11:05 PM (IST) Mar 01

India Latest News Live 1 March 2026 ಪಾಕಿಸ್ತಾನ, ವೆನಿಜುವೆಲಾ ಬಳಿಕ ಚೀನಾ ಶಸ್ತ್ರಾಸ್ತ್ರ ನಂಬಿ ಕೆಟ್ಟ ಇರಾನ್

ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತದ ಮೇಲೆ ಪ್ರತೀಕಾರಕ್ಕೆ ಪಾಕಿಸ್ತಾನ ಬಳಸಿದ ಚೀನಾ ಶಸ್ತ್ರಾಸ್ತ್ರಗಳು ವಿಫಲಗೊಂಡ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದವು. ಈಗ ಇರಾನ್‌ ಕೂಡ ಚೀನಾದ ಶಸ್ತ್ರಾಸ್ತ್ರ ನಂಬಿ ಇಸ್ರೇಲ್ ಅಮೆರಿಕ ವಿರುದ್ಧದ ಯುದ್ಧದಲ್ಲಿ ಹಾನಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.

Read Full Story
11:04 PM (IST) Mar 01

India Latest News Live 1 March 2026 ಅಮೆರಿಕ ವಿರುದ್ದ ಕೆರಳಿದ ಇರಾನ್, ಪ್ರತಿದಾಳಿಯಲ್ಲಿ ಯುಎಸ್ ಮೂವರು ಯೋಧರು ಹತ, ಹಲವರಿಗೆ ಗಾಯ

ಅಮೆರಿಕ ವಿರುದ್ದ ಕೆರಳಿದ ಇರಾನ್, ಪ್ರತಿದಾಳಿಯಲ್ಲಿ ಯುಎಸ್ ಮೂವರು ಯೋಧರು ಹತ, ಹಲವರಿಗೆ ಗಾಯ, ದಾಳಿ ಮಾಡುತ್ತಿರುವ ಅಮರಿಕ ಬಾಂಬರ್ 2 ಸೇರಿದಂತೆ ಹಲವು ಯುದ್ಧವಿಮಾನಗಳನ್ನೇ ಇರಾನ್ ಟಾರ್ಗೆಟ್ ಮಾಡಿದೆ.

Read Full Story
10:53 PM (IST) Mar 01

India Latest News Live 1 March 2026 ಸ್ಯಾಮ್ಸನ್ ಪವರ್‌ಗೆ ವಿಂಡೀಸ್ ಉಡೀಸ್, ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ

ಸ್ಯಾಮ್ಸನ್ ಪವರ್‌ಗೆ ವಿಂಡೀಸ್ ಉಡೀಸ್, ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ, ಗೆಲ್ಲಬೇಕಾದ ಪಂದ್ಯದಲ್ಲಿ ಭಾರತ ಅದ್ಬುತ ಪ್ರದರ್ಶನ ಮೂಲಕ ಗೆಲುವು ಸಾಧಿಸಿದೆ. ಸೆಮೀಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೋರಾಟ.

 

Read Full Story
09:27 PM (IST) Mar 01

India Latest News Live 1 March 2026 ಇಸ್ರೇಲ್ ನಾಯಕ ಖಮೇನಿ ಹತ್ಯೆಗೆ ರಷ್ಯಾ, ಚೀನಾ, ಉತ್ತರ ಕೊರಿಯಾದ ಪ್ರತಿಕ್ರಿಯೆ ಏನು?

ಇಸ್ರೇಲ್-ಅಮೆರಿಕಾ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದೆ. ಈ ಘಟನೆಗೆ ಚೀನಾ, ರಷ್ಯಾದಂತಹ ದೇಶಗಳು ತೀವ್ರ ಖಂಡನೆ ವ್ಯಕ್ತಪಡಿಸಿದರೆ, ಸೌದಿ ಅರೇಬಿಯಾ ಮತ್ತು ಪಶ್ಚಿಮದ ರಾಷ್ಟ್ರಗಳು ವಿಭಿನ್ನ ನಿಲುವುಗಳನ್ನು ಪ್ರಕಟಿಸಿವೆ.
Read Full Story
09:08 PM (IST) Mar 01

