ಛತ್ರಪತಿ ಶಿವಾಜಿ ಮಹಾರಾಜ್ ಅವರು ಹಳೆಯ ಕಾಲದ ಐಕಾನ್ ಆಗಿದ್ದಾರೆ. ಈಗಿನ ಮಹಾರಾಷ್ಟ್ರದ ಜನ ತಮ್ಮ ಐಕಾನ್ ಆಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಥವಾ ಅಂಬೇಡ್ಕರ್ ಅವರ ಹೆಸರನ್ನು ಹೇಳಬಹುದು ಎಂದು ಮಹಾರಾಷ್ಟ್ರ ರಾಜ್ಯಪಾಲ ಬಿ.ಎಸ್.ಕೋಶ್ಯಾರಿ ಹೇಳಿದ್ದಾರೆ.
ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಅವರು ಹಳೆಯ ಕಾಲದ ಐಕಾನ್ ಆಗಿದ್ದಾರೆ. ಈಗಿನ ಮಹಾರಾಷ್ಟ್ರದ ಜನ ತಮ್ಮ ಐಕಾನ್ ಆಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಥವಾ ಅಂಬೇಡ್ಕರ್ ಅವರ ಹೆಸರನ್ನು ಹೇಳಬಹುದು ಎಂದು ಮಹಾರಾಷ್ಟ್ರ ರಾಜ್ಯಪಾಲ ಬಿ.ಎಸ್.ಕೋಶ್ಯಾರಿ ಹೇಳಿದ್ದಾರೆ. ದೇಶದಲ್ಲಿ ನಿಮ್ಮ ಐಕಾನ್ ಯಾರು ಎಂಬ ಪ್ರಶ್ನೆಗೆ ಜವಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಅವರ ಹೆಸರನ್ನು ಹೇಳುತ್ತೇವೆ. ಅದೇ ರೀತಿ ಮಹಾರಾಷ್ಟ್ರದವರು ಬದಲಾಗಬೇಕು. ಶಿವಾಜಿಯ ಬದಲಾಗಿ ಅಂಬೇಡ್ಕರ್ ಅಥವಾ ಗಡ್ಕರಿ ಹೆಸರು ಹೇಳಬೇಕು ಎಂದಿದ್ದಾರೆ. ಇದಕ್ಕೆ ಉದ್ಧವ್ ಠಾಕ್ರೆ ಬಣ ವಿರೋಧ ವ್ಯಕ್ತಪಡಿಸಿದೆ.
ಸತತ ಸೋಲು 'ಮರಾಠಿ'ಗೆ ಅಕ್ಷಯ್ ಕುಮಾರ್ ಜಂಪ್: ಛತ್ರಪತಿ ಶಿವಾಜಿಯಾಗಿ ಮಿಂಚಲು ಸಜ್ಜು
ಐಎನ್‌ಎಸ್ ವಿಕ್ರಾಂತ್, ಹೊಸ ನೌಕಾಧ್ವಜ ಛತ್ರಪತಿ ಶಿವಾಜಿ ಮಹಾರಾಜರಿಗೆ ಅರ್ಪಿಸಿದ ಪ್ರಧಾನಿ ಮೋದಿ!