11:52 PM (IST) Sep 06

India Latest News Live 6th Sep 2025 ಯುಎನ್‌ ಜನರಲ್ ಅಸೆಂಬ್ಲಿಯಲ್ಲಿ ಟ್ರಂಪ್ ಭಾಷಣ, ಮೋದಿ ಬದಲು ಜೈಶಂಕರ್, 27 ರಂದು ಭಾರತದ ಭಾಷಣ, ಹೊಸ ವೇಳಾಪಟ್ಟಿ ಬಿಡುಗಡೆ

ಸೆಪ್ಟೆಂಬರ್ 9 ರಂದು ಅಮೆರಿಕದಲ್ಲಿ ಆರಂಭವಾಗಲಿರುವ ಯುಎನ್ ಜನರಲ್ ಅಸೆಂಬ್ಲಿಯ 80 ನೇ ಅಧಿವೇಶನದಲ್ಲಿ ಸೆಪ್ಟೆಂಬರ್ 23 ರಿಂದ 29 ರವರೆಗೆ ಉನ್ನತ ಮಟ್ಟದ ಸಾರ್ವಜನಿಕ ಚರ್ಚೆ ನಡೆಯಲಿದೆ

Read Full Story
11:09 PM (IST) Sep 06

India Latest News Live 6th Sep 2025 ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ 6 ಟಿಪ್ಸ್; ಇಲ್ಲಾಂದ್ರೆ ಮೋಸ ಹೋಗ್ತೀರಿ!

ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಸಲಹೆಗಳು: ಬೆಲೆ, ಲೋನ್, ವಾರಂಟಿ, ಪೇಪರ್‌ವರ್ಕ್ ಹೀಗೆ 6 ಮುಖ್ಯ ವಿಷಯಗಳನ್ನು ತಿಳಿದುಕೊಳ್ಳಿ. ಪೂರ್ತಿ ವಿವರಗಳು ಇಲ್ಲಿವೆ. ಇಲ್ಲವೆಂದರೆ ಮೋಸ ಹೋಗ್ತೀರಿ..

Read Full Story
10:39 PM (IST) Sep 06

India Latest News Live 6th Sep 2025 ಉತ್ತರಾಖಂಡದಲ್ಲಿ ಭೂಕುಸಿತ, ಹೆಲಿಕಾಫ್ಟರ್ ಬಾಡಿಗೆ ಪಡೆದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು!

ಉತ್ತರಾಖಂಡದಲ್ಲಿ ಭೂಕುಸಿತದಿಂದ ರಸ್ತೆಗಳು ಮುಚ್ಚಿದ್ದರಿಂದ, ರಾಜಸ್ಥಾನದ ನಾಲ್ವರು B.Ed ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಹೆಲಿಕಾಪ್ಟರ್ ಬಾಡಿಗೆಗೆ ಪಡೆದರು. ಹಲ್ದ್ವಾನಿಯಿಂದ ಮುನ್ಸಿಯಾರಿಗೆ ಹೆಲಿಕಾಪ್ಟರ್ ಮೂಲಕ ತೆರಳಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಾಹಸ ಎಲ್ಲರ ಗಮನ ಸೆಳೆದಿದೆ.
Read Full Story
09:18 PM (IST) Sep 06

India Latest News Live 6th Sep 2025 ತಿಹಾರ್ ಜೈಲು ಪರಿಶೀಲಿಸಿದ ಬ್ರಿಟಿಷ್ ಅಧಿಕಾರಿಗಳು; ವಿಜಯ್ ಮಲ್ಯ, ನೀರವ್ ಮೋದಿಗೆ ಜೈಲೂಟ ಫಿಕ್ಸ್?

ಬ್ರಿಟಿಷ್ ಅಧಿಕಾರಿಗಳ ತಂಡವು ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿದೆ. ಅವರು ಕೈದಿಗಳೊಂದಿಗೆ ಮಾತನಾಡಿ ಜೈಲಿನ ಸ್ಥಿತಿಯನ್ನು ವೀಕ್ಷಿಸಿದ್ದಾರೆ. ಇದು ವಿಜಯ್ ಮಲ್ಯ ಮತ್ತು ನೀರವ್ ಮೋದಿಯಂತಹ ಪರಾರಿಯಾಗಿರುವ ಅಪರಾಧಿಗಳನ್ನು ಹಸ್ತಾಂತರಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ.