India Latest News Live 1 March 2026 ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಬಿಟ್ಟು ಉಳಿದಿದ್ದೆನ್ನೆಲ್ಲಾ ಮಾಡಿದ ಕಾರ್ನರ್ ಸೀಟ್ ಜೋಡಿ

ಚಿತ್ರಮಂದಿರದ ಕತ್ತಲಲ್ಲಿ ಎರಡು ಜೋಡಿಗಳು ನಡೆಸಿದ ರೊಮ್ಯಾನ್ಸ್, ಐಆರ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 10 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದು ನೆಟ್ಟಿಗರಿಂದ ಚರ್ಚೆಗೆ ಕಾರಣವಾಗಿದೆ.
Read Full Story
08:54 PM (IST) Mar 01

India Latest News Live 1 March 2026 ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 196 ರನ್ ಟಾರ್ಗೆಟ್, ಕೋಲ್ಕತಾ ಚೇಸ್ ರೆಕಾರ್ಡ್ ಏನು?

ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 196 ರನ್ ಟಾರ್ಗೆಟ್, ಕೋಲ್ಕತಾ ಚೇಸ್ ರೆಕಾರ್ಡ್ ಏನು? ಈ ಪಂದ್ಯ ಗೆದ್ದ ತಂಡ ಸೆಮಿಫೈನಲ್ ಎಂಟ್ರಿಕೊಡಲಿದೆ. ಈ ಟಾರ್ಗೆಟ್ ಭಾರತ ಚೇಸ್ ಮಾಡುತ್ತಾ?

 

Read Full Story
08:22 PM (IST) Mar 01

India Latest News Live 1 March 2026 ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ

ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ವಿಜಯ್ ರಶ್ಮಿಕಾ ಜೋಡಿ ಅಭಿಮಾನಿಗಳಿಗೆ ಮಾಡಿದ ಮನವಿಯೇನು?

 

Read Full Story
07:54 PM (IST) Mar 01

India Latest News Live 1 March 2026 ಖಮೇನಿ ಸಾವಿಗೆ ಇರಾನ್ ಪ್ರತೀಕಾರದ ಕಿಡಿ - ಇಸ್ರೇಲ್‌ನ ಬೀಟ್ ಶೆಮೇಶ್‌ ಮೇಲೆ ದಾಳಿಗೆ 8 ಬಲಿ

ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಪ್ರತೀಕಾರವಾಗಿ ಇರಾನ್, ಇಸ್ರೇಲ್‌ನ ಬೀಟ್ ಶೆಮೆಶ್ ಮೇಲೆ ದಾಳಿ ನಡೆಸಿದ್ದು, ಹಲವರು ಸಾವನ್ನಪ್ಪಿದ್ದಾರೆ. ಇರಾನ್ ವಿರುದ್ಧ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದು, ವಿಶ್ವ ನಾಯಕರು ಶಾಂತಿಗಾಗಿ ಮನವಿ ಮಾಡಿದ್ದಾರೆ.
Read Full Story
07:42 PM (IST) Mar 01

India Latest News Live 1 March 2026 ಕ್ಯೂ ನಿಲ್ಲುತ್ತಿದ್ದ ಬಿರಿಯಾನಿ ಶಾಪ್ ಫ್ರೀಜರ್‌ನಲ್ಲಿ ಯುವಕನ ಶವ ಪತ್ತೆ, ವೆಜ್ ಒಳಗಡೆ ನಾನ್‌ವೆಜ್?

ಕ್ಯೂ ನಿಲ್ಲುತ್ತಿದ್ದ ಬಿರಿಯಾನಿ ಶಾಪ್ ಫ್ರೀಜರ್‌ನಲ್ಲಿ ಯುವಕನ ಶವ ಪತ್ತೆ, ವೆಜ್ ಒಳಗಡೆ ನಾನ್‌ವೆಜ್? ಇಲ್ಲಿನ ಕಬಾಬ್ ಸವಿಯಲು ಹಲವರು ದೂರದೂರದಿಂದ ಆಗಮಿಸತ್ತಿದ್ದರು. ಆದರೆ ಈ ಮಾಹಿತಿ ಹೊರಬೀಳುತ್ತಿದ್ದಂತೆ ಹೊಟ್ಟೆಯಲ್ಲಿ ತಳಮಳ ಶುರುವಾಗಿದೆ.

