12:26 AM (IST) Aug 04

India Latest News Live 3 August 2026ಈ 'ಮನಿ ಕ್ವೀನ್' ಭಾರತದ ಅತ್ಯಂತ ದುಬಾರಿ ನಟಿ.. ಸ್ಟಾರ್ ಹೀರೋ ಅಲ್ಲ, ಇವ್ರ ಕಾಲ್‌ಶೀಟ್ ಸಿಗೋದೇ ಕಷ್ಟವಂತೆ!

ಕಳೆದ ಆರು ವರ್ಷಗಳಿಂದ ಬಾಲಿವುಡ್‌ನಿಂದ ದೂರವಿದ್ದು ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ, ಈಗ ಹತ್ತಕ್ಕೂ ಹೆಚ್ಚು ಇಂಗ್ಲಿಷ್ ಪ್ರಾಜೆಕ್ಟ್‌ಗಳನ್ನು ಮುಗಿಸಿ ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಸಂಭಾವನೆ ಈಗ ಎಷ್ಟು ಗೊತ್ತಾ? ಶಾಕ್ ಆಗ್ತೀರಾ…!

Read Full Story
11:43 PM (IST) Aug 03

India Latest News Live 3 August 2026Lenin OTT - 100 ಕೋಟಿ ಕ್ಲಬ್ ಸೇರಿದ ಅಖಿಲ್ ಸಿನಿಮಾ ಓಟಿಟಿಗೆ - ಯಾವಾಗ, ಎಲ್ಲಿ ಸ್ಟ್ರೀಮಿಂಗ್?

ಅಖಿಲ್ ಅಕ್ಕಿನೇನಿ ಅವರ 'ಲೆನಿನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಳಿಸಿ, ಅವರ ವೃತ್ತಿಜೀವನದ ಮೊದಲ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಈಗ ಈ ಸಿನಿಮಾ ಓಟಿಟಿಗೆ ಬರುವ ಸಮಯ ಫಿಕ್ಸ್ ಆಗಿದ್ದು, ಈ ತಿಂಗಳಲ್ಲೇ ಡಿಜಿಟಲ್ ಪ್ರೇಕ್ಷಕರನ್ನು ರಂಜಿಸಲಿದೆ.

Read Full Story
11:09 PM (IST) Aug 03

India Latest News Live 3 August 2026ರಾಜಕೀಯ ಸಮಾವೇಶದಲ್ಲಿ ನಟಿ ತ್ರಿಷಾ ವಿರುದ್ಧ ಡಬಲ್‌ ಮೀನಿಂಗ್‌ ಹೇಳಿಕೆ, ಉದಯನಿಧಿ ಸ್ಟ್ಯಾಲಿನ್‌ ವಿರುದ್ಧ ವಿಪಕ್ಷಗಳ ಆಕ್ರೋಶ!

ಕಾವೇರಿ ವಿವಾದದ ಪ್ರತಿಭಟನೆಯಲ್ಲಿ, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಷಾ ಅವರನ್ನು ಕುರಿತು ನೀಡಿದ್ದಾರೆನ್ನಲಾದ ಅಸಭ್ಯ ಹೇಳಿಕೆಯು ತಮಿಳುನಾಡಿನಲ್ಲಿ ರಾಜಕೀಯ ವಿವಾದ ಸೃಷ್ಟಿಸಿದೆ.

Read Full Story
10:54 PM (IST) Aug 03

India Latest News Live 3 August 2026ಅಪರೂಪದ ದಾಖಲೆಯ ಹೊಸ್ತಿಲಲ್ಲಿ ರೋಹಿತ್‌ ಶರ್ಮಾ, 24 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಸಚಿನ್‌ಗೂ ಸಾಧ್ಯವಾಗಿಲ್ಲ ಈ ದಾಖಲೆ!

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಒಂದು ವಿಶಿಷ್ಟ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಇನ್ನು 16 ಆಟಗಾರರೊಂದಿಗೆ ಆಡಿದರೆ 1,000 ಆಟಗಾರರೊಂದಿಗೆ ಆಡಿದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಲಿದ್ದಾರೆ.

Read Full Story
10:45 PM (IST) Aug 03

India Latest News Live 3 August 20264 ನಿಮಿಷದ ಸ್ಪೆಷಲ್ ಸಾಂಗ್‌ಗೆ 1 ಕೋಟಿ? ಕೀರ್ತಿ ಸುರೇಶ್ ಸಂಭಾವನೆ ಸತ್ಯಾಸತ್ಯತೆ ಏನು?