Read Full Story
06:22 PM (IST) Sep 06

India Latest News Live 6th Sep 2025 ಗುಜರಾತ್‌ನಲ್ಲಿ ಮತ್ತೊಂದು ದುರಂತ; ಪಾವಗಡ ಶಕ್ತಿಪೀಠದಲ್ಲಿ ರೋಪ್‌ವೇ ಮುರಿದು ಆರು ಸಾವು,! ದುರಂತದ ವಿಡಿಯೋ ಇಲ್ಲಿದೆ ನೋಡಿ!

ಗುಜರಾತ್‌ನ ಪಾವಗಡ ಬೆಟ್ಟದಲ್ಲಿ ರೋಪ್‌ವೇ ಟ್ರಾಲಿ ಕೇಬಲ್ ತುಂಡಾಗಿ ಆರು ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ದುರಂತದ ಕುರಿತು ತನಿಖೆ ಆರಂಭವಾಗಿದೆ.
Read Full Story
06:12 PM (IST) Sep 06

India Latest News Live 6th Sep 2025 ಏಷ್ಯಾಕಪ್‌ನಿಂದ ಕೈ ಬಿಟ್ರೇನಂತೆ, ಶ್ರೇಯಸ್ ಅಯ್ಯರ್‌ಗೆ 'ಇಂಡಿಯಾ ಎ' ತಂಡದ ಕ್ಯಾಪ್ಟನ್ಸಿ ಕೊಟ್ಟ ಬಿಸಿಸಿಐ!

ಏಷ್ಯಾ ಕಪ್‌ನಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್‌ಗೆ ಭಾರತ 'ಎ' ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಆಸ್ಟ್ರೇಲಿಯಾ 'ಎ' ವಿರುದ್ಧದ ಸರಣಿಯಲ್ಲಿ ಮಿಂಚುವ ಮೂಲಕ ಮತ್ತೆ ಭಾರತ ತಂಡಕ್ಕೆ ಮರಳುವ ಅವಕಾಶ ಅವರ ಮುಂದಿದೆ. ರಾಹುಲ್ ಮತ್ತು ಸಿರಾಜ್ ಸಹ ತಂಡ ಸೇರಿಕೊಳ್ಳಲಿದ್ದಾರೆ.
Read Full Story
03:17 PM (IST) Sep 06

India Latest News Live 6th Sep 2025 ಗ್ರಹಣಕ್ಕೂ, ಗರ್ಭಿಣಿಯರಿಗೂ ನೇರ ಸಂಬಂಧ ಇದ್ಯಾ? ಈ ಸಂದರ್ಭದಲ್ಲಿ ಮಾಡಬೇಕಾದದ್ದೇನು?

ನಾಳೆ ವರ್ಷದ ಕೊನೆಯ ಚಂದ್ರಗ್ರಹಣ. ರಕ್ತ ವರ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ ಚಂದಿರ. ಗರ್ಭಿಣಿಯರಿಗೂ ಗ್ರಹಣಕ್ಕೂ ನೇರ ಸಂಬಂಧ ಇದ್ಯಾ? ಗರ್ಭಿಣಿಯರು ಏನು ಮಾಡ್ಬೇಕು, ಏನು ಮಾಡ್ಬಾರ್ದು? ಡಿಟೇಲ್ಸ್ ಇಲ್ಲಿದೆ....

Read Full Story
01:30 PM (IST) Sep 06

India Latest News Live 6th Sep 2025 Pitru Paksha + ಚಂದ್ರಗ್ರಹಣ - ಪೂರ್ವಜರ ಆಶೀರ್ವಾದ ಪಡೆಯಲು ತರ್ಪಣ ಹೇಗೆ? ಸೂಕ್ತ ಸಮಯ ಯಾವುದು?