Read Full Story
07:20 PM (IST) Mar 01

India Latest News Live 1 March 2026 ಹೇರ್​ ಡೈ ಬಳಸ್ತಿದ್ದೀರಾ? ಹಾಗಿದ್ರೆ ಬೆಂಗಳೂರಿನ ಕ್ಯಾನ್ಸರ್​ ಸರ್ಜನ್​ ಮಾತು ಕೇಳಿ, ಮುಂದಿನ ಹೆಜ್ಜೆ ಇಡಿ

ಇಂದಿನ ದಿನಗಳಲ್ಲಿ ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದ್ದು, ಹೇರ್ ಡೈ ಬಳಕೆ ಹೆಚ್ಚಾಗಿದೆ. ಆದರೆ, ಹೇರ್ ಡೈಗಳಲ್ಲಿರುವ ರಾಸಾಯನಿಕಗಳು ರಕ್ತ ಸೇರಿ ಮೂತ್ರಕೋಶದ ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕ್ಯಾನ್ಸರ್ ತಜ್ಞರು ಎಚ್ಚರಿಸಿದ್ದಾರೆ.
Read Full Story
06:58 PM (IST) Mar 01

India Latest News Live 1 March 2026 ಡಾನ್ಸ್​ ಮಾಡಿ ಮಾಡಿ ಸೊಂಟ ಬಿದ್ದೋಗಿದೆ - ಮದುವೆ ಬೆನ್ನಲ್ಲೇ Rashmika Mandanna ವಿಡಿಯೋ ವೈರಲ್​!

'ಪುಷ್ಪಾ' ಚಿತ್ರದ 'ಸಾಮಿ ಸಾಮಿ' ಹಾಡು ದಾಖಲೆ ಬರೆದಿತ್ತು. ಆದರೆ, ಈ ಹಾಡಿಗೆ ಅದೆಷ್ಟು ಬಾರಿ ಕುಣಿದಿದ್ದೇನೆಂದರೆ ಸೊಂಟ ಬಿದ್ದು ಹೋಗಿದೆ, ಇನ್ನು ಮುಂದೆ ಕುಣಿಯಲಾರೆ ಎಂದು ರಶ್ಮಿಕಾ ಹಿಂದೆ ಹೇಳಿದ್ದರು. ಇದೀಗ ಅವರ ಮದುವೆ ಸುದ್ದಿಯ ಹಿನ್ನೆಲೆಯಲ್ಲಿ ಈ ಹಳೆಯ ಹೇಳಿಕೆ ಮತ್ತೆ ವೈರಲ್ ಆಗಿದೆ.
Read Full Story
06:50 PM (IST) Mar 01

India Latest News Live 1 March 2026 ಸಿಕ್ಕ ಸಿಕ್ಕವರ ಮೇಲೆ ಇರಾನ್ ದಾಳಿ, 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ಮಿಸೈಲ್ ಆ್ಯಟಾಕ್

ಸಿಕ್ಕ ಸಿಕ್ಕವರ ಮೇಲೆ ಇರಾನ್ ದಾಳಿ, 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ಮಿಸೈಲ್ ಆ್ಯಟಾಕ್, ಅಲ್ ಖಮೇನಿ ಹತ್ಯೆಯಿಂದ ಇರಾನ್ ಕೆರಳಿ ಕೆಂಡವಾಗಿದೆ. ಆದರೆ ಅಮೆರಿಕ ಹಾಗೂ ಇಸ್ರೇಲ್ ಮೇಲೆ ತಿರುಗೇಟು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಕ್ಕ ಸಿಕ್ಕರವರ ಮೇಲೆ ದಾಳಿ ಮಾಡುತ್ತಿದೆ.