'ದಿ ಪ್ಯಾರಡೈಸ್' ಚಿತ್ರದಲ್ಲಿ ಕೀರ್ತಿ ಸುರೇಶ್ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗಾಗಿ ಅವರು ಪಡೆದ ಸಂಭಾವನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಇದರ ಹಿಂದಿನ ಸತ್ಯಾಂಶ ಏನು?

Read Full Story
10:13 PM (IST) Aug 03

India Latest News Live 3 August 2026ಮೂರು ಅದ್ಭುತ ಫೀಚರ್‌ಗಳೊಂದಿಗೆ ಆ.15ಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಹೀಂದ್ರಾ Scorpio N

ಮಹೀಂದ್ರಾ ತನ್ನ ಜನಪ್ರಿಯ ಸ್ಕಾರ್ಪಿಯೋ N ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು 2026ರ ಆಗಸ್ಟ್ 15 ರಂದು ಅನಾವರಣಗೊಳಿಸಲು ಸಿದ್ಧವಾಗಿದೆ. ಈ ಹೊಸ ಮಾದರಿಯು ಪ್ಯಾನೊರಾಮಿಕ್ ಸನ್‌ರೂಫ್, ಥಾರ್ ರಾಕ್ಸ್‌ನಿಂದ ಎರವಲು ಪಡೆದ ದೊಡ್ಡ ಟಚ್‌ಸ್ಕ್ರೀನ್ ಇದರಲ್ಲಿ ಇರಲಿದೆ.

Read Full Story
09:46 PM (IST) Aug 03

India Latest News Live 3 August 2026ಅಜಿತ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡ್ತಿದ್ದಾರೆ ಪತ್ನಿ ಶಾಲಿನಿ - AK 64 ಚಿತ್ರದ ಟೈಟಲ್ ರಿವೀಲ್

ನಟ ಅಜಿತ್ ಕುಮಾರ್ ಅವರ 64ನೇ ಸಿನಿಮಾಗೆ 'ಡೇರ್‌ಡೆವಿಲ್' ಅಂತ ಟೈಟಲ್ ಫಿಕ್ಸ್ ಆಗಿದೆ. ಆದಿಕ್ ರವಿಚಂದ್ರನ್ ನಿರ್ದೇಶಿಸಲಿರುವ ಈ ಚಿತ್ರವನ್ನು ಅಜಿತ್ ಪತ್ನಿ ಶಾಲಿನಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

Read Full Story
09:39 PM (IST) Aug 03

India Latest News Live 3 August 2026ಬಜಾಜ್‌, ಏಥರ್‌ಗೆ ನಡುಕ; ಒಂದೇ ತಿಂಗಳಲ್ಲಿ 55 ಸಾವಿರ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರಿ ದಾಖಲೆ ಬರೆದ ಕಂಪನಿ!

ಜುಲೈ 2026ರಲ್ಲಿ 55,480 ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ ಟಿವಿಎಸ್ ಮೋಟಾರ್ ಕಂಪನಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಭಾರತದ ನಂ.1 ಇವಿ ದ್ವಿಚಕ್ರ ವಾಹನ ಸಂಸ್ಥೆಯಾಗಿ ಹೊರಹೊಮ್ಮಿದೆ.

Read Full Story
09:19 PM (IST) Aug 03

India Latest News Live 3 August 2026'ನೀವೇ ನಿಜವಾದ ಹೀರೋ…'ದೋಸ್ತ್‌ಗಾಗಿ ಭಾವುಕ ಪೋಸ್ಟ್‌ ಹಂಚಿಕೊಂಡ ರೋಹಿತ್ ಶರ್ಮಾ!

ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ, ನಿರ್ಗಮಿತ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಕೊಡುಗೆಯನ್ನು ಶ್ಲಾಘಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

Read Full Story
08:54 PM (IST) Aug 03

India Latest News Live 3 August 2026'ನಟ ಸೂರ್ಯ ನನ್ನ ಬಾಲ್ಯದ ಕ್ರಶ್'.. - ಮಮಿತಾ ಬೈಜು ಹೇಳಿದ ಮತ್ತೊಂದು ಸೀಕ್ರೆಟ್ ಏನು?

