ನವದೆಹಲಿ (ಡಿ.11): ದೇಶದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್‌ ಅಂಬಾನಿ ಮತ್ತು ಶ್ಲೋಕಾ ದಂಪತಿ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

 ಈ ಮೂಲಕ ರಿಲಯನ್ಸ್‌ ಸಂಸ್ಥೆಯ ಮುಖ್ಯಸ್ಥ ಅಜ್ಜನ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಮೋದಿ, ಅಮಿತ್‌ ಶಾ ಅಂಬಾನಿ ಸಾಕಿದ ನಾಯಿಗಳು: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ನಾಯಕ

 ‘ಶ್ಲೋಕಾ ಮತ್ತು ಆಕಾಶ್‌ ಅಂಬಾನಿ ಗುರುವಾರ ಮುಂಬೈನಲ್ಲಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಹೆಮ್ಮೆಯ ಪೋಷಕರಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. 

2021ಕ್ಕೆ 5ಜಿ,ಅಂಬಾನಿ ಸುಳಿವು: ಸಂಪೂರ್ಣ ದೇಶೀ ತಂತ್ರಜ್ಞಾನ! ...

ಮೆಹ್ತಾ ಮತ್ತು ಅಂಬಾನಿ ಎರಡೂ ಕುಟುಂಬದಲ್ಲೂ ಸಂತೋಷ ಮನೆಮಾಡಿದೆ’ ಎಂದು ಅಂಬಾನಿ ಕುಟುಂಬದ ವಕ್ತಾರರು ತಿಳಿಸಿದ್ದಾರೆ. 2019ರ ಮಾಚ್‌ರ್‍ನಲ್ಲಿ ಆಕಾಶ್‌ ಮತ್ತು ಶ್ಲೋಕಾ ವಿವಾಹವಾಗಿದ್ದರು.