Read Full Story
06:39 PM (IST) Mar 01

India Latest News Live 1 March 2026 ಡಿವೋರ್ಸ್‌ ಆಗಿ 13 ವರ್ಷಗಳೇ ಕಳೆದರೂ ನಿಲ್ಲದ ಟ್ರೋಲ್ - ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್ ಮಾಜಿ ಪತ್ನಿ

ನಟ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದ 13 ವರ್ಷಗಳೇ  ಕಳೆದರೂ ನಿರಂತರ ಟ್ರೋಲಿಂಗ್ ಎದುರಿಸುತ್ತಿರುವ ನಟಿ ರೇಣು ದೇಸಾಯಿ, ಇದೀಗ ಕಿಡಿಗೇಡಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ವೈಯಕ್ತಿಕ ಜೀವನವನ್ನು ಗುರಿಯಾಗಿಸಿ ಅವಾಚ್ಯವಾಗಿ ನಿಂದಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

Read Full Story
06:19 PM (IST) Mar 01

India Latest News Live 1 March 2026 VIROSH - ಏನೇ ಕೇಳಿ, ಈ ವಿಡಿಯೋ ನೋಡಿದ್ಮೇಲೆ ನಿಮ್ಮ ಮೇಲಿರೋ ಸಿಟ್ಟು ಕರಗಿಹೋಯ್ತು ಎಂದ ನೆಟ್ಟಿಗರು!

ವಿಜಯ ದೇವರಕೊಂಡ ಜೊತೆಗಿನ ಮದುವೆಯ ನಂತರ ರಶ್ಮಿಕಾ ಮಂದಣ್ಣ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮೈತುಂಬಾ ಸೀರೆ, ಮಲ್ಲಿಗೆ ಹೂವು ಹಾಗೂ ಮಂಗಳಸೂತ್ರ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದು, ಅವರ ಈ ನಡೆ ಎಲ್ಲರ ಗಮನ ಸೆಳೆದಿದೆ.
Read Full Story
06:07 PM (IST) Mar 01

India Latest News Live 1 March 2026 ದುಬೈಗೆ ಸ್ಥಳಾಂತರಗೊಂಡಿರುವ ನಟ ಅಜಿತ್ ದಾಳಿಗೂ ಕೆಲವೇ ಗಂಟೆ ಮುನ್ನ ಏರ್‌ಪೋರ್ಟ್‌ನಿಂದ ವಾಪಸ್

ದುಬೈಗೆ ಸ್ಥಳಾಂತರಗೊಂಡಿರುವ ನಟ ಅಜಿತ್ ದಾಳಿಗೂ ಕೆಲವೇ ಗಂಟೆ ಮುನ್ನ ಏರ್‌ಪೋರ್ಟ್‌ನಿಂದ ವಾಪಸ್, ಸದ್ಯ ನಟ ಅಜಿತ್ ದುಬೈನಲ್ಲೇ ಉಳಿದುಕೊಂಡಿದ್ದಾರೆ. ನಟ ಅಜಿತ್ ಹೇಗಿದ್ದಾರೆ? ಉಳಿದುಕೊಂಡಿರುವ ಸ್ಥಳ ಸುರಕ್ಷಿತವೇ?

 

Read Full Story
05:26 PM (IST) Mar 01

India Latest News Live 1 March 2026 ಭಾರತ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಗೆಲ್ಲೋದು ಯಾರು? ಭವಿಷ್ಯ ಹೇಳಿದ ಖ್ಯಾತ ಜ್ಯೋತಿಷಿ ಲೋಬೋ

ಭಾರತ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಗೆಲ್ಲೋದು ಯಾರು? ಭವಿಷ್ಯ ಹೇಳಿದ ಖ್ಯಾತ ಜ್ಯೋತಿಷಿ ಲೋಬೋ, ಗೆದ್ದವರು ಸೆಮಿಫೈನಲ್ ಟಿಕೆಟ್ ಗಿಟ್ಟಿಸಿದರೆ, ಸೋತವರು ಟೂರ್ನಿಯಿಂದ ಔಟ್. ಹಾಗಾದರೆ ಜ್ಯೋತಿಷಿ ಹೇಳಿದ ಭವಿಷ್ಯವೇನು?