ವೆಂಕಿ ಅಟ್ಲೂರಿ ನಿರ್ದೇಶನದ 'ವಿಶ್ವನಾಥ್ ಆ್ಯಂಡ್ ಸನ್ಸ್' ಚಿತ್ರದಲ್ಲಿ ಸೂರ್ಯ ಜೊತೆ ನಟಿಸಿರುವ ಮಮಿತಾ ಬೈಜು, ತಮ್ಮ ಬಾಲ್ಯದ ಕ್ರಶ್ ಜೊತೆ ನಟಿಸಿದ್ದು ಕನಸು ನನಸಾದ ಹಾಗೆ ಇದೆ ಎಂದಿದ್ದಾರೆ. ಈ ಸಿನಿಮಾ ಆಗಸ್ಟ್ 14 ರಂದು ತೆರೆಗೆ ಬರಲಿದೆ.

Read Full Story
08:09 PM (IST) Aug 03

India Latest News Live 3 August 2026'50 ರಿಂದ 70 ಜನ ಒಂದೇ ಬಾತ್‌ರೂಮ್ ಬಳಸುತ್ತಿದ್ದೆವು' - ಜೈಲಿನ ಕಷ್ಟದ ದಿನಗಳನ್ನು ನೆನೆದ ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್ ಅವರು 'ದಿ ಅಲಯನ್ಸ್' ರಿಯಾಲಿಟಿ ಶೋನಲ್ಲಿ ತಾವು ಜೈಲಿನಲ್ಲಿದ್ದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಕಿರಿಯ ಸಹೋದರ ಸೊಹೈಲ್ ಖಾನ್‌ಗೆ ಧೈರ್ಯ ತುಂಬಲು ಸಲ್ಮಾನ್ ಈ ಶೋಗೆ ಬಂದಿದ್ದರು.

Read Full Story
07:10 PM (IST) Aug 03

India Latest News Live 3 August 202650 ಗಂಟೆ ಲೈವ್ ಸ್ಟ್ರೀಮ್, ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 75 ಲಕ್ಷ ಸಂಗ್ರಹ - ಯಾರು ಈ ಯೂಟ್ಯೂಬರ್?

Triggered Insaan: ಖ್ಯಾತ ಯೂಟ್ಯೂಬರ್ ಟ್ರಿಗರ್ಡ್ ಇನ್ಸಾನ್, ಅಸ್ಸಾಂ ಪ್ರವಾಹ ಸಂತ್ರಸ್ತರಿಗಾಗಿ 50 ಗಂಟೆಗಳ ಕಾಲ ನಿರಂತರ ಲೈವ್‌ಸ್ಟ್ರೀಮ್ ಮಾಡಿ ಸುಮಾರು 75 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ.

Read Full Story
07:07 PM (IST) Aug 03

India Latest News Live 3 August 2026ಲಾರೆನ್‌ಗೆ ಮುತ್ತು, ಅಂದು ಸುಶ್ಮಿತಾ ಸೇನ್ ಇಂದು ಗಾಯಕಿ ಕನಿಕಾ ಕಪೂರ್, ಗ್ರೀಸ್ ಬೀಚ್‌ಲ್ಲಿ ಲಲಿತ್ ಮೋದಿ ಮೋಜು ಮಸ್ತಿ!

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಗ್ರೀಸ್‌ನಲ್ಲಿ ಗಾಯಕಿ ಕನಿಕಾ ಕಪೂರ್ ಜೊತೆ ಪಾರ್ಟಿ ಮಾಡುತ್ತಿರುವ ವೀಡಿಯೊದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಸಂಬಂಧದ ಬಗ್ಗೆ ಚರ್ಚೆ ಹುಟ್ಟುಹಾಕಿದ್ದು, 16 ವರ್ಷಗಳ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿ ಭಾರತಕ್ಕೆ ಮರಳುವ ಸೂಚನೆ ನೀಡಿದ್ದಾರೆ.

Read Full Story
06:52 PM (IST) Aug 03

India Latest News Live 3 August 2026ವೃತ್ತಿ ಆಯ್ಕೆ ಬಗ್ಗೆ ಪೋಷಕರಿಗೆ ಸತ್ಯ ಹೇಳಿದ ಸನ್ನಿ ಲಿಯೋನ್ - ಇಲ್ಲಿದೆ ಕಣ್ಣೀರು ತರಿಸುವ ಕಥೆ!

