ಬೆಂಗಳೂರು[ಜು. 09] ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಅಭ್ಯರ್ಥಿಗಳಿಗೆ ಯುಪಿಎಸ್‌ಸಿ/ಕೆಪಿಎಸ್‌ ಸಿ/ ಬ್ಯಾಂಕಿಂಗ್/ ಗ್ರೂಪ್-ಎಮತ್ತು ಬಿ/ ಗ್ರೂಪ್ ಸಿ/ ಎಸ್ ಎಸ್ ಎಲ್ ಸಿ ಮತ್ತು ಆರ್ ಆರ್‌ ಬಿ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡಲು ಅರ್ಜಿ ಕರೆದಿದೆ.

ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿದೆ ಹೆಚ್ಚಿನ ಮಾಹಿತಿಗೆ https://sw.kar.nic.in/ ಸಂಪರ್ಕ ಮಾಡಬಹುದು. [ಸಾಂದರ್ಭಿಕ ಚಿತ್ರ]