 

Read Full Story
05:15 PM (IST) Mar 01

India Latest News Live 1 March 2026 ಭೂಮಿಯಿಂದ ದೂರ ಸರೀತಿರೋ ಚಂದ್ರ - ಇನ್ನಾಗಲಿದೆ ದಿನಕ್ಕೆ 25 ಗಂಟೆ- ನಾಸಾದಿಂದ ಅಚ್ಚರಿ ಮಾಹಿತಿ

ಚಂದ್ರನು ಪ್ರತಿ ವರ್ಷ ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾನೆ ಎಂದಿದೆ  ನಾಸಾ. ಚಂದ್ರನ ಹಿಂಜರಿತವು ಭೂಮಿಯ ತಿರುಗುವಿಕೆಯನ್ನು ನಿಧಾನಗೊಳಿಸುತ್ತಿದ್ದು, ಇದು ನಮ್ಮ ದಿನಗಳ ಅವಧಿಯನ್ನು ಕ್ರಮೇಣವಾಗಿ ಹೆಚ್ಚಿಸುತ್ತಿದೆ. ಭವಿಷ್ಯದಲ್ಲಿ ಒಂದು ದಿನ 25 ಗಂಟೆಗಳಾಗುವ ಸಾಧ್ಯತೆಯಿದೆ ಎಂದಿದ್ದಾರೆ.

Read Full Story
05:01 PM (IST) Mar 01

India Latest News Live 1 March 2026 ಇರಾನ್ ಗುರಿ ಮರೆತಿದೆ - ದುಬೈ , ದೋಹಾ ಬಹ್ರೈನ್‌ನಲ್ಲಿ ಸ್ಫೋಟದ ಬಳಿಕ ಯುಎಇ ಇರಾನ್‌ಗೆ ಹೇಳಿದ್ದೇನು?

ಇರಾನ್ ಸರ್ವೋಚ್ಚ ನಾಯಕನ ಹತ್ಯೆಯ ನಂತರ, ಇರಾನ್ ಯುಎಇಯ ಹಲವು ಪ್ರದೇಶಗಳ ಮೇಲೆ ಪ್ರತೀಕಾರದ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಯುಎಇ, ನಿಮ್ಮ ಯುದ್ಧ ನೆರೆಹೊರೆಯವರೊಂದಿಗಲ್ಲ, ಈ ಮೂಲಕ ನೀವು ಗುರಿ ಮರೆತಿದ್ದೀರಿ ಎಂದು ಯುಎಇ ಇರಾನ್‌ಗೆ ತೀವ್ರ ಎಚ್ಚರಿಕೆ ನೀಡಿದೆ.

Read Full Story
04:48 PM (IST) Mar 01

India Latest News Live 1 March 2026 ರೆಸೆಪ್ಶನ್‌ಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ಗಾಗಿ ಜಟಾಪಟಿ, ರಶ್ಮಿಕಾ ವಿಜಯ್ ಕ್ಯೂಟ್ ವಿಡಿಯೋ ಬಹಿರಂಗ

ರೆಸೆಪ್ಶನ್‌ಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ಗಾಗಿ ಜಟಾಪಟಿ, ರಶ್ಮಿಕಾ ವಿಜಯ್ ಕ್ಯೂಟ್ ವಿಡಿಯೋ ಬಹಿರಂಗ, ರೆಸೆಪ್ಶೆನ್ ತಯಾರಿ ನಡುವೆ ಈ ಜೋಡಿಯ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ರಶ್ಮಿಕಾ ಮ್ಯಾಚಿಂಗ್ ಡ್ರೆಸ್ ಹೇಳಿದ್ದರೆ, ವಿಜಯ್ ಡ್ರೆಸ್ ಕಲರ್ ಬಣ್ಣವೇ ಬೇರೆ.

 

Read Full Story
03:34 PM (IST) Mar 01

India Latest News Live 1 March 2026 ಇರಾನ್ ಮೇಲೆ ದಾಳಿ ವಿರೋಧಿಸಿ ಅಮೆರಿಕಾದ ದೂತವಾಸದ ಮುಂದೆ ಪ್ರತಿಭಟನೆ - ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನ ಗುಂಡಿನ ದಾಳಿಗೆ 10 ಬಲಿ

ಇರಾನ್‌ನ ಉನ್ನತ ನಾಯಕರನ್ನು ಹತ್ಯೆಗೈದ ಇಸ್ರೇಲ್ ಅಮೆರಿಕದ ಜಂಟಿ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಈ ವೇಳೆ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ  ಸಾವನ್ನಪ್ಪಿದ್ದಾರೆ. 

Read Full Story