ಸೇನಾ ಅಧಿಕಾರಿಗಳ ನೇಮಕದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ| ಕರ್ನಲ್‌ ಶ್ರೇಯಾಂಕದ 6 ಮಂದಿ ಲೆಫ್ಟಿನೆಂಟ್‌ ಅಧಿಕಾರಿಗಳು ಹಾಗೂ ಇತರ 12 ಸಿಬ್ಬಂದಿ ವಿರುದ್ಧ ಸಿಬಿಐ ಪ್ರಕರಣ 

ನವದೆಹಲಿ(ಮಾ.16): ಸೇನಾ ಅಧಿಕಾರಿಗಳ ನೇಮಕದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಲ್‌ ಶ್ರೇಯಾಂಕದ 5 ಮಂದಿ ಲೆಫ್ಟಿನೆಂಟ್‌ ಅಧಿಕಾರಿಗಳು ಹಾಗೂ ಇತರ 12 ಸಿಬ್ಬಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೆಹಲಿ ಸೇರಿದಂತೆ 30 ಸ್ಥಳಗಳ ಮೇಲೆ ದಾಳಿ ಕೈಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಏರ್‌ ಡಿಫೆನ್ಸ್‌ ಕೋರ್‌ನ ಲೆ

ಕರ್ನಲ್‌ ಭಗವಾನ್‌ ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಆಗಿದ್ದು, ದಕ್ಷಿಣ ಬೆಂಗಳೂರಿನ ಸೇನಾ ನೇಮಕಾತಿ ಕೇಂದ್ರದ ಅಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ವಿನಯ್‌ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.