Asianet Suvarna News Asianet Suvarna News

ಮಹಿಳಾ IPL ಫೈನಲ್: ಟ್ರೈಲ್‌ಬ್ಲೇಜರ್ಸ್ ವಿರುದ್ಧ ಟಾಸ್ ಗೆದ್ದ ಸೂಪರ್‌ನೊವಾಸ್!

ಮಹಿಳಾ ಟಿ20 ಚಾಲೆಂಜರ್ಸ್ ಟೂರ್ನಿ ಫೈನಲ್ ಪಂದ್ಯದಲ್ಲಿ ಟ್ರೈಲ್‌ಬ್ಲೇಜರ್ಸ್ ಹಾಗೂ ಸೂಪರ್‌ನೋವಾಸ್ ಮುಖಾಮುಖಿಯಾಗುತ್ತಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್‌ನೊವಾಸ್ ಬೌಲಿಂಗ್ ಆಯ್ಕೆ ಮಾಡಿದೆ

IPL 2020 Supernovas opt to bowl against Trailblazers ckm
Author
Bengaluru, First Published Nov 9, 2020, 7:04 PM IST

ಶಾರ್ಜಾ(ನ.09):  ಐಪಿಎಲ್ 2020 ಟೂರ್ನಿ ಪ್ಲೇ ಸುತ್ತಿನ ಪಂದ್ಯಗಳ ನಡುವೆ ನಡೆಯುತ್ತಿರುವ ಮಹಿಳಾ ಟಿ20 ಚಾಲೆಂಜರ್ಸ್ ಇದೀಗ ಅಂತಿಮ ಘಟ್ಟ ತಲುಪಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್‌ನೊವಾಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

 

ಸೂಪರ್‌ನೋವಾಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. 

 

ಟ್ರೈಲ್‌ಬ್ಲೇಜರ್ಸ್ ಹಾಗೂ ಸೂಪರ್‌ನೊವಾಸ್ ಆಡಿದ 2 ಪಂದ್ಯದಲ್ಲಿ ತಲಾ 1ರಲ್ಲಿ ಗೆಲುವು ದಾಖಲಿಸಿದೆ. ಉತ್ತಮ ರನ್‌ರೇಟ್‌ನೊಂದಿಗೆ ಕ್ರಮವಾಗಿ ಮೊದಲೆರೆಡು ಸ್ಥಾನ ಅಲಂಕರಿಸಿದೆ.

Follow Us:
Download App:
  • android
  • ios