರಾರ‍ಯಂಕಿಂಗ್‌ ಬಿಡುಗಡೆಯಾಗಿದ್ದು, ಭಾರತದ ಯಾವುದೇ ವಿವಿ ಟಾಪ್‌ 300ರಲ್ಲಿ ಸ್ಥಾನ ಪಡೆಯಲು ವಿಫಲವಾಗಿವೆ.

ಜಾಗತಿಕ ವಿವಿ ಪಟ್ಟಿ: ಬೆಂಗಳೂರಿನ ಐಐಎಸ್ಸಿಗೆ 14ನೇ ರ‍್ಯಾಂಕ್​

ಸಂಶೋಧನೆ ಹಾಗೂ ಬೋಧನಾ ಪರಿಸರದಲ್ಲಿ ಕುಸಿತ ಹಾಗೂ ಉದ್ಯಮ ಆದಾಯದಲ್ಲಿನ ಕೊರತೆಯಿಂದಾಗಿ ಭಾರತದ ವಿವಿಗಳು ಕಳಪೆ ಸಾಧನೆ ಮಾಡಿವೆ ಎಂದು ಟೈಮ್ಸ್‌ ಹೇಳಿದೆ.

ಬೆಂಗಳೂರಿನ ಐಐಎಸ್‌ಸಿಗೆ ವಿಶ್ವದಲ್ಲೇ ನಂ. 2 ಗೌರವ!

ಕಳೆದ ಬಾರಿ ಟಾಪ್‌ 300ರಲ್ಲಿ ಸ್ಥಾನ ಪಡೆದಿದ್ದ ಭಾರತದ ಏಕೈಕ ಸಂಸ್ಥೆ ಬೆಂಗಳೂರಿನ ಐಐಎಸ್‌ಸಿ ಈ ಬಾರಿ 3010-350ರ ಪಟ್ಟಿಗೆ ಜಾರಿದ್ದು, 2012ರ ಬಳಿಕ ಇದೇ ಮೊದಲ ಬಾರಿಗೆ ಭಾರತದ ಯಾವುದೇ ವಿಶ್ವವಿದ್ಯಾಲಯ ಟಾಪ್‌ 300ರಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.

Latest Videos
Follow Us:
Download App:
  • android
  • ios