ಬೆಂಗಳೂರು, [ಡಿ.25]: ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನಿಸಿದೆ.

ಐಟಿಐ ಟ್ರೈನ್, ಡಿಪ್ಲೋಮಾ ಇಂಜಿನಿಯರ್ ಟ್ರೈನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು  2019ರ ಜನವರಿ 08 ಕೊನೆ ದಿನವಾಗಿದೆ. 

BSF ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಒಟ್ಟು ಹುದ್ದೆ: 150
ಹುದ್ದೆ ಹೆಸರು: ಐಟಿಐ ಟ್ರೈನ್, ಡಿಪ್ಲೋಮಾ ಇಂಜಿನಿಯರ್ ಟ್ರೈನ್
ಉದ್ಯೋಗ ಸ್ಥಳ: ಭಾರತದಾದ್ಯಂತ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/01/ 2019

KPSC ನೇಮಕಾತಿ: ಗ್ರೂಪ್ ಎ, ಬಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ:
* ಐಟಿಐ ಟ್ರೈನ್: ಮೆಟ್ರಿಕ್ ಮತ್ತು ಐಟಿಐ ತೇರ್ಗಡೆಯಾಗರಿಬೇಕು.
* ಡಿಪ್ಲೊಮಾ ಇಂಜಿನಿಯರ್ ಟ್ರೈನ್: ಡಿಪ್ಲೊಮಾ ನಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
* ಪರ್ಸನಲ್ ಟ್ರೈನಿ: ಎಂಬಿಎ, HR ಮ್ಯಾನೇಜ್ ಮೆಂಟ್ ಪಾಸಾಗಿರಬೇಕು.

ಅರ್ಜಿ ಶುಲ್ಕ:  ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 800 ರು. ಎಸ್ಸಿ ಮತ್ತು ಎಸ್ಟಿ ಯಾವುದೇ ಶುಲ್ಕವಿರುವುದಿಲ್ಲ.

ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ಗಾದಲ್ಗಿಲಿ ಇಲ್ಲಿ ಕ್ಲಿಕ್ಕಿಸಿ