ಪಿತೃ ಪಕ್ಷ 2025 ಸೆಪ್ಟೆಂಬರ್ 7 ರಂದು ಚಂದ್ರಗ್ರಹಣದೊಂದಿಗೆ ಪ್ರಾರಂಭವಾಗಲಿದೆ. 15 ದಿನಗಳ ಅವಧಿಯು ಪೂರ್ವಜರಿಗೆ ಮೀಸಲಾಗಿರುತ್ತದೆ. ಪೂರ್ವಜರ ಆಶೀರ್ವಾದ ಪಡೆಯಲು ತರ್ಪಣ ಹೇಗೆ ಮಾಡಬೇಕು? ಸೂಕ್ತ ಸಮಯ ಯಾವುದು?

Read Full Story
01:29 PM (IST) Sep 06

India Latest News Live 6th Sep 2025 18ನೇ ವಯಸ್ಸಿನಲ್ಲೇ ಲವ್ & ಬ್ರೇಕಪ್, ಮತ್ತೆ ಆದ ಪ್ರೀತಿಯೂ ಇಲ್ಲ; ನಾನೀಗ ಸಿಂಗಲ್ ಎಂದ ಬಿಗ್‌ಬಾಸ್ ಸ್ಪರ್ಧಿ

ಬಿಗ್ ಬಾಸ್ ಸ್ಪರ್ಧಿ ತಮ್ಮ ಜೀವನದ ಹಲವು ಘಟ್ಟಗಳನ್ನು ಬಿಚ್ಚಿಟ್ಟಿದ್ದಾರೆ. ಪಂಜಾಬ್‌ನಲ್ಲಿ ಹುಟ್ಟಿ ಬೆಳೆದ ನಟಿ, ತಂದೆ-ತಾಯಿಯ ಪ್ರೇಮ ವಿವಾಹ, ತಂದೆಯ ಅಕಾಲಿಕ ಮರಣ ಹಾಗೂ ತಮ್ಮ ಪ್ರೇಮ ವೈಫಲ್ಯಗಳ ಬಗ್ಗೆ ಹಂಚಿಕೊಂಡಿದ್ದಾರೆ.

Read Full Story
12:56 PM (IST) Sep 06

India Latest News Live 6th Sep 2025 ಕೆಂಪುಕೋಟೆಗೇ ಕನ್ನ ಹಾಕಿದ ಖದೀಮರು - ಸಿನಿಮೀಯ ರೀತಿಯಲ್ಲಿ ವಜ್ರಖಚಿತ ಚಿನ್ನದ ಕಲಶ ಎಗರಿಸಿದ ಕಳ್ಳರು!

ದೆಹಲಿಯ ಅತ್ಯಂತ ಭದ್ರತೆಯ ಸ್ಥಳವಾಗಿರುವ ಕೆಂಪುಕೋಟೆಗೇ ಕನ್ನ ಹಾಕಿರುವ ಖದೀಮರು ಅಲ್ಲಿಂದ ವಜ್ರಖಚಿತ ಚಿನ್ನದ ಕಲಶ ಎಗರಿಸಿದ್ದಾರೆ. ಇಲ್ಲಿದೆ ಡಿಟೇಲ್ಸ್​...

Read Full Story
12:55 PM (IST) Sep 06

India Latest News Live 6th Sep 2025 ನಕಲಿ ಆ್ಯಪ್‌ನಿಂದ QR ಕೋಡ್ ಸ್ಕ್ಯಾನ್ ಮಾಡಿ ಮೊಬೈಲ್ ಖರೀದಿಸಿದ್ದ ಯುವಕನ ಬಂಧನ

ನಕಲಿ ಆ್ಯಪ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ 17 ಸಾವಿರ ರೂ. ಮೌಲ್ಯದ ಮೊಬೈಲ್ ಖರೀದಿಸುತ್ತಿದ್ದ ಯುವಕನನ್ನ ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ.

Read Full Story
12:24 PM (IST) Sep 06

India Latest News Live 6th Sep 2025 ನಾಳೆ ರಕ್ತ ಚಂದ್ರನ ದರ್ಶನ - ಗ್ರಹಣದ ಸಂಪೂರ್ಣ ಫಲ ಪಡೆಯಲು ಯಾವ ರಾಶಿಯವರಿಗೆ ಯಾವ ಮಂತ್ರ?