Sunny Leone: ತಮ್ಮ ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ ಒಂದಾದ, ವಯಸ್ಕರ ಚಿತ್ರರಂಗಕ್ಕೆ ಸೇರುವ ನಿರ್ಧಾರವನ್ನು ಪೋಷಕರಿಗೆ ತಿಳಿಸಿದ ಘಟನೆಯನ್ನು ಸನ್ನಿ ಲಿಯೋನ್ ಒಮ್ಮೆ ನೆನಪಿಸಿಕೊಂಡಿದ್ದರು.

Read Full Story
06:30 PM (IST) Aug 03

India Latest News Live 3 August 2026ಹಬ್ಬದ ಫ್ಯಾಷನ್‌ಗೆ ಟಾಕ್ಸಿಕ್ ಬ್ಯೂಟಿ ಕಿಯಾರಾ ದೇಸಿ ಲುಕ್ಸ್ - ನೀವು ಕೂಡ ಟ್ರೈ ಮಾಡಿ

ಟಾಕ್ಸಿಕ್ ಬ್ಯೂಟಿ ಕಿಯಾರಾ ಅಡ್ವಾಣಿ ಅವರ ಫ್ಯಾಷನ್ ಸೆನ್ಸ್ ಸಖತ್ ಆಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮುಂಬರುವ ಹಬ್ಬದ ಸೀಸನ್‌ಗೆ ಪರ್ಫೆಕ್ಟ್ ಆಗಿರುವ ಅವರ ಕೆಲವು ಅದ್ಭುತ ಮತ್ತು ಹೊಳೆಯುವ ಡ್ರೆಸ್‌ಗಳ ಮೇಲೆ ಇಲ್ಲಿದೆ ಒಂದು ನೋಟ. ಇನ್ನಷ್ಟು ತಿಳಿಯಲು ಮುಂದೆ ಓದಿ.

Read Full Story
06:07 PM (IST) Aug 03

India Latest News Live 3 August 2026'ರಾಮಾಯಣ' ಶೂರ್ಪನಖಿ ಬಗ್ಗೆ ನೀವು ಕೇಳಿರದ ಕಥೆ - ರಕುಲ್ ಆಯ್ಕೆ ಹಿಂದಿನ ಇಂಟ್ರೆಸ್ಟಿಂಗ್ ಕಾರಣಗಳಿವು!

ರಾಮಾಯಣ ಸಿನಿಮಾದಲ್ಲಿ ಶೂರ್ಪನಖಿ ಪಾತ್ರಕ್ಕೆ ರಕುಲ್ ಪ್ರೀತ್ ಸಿಂಗ್ ಆಯ್ಕೆ ಆಗಿರೋದು ಯಾಕೆ ಸರಿ ಅನ್ನಿಸ್ತಿದೆ? ಶೂರ್ಪನಖಿ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಮುಂದೆ ಓದಿ.

Read Full Story
05:42 PM (IST) Aug 03

India Latest News Live 3 August 2026ಮ್ಯಾಚ್ ಫಿಕ್ಸಿಂಗ್‌ಗೆ ಯತ್ನ - ಭಾರತೀಯ ಮೂಲದ ಈ ಕ್ರಿಕೆಟಿಗನಿಗೆ 8 ವರ್ಷ ನಿಷೇಧ!

ಭಾರತೀಯ ಮೂಲದ ಅಮೆರಿಕ ಕ್ರಿಕೆಟಿಗ ಬೋಡುಗಂ ಅಖಿಲೇಶ್ ರೆಡ್ಡಿಗೆ ಮ್ಯಾಚ್ ಫಿಕ್ಸಿಂಗ್ ಪ್ರಯತ್ನದ ಆರೋಪದ ಮೇಲೆ ಐಸಿಸಿ ಎಂಟು ವರ್ಷಗಳ ನಿಷೇಧ ಹೇರಿದೆ. ಅಬುಧಾಬಿ ಟಿ10 ಟೂರ್ನಮೆಂಟ್‌ನಲ್ಲಿ ಪಂದ್ಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದು ಮತ್ತು ತನಿಖೆಗೆ ಅಡ್ಡಿಪಡಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
Read Full Story
04:45 PM (IST) Aug 03

