07:20 AM (IST) Oct 15

India Latest News Live 15 October 2026 ಕೇಂದ್ರದಿಂದ ಮೂರು ಇಂದಿರಾ ಗಾಂಧಿ ಪಿಂಚಣಿ ಯೋಜನೆಗಳ ಹೆಸರು ಬದಲು, ಹೊಸ ಹೆಸರು ನಿಯಮಗಳೇನು?

ಕೇಂದ್ರ ಸರ್ಕಾರವು ಇಂದಿರಾ ಗಾಂಧಿ ಹೆಸರಿನಲ್ಲಿದ್ದ ವೃದ್ಧಾಪ್ಯ, ವಿಧವಾ ಮತ್ತು ವಿಕಲಚೇತನರ ಪಿಂಚಣಿ ಯೋಜನೆಗಳನ್ನು 'ಪ್ರಧಾನಮಂತ್ರಿ' ಯೋಜನೆಗಳಾಗಿ ಮರುನಾಮಕರಣ ಮಾಡಿದೆ. ಇನ್ನು ವಿಕಲಚೇತನರ ಪಿಂಚಣಿ ಪಡೆಯುವ ನಿಯಮವನ್ನು ಸಡಿಲಿಸಿದ್ದು, ಶೇ.80ರ ಬದಲು ಶೇ.40ರಷ್ಟು ಅಂಗವೈಕಲ್ಯವಿದ್ದರೂ ಪಿಂಚಣಿಗೆ ಅರ್ಹರು.

Read Full Story
07:03 AM (IST) Oct 15

India Latest News Live 15 October 2026 ಹಲಸಿನ ಹಣ್ಣಿನಿಂದ ಸಾರದಿಂದ ನೀರಿನ ಫ್ಲೋರೈಡ್‌ ತೆಗೆಯುವ ಟೆಕ್‌ ಅವಿಷ್ಕರಿಸಿದ ಎನ್‌ಐಟಿ

ಒಡಿಶಾದ ಎನ್‌ಐಟಿ ಸಂಶೋಧಕರು ಹಲಸಿನ ಸಾರವನ್ನು ಬಳಸಿ ಕುಡಿಯುವ ನೀರಿನಿಂದ ಅಪಾಯಕಾರಿ ಫ್ಲೋರೈಡ್ ತೆಗೆದುಹಾಕುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಿಧಾನವು ಕೇವಲ 10 ನಿಮಿಷಗಳಲ್ಲಿ ಶೇ 90ರಷ್ಟು ಫ್ಲೋರೈಡ್ ಅನ್ನು ನಿವಾರಿಸುತ್ತದೆ. .

Read Full Story