09:47 PM (IST) May 20

India Latest News Live 20 May 2026ಅವನ ಫ್ರೆಂಡ್ ಹುಡುಗಿ ತರ ದುಪಟ್ಟಾ ಹಾಕೊಂಡಿದ್ದ - ಬೀಚ್ ಘಟನೆ ಬಿಚ್ಚಿಟ್ಟ ನಟಿ ರಂಜಿನಿ!

ಕೋಯಿಕ್ಕೋಡ್ ಬೀಚ್‌ನಲ್ಲಿ ನಡೆದ ಸಿನಿಮಾ ಪ್ರೊಮೋಷನ್ ವೇಳೆ ಆದ ಗದ್ದಲದ ಬಗ್ಗೆ ನಟಿ ರಂಜಿನಿ ಹರಿದಾಸ್ ಈಗ ಮಾತನಾಡಿದ್ದಾರೆ. ಮಕ್ಕಳು ತಪ್ಪಿಹೋದ ಗಂಭೀರ ವಿಚಾರವನ್ನು ಕೆಲವರು ತಮಾಷೆ ಮಾಡಿದ್ದಕ್ಕೆ ತಾನು ಗರಂ ಆಗಿದ್ದಾಗಿ ಹೇಳಿಕೊಂಡಿದ್ದಾರೆ.

Read Full Story
09:40 PM (IST) May 20

India Latest News Live 20 May 2026ಕಡಿಮೆ ಬೆಲೆ, ಶೂನ್ಯ ಮೇಂಟೆನೆನ್ಸ್ - ಭಾರತದಲ್ಲಿ ಮಿಂಚಿದ ಎರಡು ಹೀರೊ ಬೈಕ್‌ಗಳು; ಒಂದೇ ತಿಂಗಳಲ್ಲಿ 4 ಲಕ್ಷ ಜನ ಖರೀದಿ!

ಕಳೆದ ಎರಡು ತಿಂಗಳಲ್ಲಿ ಹೀರೊ ಸ್ಪ್ಲೆಂಡರ್ ಮತ್ತು ಎಚ್‌ಎಫ್ ಡಿಲಕ್ಸ್ ಬೈಕ್‌ಗಳು 4 ಲಕ್ಷಕ್ಕೂ ಅಧಿಕ ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಕೈಗೆಟುಕುವ ಬೆಲೆಯೇ ಈ ಯಶಸ್ಸಿಗೆ ಕಾರಣವಾಗಿದೆ.

Read Full Story
09:13 PM (IST) May 20

India Latest News Live 20 May 2026ರಶ್ಮಿಕಾ ಕೈ ಮೇಲಿದೆ 'ಆ' ಸೀಕ್ರೆಟ್ ಟ್ಯಾಟೂ? ವಿಜಯ್‌ ದೇವರಕೊಂಡಗಾಗಿಯೇ ಹಾಕಿಸಿಕೊಂಡ್ರಾ?

ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆಗಿನ ಮದುವೆ ವಿಚಾರವಾಗಿ ಸಖತ್ ಸದ್ದು ಮಾಡಿದ್ದರು.

Read Full Story
08:31 PM (IST) May 20

India Latest News Live 20 May 2026ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಳಪತಿ ವಿಜಯ್ ಸಹಕಲಾವಿದ ಜೈ - ಶೀಘ್ರದಲ್ಲೇ ಹೆಸರು ಬದಲಾಸಿಕೊಳ್ತೀನಿ ಎಂದ ನಟ

‘ಭಗವತಿ’ ಚಿತ್ರದಲ್ಲಿ ದಳಪತಿ ವಿಜಯ್ ಅವರ ಸಹೋದರನಾಗಿ ನಟಿಸಿದ್ದ ತಮಿಳು ನಟ ಜೈ ಸಂಪತ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 2011ರಿಂದಲೇ ಇಸ್ಲಾಂ ಆಚರಣೆಗಳನ್ನು ಪಾಲಿಸುತ್ತಿರುವ ಅವರು, ಮಸೀದಿಯಲ್ಲಿ ತಮಗೆ ದೊರೆತ ಸಮಾನತೆ ಮತ್ತು ಶಾಂತಿಯೇ ಈ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ.

