06:54 AM (IST) Sep 30

India Latest News Live 30 September 2026 ತೆರಿಗೆ ತಪ್ಪಿಸಲು ಗುಜರಾತಲ್ಲಿ ಚುನಾವಣಾ ದೇಣಿಗೆಯ ದಂಧೆ; ಬರೋಬ್ಬರಿ ₹680 ಕೋಟಿ ಹಣ

ಗುಜರಾತ್‌ನಲ್ಲಿ ಚುನಾವಣೆಗೆ ಸ್ಪರ್ಧಿಸದ ನಕಲಿ ರಾಜಕೀಯ ಪಕ್ಷಗಳಿಗೆ 680 ಕೋಟಿ ರೂ. ದೇಣಿಗೆ ನೀಡಿ, 200 ಕೋಟಿ ರೂ. ತೆರಿಗೆ ವಂಚಿಸಿರುವ ಬೃಹತ್ ದಂಧೆ ಸಿಐಡಿ ತನಿಖೆಯಿಂದ ಬಯಲಾಗಿದೆ. ತೆರಿಗೆ ವಿನಾಯಿತಿ ಪಡೆಯಲು ಕಂಪನಿಗಳು ಈ ನಕಲಿ ಪಕ್ಷಗಳಿಗೆ ಹಣ ನೀಡಿ, ಬಳಿಕ 'ಅಂಗಾಡಿಯಾ' ವ್ಯವಸ್ಥೆ ಮೂಲಕ ಅದೇ ಹಣವನ್ನು ವಾಪಸ್ ಪಡೆಯುತ್ತಿದ್ದವು.
Read Full Story