ಲಕ್ನೋ (ಅ.26) : 22 ವರ್ಷದ  ಯುವಕನೊಬ್ಬ ದೇವಾಲಯಕ್ಕೆ ತೆರಳಿ ದೇವರ ಎದುರೇ ನಾಲಿಗೆ ಕತ್ತರಿಸಿಕೊಂಡು ಅರ್ಪಣೆ ಮಾಡಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬಬೇರು ಪ್ರದೇಶದ ಯುವಕ ಆತ್ಮರಾಮ್ ಎಂಬಾತ ದೇವಾಲಯಕ್ಕೆ ತೆರಳಿ ಅಲ್ಲಿ ದೇವರ ಮುಂದೆ ತನ್ನ ನಾಲಿಗೆ ಕತ್ತರಿಸಿಕೊಂಡಿದ್ದಾನೆ. 

ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ  ಕರೆದೊಯ್ಯಲಾಗಿದೆ. ಸದ್ಯ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದಾರೆ ತಿಳಿಸಲಾಗಿದೆ.

'ಖಾಸಗಿ ಪೋಟೋ ಬಹಿರಂಗ ಮಾಡ್ತೆನೆ' ಹೆಂಡತಿಗೆ ಗಂಡನ ಬ್ಲ್ಯಾಕ್ ಮೇಲ್! ...

ಇನ್ನು ಆತ ಮಾನಸಿಕ ಅಸ್ವಸ್ಥನಾಗಿದ್ದು, ಈ ರಿತಿಯ ಕೃತ್ಯ ಎಸಗಿದ್ದಾನೆಂದು ಯುವಕನ ತಂದೆ ಮಾಹಿತಿ ನೀಡಿದ್ದಾರೆ.