Read Full Story
08:19 PM (IST) May 20

India Latest News Live 20 May 2026'ದೇವರೇ, ನನಗೆ ಮಗಳು ಬೇಡ' ಅಂತ ಹರಕೆ ಹೊತ್ತಿದ್ದರು? ತಾಯಿ ಬಗ್ಗೆ ಜೂ.ಎನ್‌ಟಿಆರ್‌ ಭಾವುಕ ಮಾತು

ಜೂ.ಎನ್‌ಟಿಆರ್‌ ತಮ್ಮ ತಾಯಿಯ ಬಗ್ಗೆ ಕೆಲವು ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ತಾಯಿ ಶಾಲಿನಿ ಮತ್ತು ತಂದೆ ಹರಿಕೃಷ್ಣ ನಡುವಿನ ಸಂಬಂಧ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ಎನ್‌ಟಿಆರ್ ಏನೆಲ್ಲಾ ಹೇಳಿದ್ದಾರೆ.

Read Full Story
07:49 PM (IST) May 20

India Latest News Live 20 May 2026Giorgia Meloni ಜೀವನಕಥೆ - ನೈಟ್‌ ಕ್ಲಬ್‌ನಲ್ಲಿ ಬಾರ್‌ ಟೆಂಡರ್‌ ಆಗಿದ್ದ ಹುಡುಗಿ ನಂತರ ಆಗಿದ್ದು ಇಟಲಿಯ ಮೊದಲ ಮಹಿಳಾ ಪ್ರಧಾನಿ

ಇಟಲಿಯ ಮೊದಲ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜೀವನ ಸಾಮಾನ್ಯವಾದುದಲ್ಲ. ಮುರಿದ ಸಂಸಾರ, ಬಡತನ, ನೈಟ್‌ಕ್ಲಬ್‌ನಲ್ಲಿ ಬಾರ್ಟೆಂಡರ್ ಕೆಲಸದಂತಹ ಕಠಿಣ ಹಾದಿಗಳನ್ನು ದಾಟಿ, ತಮ್ಮ ಛಲ ಮತ್ತು ಪರಿಶ್ರಮದಿಂದ ರಾಜಕೀಯದ ಉನ್ನತ ಸ್ಥಾನಕ್ಕೇರಿದ ಅವರ ಸ್ಪೂರ್ತಿದಾಯಕ ಯಶೋಗಾಥೆ ಇಲ್ಲಿದೆ.

Read Full Story
07:10 PM (IST) May 20

India Latest News Live 20 May 2026ಮಳೆಗಾಲ ಆರಂಭವಾಗುತ್ತಿದ್ದಂತೆ 5 ದಿನ ಬಿಸಿಗಾಳಿ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಮಾನ್ಸೂನ್ ಆರಂಭಗೊಳ್ಳುತ್ತಿದೆ. ಕರ್ನಾಟಕ ಸೇರಿದಂತೆ ಕೆಲೆವಡೆ ಭಾರಿ ಮಳೆಯಾಗುತ್ತಿದೆ. ಉತ್ತರ ಪ್ರದೇಶದ ಬಿರುಗಾಳಿ ಮಳೆ ಅವಾಂತರ ಆತಂಕ ತರಿಸಿದೆ. ಇದರ ಬೆನ್ನಲ್ಲೆ ಹವಾಮಾನ ಇಲಾಖೆ ಬಿಸಿಗಾಳಿ ಎಚ್ಚರಿಕೆ ನೀಡಿದೆ.

Read Full Story
06:59 PM (IST) May 20

India Latest News Live 20 May 2026Divorce-Shocking - ಡಿವೋರ್ಸ್ ಸುದ್ದಿ ಬೆನ್ನಲ್ಲೇ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೊರಟ ʻಜಯಂʼ ರವಿ; ಮುಂದೇನು..?

