ಕೇಂದ್ರ ಸರ್ಕಾರದ ಮೇಲೆ ರಾಹುಲ್ ಆರೋಪ/ ಕೊರೋನಾ ಎರಡನೇ ಅಲೆ/ ಸೋಶಿಯಲ್ ಮೀಡಿಯಾದಲ್ಲಿ ಸರಿಯಾದ ಉತ್ತರ/ ನಿಮ್ಮನ್ನು ಟ್ಯೂಬ್ ಲೈಟ್  ಎಂದು ಮತ್ತೆ ಮತ್ತೆ ಸಾಬೀತು ಮಾಡಿಕೊಳ್ಳುತ್ತಿದ್ದೀರಿ

ನವದೆಹಲಿ (ಮೇ 05) ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮೇಲಿಂದ ಮೇಲೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇನ್ನೊಂಧು ಕಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಕ್ರಮಗಳನ್ನು ಟೀಕೆ ಮಾಡಿಕೊಂಡೇ ಬಂದಿದ್ದಾರೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಪ್ರತಿಧ್ವನಿಸಿದೆ.

ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿ ಅವರನ್ನು ಟ್ಯೂಬ್ ಲೈಟ್ ಎಂದು ಕರೆದಿದ್ದರು. ಆ ಮಾತನ್ನು ರಾಹುಲ್ ಗಾಂಧಿ ಬಹಳ ಗಂಭಿರವಾಗಿ ಪಾಲಿಸಿಕೊಂಡು ಬಂದಿದ್ದಾರೆ.

ಲಾಕ್ ಡೌನ್ ಒಂದೇ ಪರಿಹಾರ; ರಾಗಾ ಯು ಟರ್ನ್!

ವಿವಿಧ ರಾಜ್ಯಗಳ ಸಂಸ್ಥೆಗಳಿಕೆ ಕೊರೋನಾ ನಿರ್ವಹಣೆಗೆ ಸಂಬಂಧಿಸಿದ ವಸ್ತುಗಳನ್ನು ಕೇಂದ್ರ ಪೂರೈಸಿದೆ. ಆದರೆ ಈ ವಿಚಾರ ರಾಹುಲ್ ಗೆ ಮಾತ್ರ ಗೊತ್ತಿಲ್ಲ!

ಸುಹಾಸ್ ಎಂಬುವರು ಟ್ವಿಟರ್ ನಲ್ಲಿ ರಾಹುಲ್ ಕಾಲೆಳೆದಿದ್ದು ವೈರಲ್ ಆಗುತ್ತಿದೆ. ಎಹಲಿ ಏಮ್ಸ್ ಸೇರಿದಂತೆ ದೇಶದ ನಾಲ್ಕು ವಿಭಾಗಗಳಿಗೆ ಕೊರೋನಾ ಸಂಬಂಧಿ ಉಪಕರಣಗಳು ಸರಬರಾಜು ಆಗಿರುವುದು ರಾಹುಲ್ ಗೆ ಗೊತ್ತೆ ಇಲ್ಲ!

Scroll to load tweet…