ನಾಳೆ ಅರ್ಥಾತ್​ ಸೆಪ್ಟೆಂಬರ್ 7, 2025 ರಂದು ಪೂರ್ಣ ಚಂದ್ರಗ್ರಹಣವು ಭಾರತದಲ್ಲಿಯೂ ಗೋಚರಿಸಲಿದೆ. ಅಪರೂಪದ ರಕ್ತ ಚಂದ್ರ ಗ್ರಹಣದ ಸಂಪೂರ್ಣ ಫಲ ಪಡೆಯಲು ಯಾವ ರಾಶಿಯವರು ಯಾವ ಮಂತ್ರ ಪಠಿಸಬೇಕು? ಇಲ್ಲಿದೆ ಫುಲ್​ ಡಿಟೇಲ್ಸ್​...

Read Full Story
12:24 PM (IST) Sep 06

India Latest News Live 6th Sep 2025 ದರ್ಗಾದಲ್ಲಿ ಅಶೋಕ ಲಾಂಛನ ಧ್ವಂಸವನ್ನು ಭಯೋತ್ಪಾದಕ ಕೃತ್ಯವೆಂದ ಬಿಜೆಪಿ

ಜಮ್ಮು-ಕಾಶ್ಮೀರದ ಹಜರತ್‌ಬಾಲ್ ದರ್ಗಾದಲ್ಲಿ ಅಶೋಕ ಲಾಂಛನ ಧ್ವಂಸಗೊಂಡ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರದ ಪ್ರಾರ್ಥನೆ ಬಳಿಕ ಈ ಘಟನೆ ನಡೆದಿದ್ದು, ಭಯೋತ್ಪಾದಕ ಕೃತ್ಯವೆಂದು ಬಿಜೆಪಿ ಆರೋಪಿಸಿದೆ. ಲಾಂಛನ ವಿರೂಪಗೊಳಿಸಿದವರ ಬಂಧನಕ್ಕೆ ಆಗ್ರಹ ಕೇಳಿಬಂದಿದೆ.
Read Full Story
11:02 AM (IST) Sep 06

India Latest News Live 6th Sep 2025 ಮೋದಿ-ಟ್ರಂಪ್ ದೋಸ್ತಿಗೆ ಹೊಸ ತಿರುವು - ದೊಡ್ಡಣ್ಣನ ಹೇಳಿಕೆಗೆ ಫ್ರೆಂಡ್ ರಿಯಾಕ್ಷನ್

“ನಾನು ಯಾವಾಗ್ಲೂ ಮೋದಿ ಅವರ ಗೆಳೆಯನಾಗಿರುತ್ತೇನೆ. ಅವರು ಒಬ್ಬ ಉತ್ತಮ ಪ್ರಧಾನಿ. ಆದರೆ ಈ ಸಮಯದಲ್ಲಿ ಅವರು ಮಾಡುತ್ತಿರುವ ಕೆಲಸ ನನಗೆ ಇಷ್ಟವಿಲ್ಲ. ಆದರೆ, ಭಾರತ ಮತ್ತು ಅಮೆರಿಕದ ನಡುವೆ ವಿಶೇಷ ಸಂಬಂಧವಿದೆ. ಚಿಂತೆ ಮಾಡಲು ಏನೂ ಇಲ್ಲ.”
Read Full Story
10:23 AM (IST) Sep 06

India Latest News Live 6th Sep 2025 ಎಡವಟ್ಟನಿಂದ 1 ಕೋಟಿ ಕಳೆದುಕೊಂಡ ಭಾರತೀಯ ರೈಲ್ವೆ; ಟೋಪಿ ಬಿದ್ದಿದ್ದೇಗೆ?

ಭಾರತೀಯ ರೈಲ್ವೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಕ್ತಚಂದನ ಎಂದು ಭಾವಿಸಿ ಒಂದು ಮರಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಿತ್ತು. ಆದರೆ, ಆ ಮರ ಬಿಜಸಲ್ ಮರ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದ್ದು, ರೈಲ್ವೆ ಈಗ ಹಣ ವಾಪಸ್ ಪಡೆಯಲು ನ್ಯಾಯಾಲಯದ ಮೊರೆ ಹೋಗಿದೆ.
Read Full Story