ಪತ್ನಿ ಆರತಿಯೊಂದಿಗಿನ ಕಾನೂನು ಹೋರಾಟದ ನಡುವೆ ಜಯಂ ರವಿ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಮಾನಸಿಕ ಕಿರುಕುಳ ಮತ್ತು ಆರ್ಥಿಕ ನಿರ್ಬಂಧಗಳ ಆರೋಪ ಮಾಡಿರುವ ಅವರು, ಈಗ ಮನಸ್ಸಿನ ಶಾಂತಿಗಾಗಿ ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆ. ಮುಂದೇನು ಗತಿ?

Read Full Story
06:41 PM (IST) May 20

India Latest News Live 20 May 2026ಟೆಲಿಗ್ರಾಂನಲ್ಲೊಂದು '350 ಸೀಕ್ರೆಟ್ ವಿಡಿಯೋ' ಜಾಲ - ಬಯಲಾಯ್ತು ಟೆಕ್ಕಿ ಕರಾಳ ದಂಧೆ

ಉತ್ತರ ಪ್ರದೇಶದಲ್ಲಿ, ಟೆಲಿಗ್ರಾಂ ಮೂಲಕ ಅಪ್ರಾಪ್ತರನ್ನು ಗುರಿಯಾಗಿಸಿ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದ ಟೆಕ್ಕಿಯನ್ನು ಬಂಧಿಸಲಾಗಿದೆ. AI-ರಚಿತ ವಿಡಿಯೋವೊಂದರ ಬಗ್ಗೆ ದೂರು ಬಂದಾಗ ಈ ಜಾಲ ಬೆಳಕಿಗೆ ಬಂದಿದ್ದು, ಆರೋಪಿಯ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ.
Read Full Story
06:38 PM (IST) May 20

India Latest News Live 20 May 20268 ವರ್ಷದಲ್ಲಿ 15 ಸಿನಿಮಾ, ಕೊನೆಯ 5 ಚಿತ್ರಗಳು ಫ್ಲಾಪ್! ಹಾಕಿದ ದುಡ್ಡು ವಾಪಸ್ ಬಂದಿಲ್ಲ - ಯಾರು ಆ ನಟಿ!

ಜಾನ್ವಿ ಕಪೂರ್ ಸದ್ಯ 'ಪೆದ್ದಿ' ಸಿನಿಮಾದಿಂದಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಇದರ ಟ್ರೇಲರ್ ರಿಲೀಸ್ ಆಗಿ, ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾ ಜೂನ್ 4 ರಂದು ತೆರೆಗೆ ಬರಲಿದೆ. ಇದಕ್ಕೂ ಮುನ್ನ ಜಾನ್ವಿ ಅವರ ಬಾಕ್ಸ್ ಆಫೀಸ್ ರೆಕಾರ್ಡ್ ಹೇಗಿದೆ ನೋಡೋಣ.

Read Full Story
06:19 PM (IST) May 20

India Latest News Live 20 May 2026Jr NTR ‘ಡ್ರ್ಯಾಗನ್’ ಟೀಸರ್‌ನಲ್ಲಿ ಮಿಂಚಿದ ಏಕೈಕ ಕನ್ನಡತಿ ಯಾರು? ಇಲ್ಲಿಯವರೆಗೆ ಎಷ್ಟು ಸಿನಿಮಾ ಮಾಡಿದ್ದಾರೆ?

ಜೂ.ಎನ್‌ಟಿಆರ್‌ ಅಭಿನಯದ 'ಡ್ರ್ಯಾಗನ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್‌ನಲ್ಲಿ ಸುಮಾರು 12 ಸ್ಟಾರ್‌ಗಳು ಕಾಣಿಸಿಕೊಂಡಿದ್ದು, ಅವರಲ್ಲಿ ಒಬ್ಬ ನಟಿಯೂ ಇದ್ದಾರೆ. ಆ ನಟಿ ಯಾರು, ಅವರು ಇಲ್ಲಿಯವರೆಗೆ ಯಾವೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

Read Full Story
05:53 PM (IST) May 20

India Latest News Live 20 May 2026ಸಿಕ್ಸರ್‌ಗಳ 'ಹಾಫ್ ಸೆಂಚುರಿ' ಬಾರಿಸಿದ ವೈಭವ್ ಸೂರ್ಯವಂಶಿ; ಈ ಸಾಧನೆ ಮಾಡಿದ ಮೊದಲ ಭಾರತೀಯ! ಮುಂದಿನ ಟಾರ್ಗೆಟ್ ಗೇಲ್

ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಒಂದೇ ಐಪಿಎಲ್ ಸೀಸನ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಲಖನೌ ವಿರುದ್ಧ 93 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಅವರು, ಇದೀಗ ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ಸಿಕ್ಸರ್ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.
Read Full Story
05:48 PM (IST) May 20

India Latest News Live 20 May 202625 ವರ್ಷದಲ್ಲಿ 3750% ಹೆಚ್ಚಾಯ್ತು ಜೂ.ಎನ್‌ಟಿಆರ್‌ ಸಂಬಳ - ಮೊದಲ ಸಂಭಾವನೆ ಎಷ್ಟಿತ್ತು ಗೊತ್ತಾ?

ಜೂ.ಎನ್‌ಟಿಆರ್‌ ತಮ್ಮ ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ 'ಡ್ರ್ಯಾಗನ್'ನ ಫಸ್ಟ್ ಲುಕ್ ರಿಲೀಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

Read Full Story
05:42 PM (IST) May 20

India Latest News Live 20 May 2026ಇನ್ಮುಂದೆ ಗೋಹತ್ಯೆ ಮಾಡುವಂತಿಲ್ಲ - ಇಮಾಮ್​ ಮೌಲಾನಾ ವಿಶೇಷ ಆದೇಶ- ಅವರು ಹೇಳಿದ್ದೇನು

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕೋಲ್ಕತ್ತಾದ ಐತಿಹಾಸಿಕ ನಖೋಡಾ ಮಸೀದಿಯ ಇಮಾಮ್, ಈದ್ ಸಂದರ್ಭದಲ್ಲಿ ಗೋಹತ್ಯೆಯನ್ನು ತಪ್ಪಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಹೊಸ ಸರ್ಕಾರದ ಕಠಿಣ ಪ್ರಾಣಿ ವಧೆ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದಾರೆ.

Read Full Story
05:30 PM (IST) May 20

India Latest News Live 20 May 2026ಜೂ.ಎನ್‌ಟಿಆರ್‌ ‘ಡ್ರ್ಯಾಗನ್’ ಟೀಸರ್ ನೋಡಿದ್ರಾ - ಈ 3 ಪವರ್‌ಫುಲ್ ಡೈಲಾಗ್‌ ಕೇಳಿದ್ರೆ ಮೈ ಜುಮ್ ಅನ್ನುತ್ತೆ!

ಜೂ.ಎನ್‌ಟಿಆರ್‌ ಅಭಿನಯದ 'ಡ್ರ್ಯಾಗನ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಧೂಳೆಬ್ಬಿಸುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಈ ಚಿತ್ರದ ಟೀಸರ್‌ನಲ್ಲಿ ಸುಮಾರು 12 ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ.

Read Full Story
05:14 PM (IST) May 20

India Latest News Live 20 May 2026ಮೊಬೈಲ್‌ ರಿಚಾರ್ಜ್‌ಗಿಂತಲೂ ಕಡಿಮೆ ಬೆಲೆಯಲ್ಲಿ ತಾಜ್‌ ಹೋಟೆಲ್‌ನಲ್ಲಿ ಸಿಗ್ತಿತ್ತು ರೂಮ್‌, 59 ವರ್ಷದ ಹಳೇ ಬಿಲ್‌ ವೈರಲ್‌!

ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನ 59 ವರ್ಷ ಹಳೆಯ ಬಿಲ್ ಒಂದು ವೈರಲ್ ಆಗಿದ್ದು, 1966ರಲ್ಲಿ ಒಂದು ರಾತ್ರಿ ತಂಗಲು ಕೇವಲ ₹127 ವೆಚ್ಚವಾಗಿತ್ತು ಎಂದು ತೋರಿಸುತ್ತದೆ. ಅಂದಿನ ಚಿನ್ನದ ಬೆಲೆಗೆ ಹೋಲಿಸಿದಾಗ, ಆ ಕಾಲದಲ್ಲೂ ಇದು ಅತ್ಯಂತ ಐಷಾರಾಮಿ ತಾಣವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
Read Full Story
05:08 PM (IST) May 20

India Latest News Live 20 May 2026‘ಪೆದ್ದಿ’ ಟ್ರೇಲರ್‌ನಲ್ಲಿ ರಾಮ್ ಚರಣ್-ಶಿವಣ್ಣ ಅಬ್ಬರ - ರಿಷಬ್ ಶೆಟ್ಟಿ ನೀಡಿದ ಪ್ರತಿಕ್ರಿಯೆ ವೈರಲ್!

ನಟ ರಿಷಬ್ ಶೆಟ್ಟಿ ಅವರು ರಾಮ್ ಚರಣ್ ಅವರ 'ಪೆದ್ದಿ' ಚಿತ್ರದ ಟ್ರೇಲರ್ ಅನ್ನು 'ಅದ್ಭುತ' ಎಂದು ಬಣ್ಣಿಸಿದ್ದಾರೆ. ಜೂನ್ 4, 2026 ರಂದು ಈ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ..

Read Full Story
05:02 PM (IST) May 20

India Latest News Live 20 May 2026ಸಿನಿಮಾ ಸ್ಟೈಲ್ ಆಡಳಿತ! ಲಂಚ ಕೇಳಿದ ಭ್ರಷ್ಟರನ್ನು ಸಾಕ್ಷಿ ಸಮೇತ ಹಿಡಿದರೆ 1 ಲಕ್ಷ ಬಹುಮಾನ, ಇದು ವಿಜಯ್ ಸರ್ಕಾರ!

ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಭಾರಿ ಬದಲಾವಣೆಗಳು ಕಾಣಿಸುತ್ತಿವೆ. ಅದರಲ್ಲೂ ಭ್ರಷ್ಟಾಚಾರ ತಡೆಗೆ ಸಿಎಂ ವಿಜಯ್ ಸರ್ಕಾರ ಖಡಕ್ ನಿಲುವು ತಳೆದಿದೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ಹೊಸ ನಿರ್ಧಾರವೊಂದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
Read Full Story
04:44 PM (IST) May 20

India Latest News Live 20 May 2026Dragon Glimpse - ನನ್ನ ಕನಸಿಗೆ ಬರಬೇಡಿ.. ಜೂ.ಎನ್‌ಟಿಆರ್ ಹೊಸ ಅವತಾರ ನೋಡಿ ಅಭಿಮಾನಿಗಳಿಗೆ ಶಾಕ್

ಜೂ.ಎನ್‌ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದ ಸ್ಪೆಷಲ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಭಿಮಾನಿಗಳ ನಿರೀಕ್ಷೆ ಮೀರಿ ಜೂ.ಎನ್‌ಟಿಆರ್‌ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

Read Full Story
04:27 PM (IST) May 20

India Latest News Live 20 May 2026Divorce Case - ಜಯಂ ರವಿ ಡಿವೋರ್ಸ್‌ ಕೇಸ್‌; ಹೆಂಡತಿ ಆರತಿ ಕೇಳಿರೋ ಜೀವನಾಂಶ ಎಷ್ಟು ಕೋಟಿ ಗೊತ್ತಾ?

ಜಯಂ ರವಿ ಮತ್ತು ಆರತಿ ನಡುವಿನ ಕದನ ಈಗ ಹಣದ ಹಾದಿ ಹಿಡಿದಿದೆ. ಮಾಸಿಕ 40 ಲಕ್ಷ ರೂಪಾಯಿಗಳ ಬೇಡಿಕೆಯು ಜಯಂ ರವಿ ಅವರ ವೃತ್ತಿಜೀವನದ ಗಳಿಕೆಗಿಂತ ಹೆಚ್ಚಿರುವಂತೆ ಕಾಣುತ್ತಿದೆ. ಈ ಕೌಟುಂಬಿಕ ಕಲಹವು ಕಾನೂನಾತ್ಮಕವಾಗಿ ಹೇಗೆ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read Full Story