ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ಯುವತಿಗೆ ಫೈನ್ ಹಾಕೋ ಬದಲು ಪೊಲೀಸ್ ನಡುರಾತ್ರಿ ರಸ್ತೆ ಮಧ್ಯೆಯೇ ಯುವತಿಯ ತುಟಿಗೆ ಚುಂಬಿಸಿದ್ದಾನೆ.

ಪೊಲೀಸ್ ಬಗ್ಗಿ ಯುವತಿಗೆ ಕಿಸ್ ಮಾಡುವ ವಿಡಿಯೋ ಕ್ಲಿಪ್ ವೈರಲ್ ಆದ ಬೆನ್ನಲ್ಲೇ ಆತನನ್ನು ಸಸ್ಪೆಂಟ್ ಮಾಡಲಾಗಿದೆ.
ಕೊರೋನಾ ವೈರಸ್ ರೂಲ್ಸ್ ಬ್ರೇಕ್ ಮಾಡಿದ ಯುವತಿಗೆ ನೋಟಿಸ್ ಬರೆದು ದಂಡ ಹಾಕಲಿದ್ದ ಪೊಲೀಸ್ ಹತ್ತಿರ ಹೋಗಿದ್ದಾಳೆ ಯುವತಿ.

ಪ್ರೇಯಸಿಗೆ ವಿಶಿಷ್ಟ ಗಿಫ್ಟ್ ಕೊಡುತ್ತೇನೆ ಎಂದು ಶಿಶ್ನಕ್ಕೆ ರಿಂಗ್ ಸಿಕ್ಕಿಸಿಕೊಂಡ..ಆಮೇಲೆ!

ಮೊದಲಿಗೆ ಸಂಕೋಚ ಮಾಡಿದ ಪೊಲೀಸ್ ನಂತರ ಮನಸು ಬದಲಾಯಿಸಿ ಯುವತಿ ಜೊತೆ ಲಿಪ್ಲಾಕ್ ಮಾಡಿದ್ದಾನೆ. ಪೆರುವಿನ ರಾಜಧಾನಿ ಲಿಮಾದ ಮಿರಫ್ಲೊರ್ಸ್ನ ಮೇಯರ್ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು, ಪೊಲೀಸ್ನನ್ನು ಮನೆಗೆ ಕಳುಹಿಸುವ ನಿರ್ಧಾರ ಇನ್ನೂ ಪೆಂಡಿಂಗ್ನಲ್ಲಿದೆ.

ಕೊರೋನಾ ವಕ್ಕರಿಸಿದ ನಂತರ ಪೆರುವಿನಲ್ಲಿ 44,000 ಸಾವಿರ ಜನರು ವೈರಸ್ನಿಂದ ಮೃತಪಟ್ಟಿದ್ದಾರೆ. ಕೊರೋನಾ ಎರಡನೇ ಅಲೆ ಆರಂಭವಾಗಿರುವ ಹಿನ್ನೆಲೆ ಪೆರುವಿನಲ್ಲಿ ರೂಲ್ಸ್ ಬಿಗಿಪಡಿಸಲಾಗಿದೆ.