India Latest News Live 3 August 2026'​ಚಪ್ಪಲಿ ಹೊಲಿದು ಹಣ ಉಳಿಸೋ 19ರ ಯುವತಿ' - Gen Z ಹುಡುಗಿಯ ಮಾತು ಕೇಳಿ ಬೆರಗಾದ ಜೋಹೋ ಸಿಇಒ ಶ್ರೀಧರ್ ವೆಂಬು

ಜೋಹೋ ಸಿಇಒ ಶ್ರೀಧರ್ ವೆಂಬು ಅವರು, ತಮ್ಮ ಕುಟುಂಬಕ್ಕಾಗಿ ದುಡಿಯುವ ಮತ್ತು ಪ್ರತಿ ರೂಪಾಯಿ ಉಳಿಸುವ 19 ವರ್ಷದ ಝೆನ್‌ ಜಿ ಉದ್ಯೋಗಿಯೊಬ್ಬರ ಕಥೆಯನ್ನು ಹಂಚಿಕೊಂಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಜವಾಬ್ದಾರಿಯಂತಹ ಮೌಲ್ಯಗಳು ಯಾವುದೇ ಪೀಳಿಗೆಗೆ ಸೀಮಿತವಲ್ಲ ಎಂದು ಅವರು ಈ ಮೂಲಕ ಪ್ರತಿಪಾದಿಸಿದ್ದಾರೆ.
Read Full Story
04:40 PM (IST) Aug 03

India Latest News Live 3 August 2026ಅಳಿವಿನ ಅಂಚಿನಲ್ಲಿರುವ ಹಾರ್ಲೆಕ್ವಿನ್ ಕಪ್ಪೆಗಳು - ವಿಷದ ರಕ್ಷಣೆ ಕಳೆದುಕೊಳ್ಳುತ್ತಿರುವ ಉಭಯಚರಗಳ ಆತಂಕಕಾರಿ ಕಥೆ!

ಅಳಿವಿನಂಚಿನಲ್ಲಿರುವ ಹಾರ್ಲೆಕ್ವಿನ್ ಕಪ್ಪೆಗಳು ತಮ್ಮ ಪ್ರಬಲ ರಕ್ಷಣಾ ವಿಷವನ್ನು ಕಳೆದುಕೊಳ್ಳುತ್ತಿವೆ ಎಂದು ಹೊಸ ಸಂಶೋಧನೆ ಬಹಿರಂಗಪಡಿಸಿದೆ. ಪರಿಸರ ಬದಲಾವಣೆ ಮತ್ತು ಮಾರಕ ಶಿಲೀಂಧ್ರದ ದಾಳಿಯಿಂದಾಗಿ ಈ ಉಭಯಚರಗಳ ಅಸ್ತಿತ್ವಕ್ಕೆ ದೊಡ್ಡ ಸವಾಲು ಎದುರಾಗಿದ್ದು, ಈ ವಿಷದ ನಷ್ಟವು ವೈದ್ಯಕೀಯ ಸಂಶೋಧನೆಗಳಿಗೂ ಹಿನ್ನಡೆಯನ್ನುಂಟುಮಾಡಿದೆ.
Read Full Story
04:27 PM (IST) Aug 03

India Latest News Live 3 August 2026'ಪುಷ್ಪ-ಧುರಂಧರ್' ದಾಖಲೆ ಅಳಿಸಿಹಾಕಿದ 'ರಾಮಾಯಣ'.. ಯಶ್ ಚಿತ್ರಕ್ಕೆ ಇಷ್ಟೊಂದು ಆಡಿಯೋ ರೈಟ್ಸ್!

ಇಲ್ಲಿಯ ತನಕ ಅತಿಹೆಚ್ಚು ಆಡಿಯೋ ಹಕ್ಕುಗಳು ಮಾರಾಟಗೊಂಡ ಸಿನಿಮಾಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಅಲ್ಲು ಅರ್ಜುನ್ ಪುಷ್ಪ-2 ಹಾಗೂ ರಣ್‌ವೀರ್ ಸಿಂಗ್ ನಟನೆಯ ಧುರಂಧರ್-2 ಚಿತ್ರಗಳಿದ್ದವು. 65 ಕೋಟಿಗೆ ಪುಷ್ಪ-2, 58 ಕೋಟಿಗೆ ಧುರಂಧರ್-2 ಸಿನಿಮಾಗಳ ಆಡಿಯೋ ಸೇಲ್ ಆಗಿತ್ತು. ಈಗ

Read Full Story