ದೇಶದಲ್ಲಿ ಏರುತ್ತಲೇ ಇದೆ ಕೊರೋನಾ ಕೇಸ್ ಗಳು/ ಮೋದಿಗೆ ಉಚಿತ ಲಸಿಕೆ ಭರವಸೆ ನೆನಪಿಸಿದ ಸಿದ್ಧಾರ್ಥ್/ ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭ ನೀಡಿದ್ದ ಭರವಸೆ/ ದೇಶದಲ್ಲಿ ಕೊರೋನಾ ಪರಿಸ್ಥಿತಿ ಕೈ ಮೀರಿದೆ
ಚೆನ್ನೈ(ಏ. 25) ಇಡೀ ದೇಶವೇ ಕೊರೋನಾ ಎರಡನೇ ಅಲೆ ಅಬ್ಬರಕ್ಕೆ ನಲಗುತ್ತಿದೆ. ಈ ನಡುವೆ ನಟ ಸಿದ್ಧಾರ್ಥ್ ಮೋದಿ ಭರವಸೆಕೊಟ್ಟಿದ್ದವರ ಬಗ್ಗೆ ಮಾತನಾಡಿದ್ದಾರೆ.
ಪಶ್ಚಿಮ ಬಂಗಾಳ ಪ್ರಚಾರದ ವೇಳೆ ಬಿಜೆಪಿ ಉಚಿತ ಲಸಿಕೆ ಭರವಸೆ ಕೊಟ್ಟಿತ್ತು. ಅದೇ ವಿಚಾರವನ್ನು ಸಿದ್ಧಾರ್ಥ್ ಎತ್ತಿದ್ದಾರೆ. ದೇಶ ನಿಮ್ಮನ್ನು ಈಗಲೂ ನಂಬಿಕೊಂಡಿದೆ ಯಾವಾಗ ಎಲ್ಲರಿಗೂ ಲಸಿಕೆ ಸಿಗಲಿದೆ ಎಂಬ ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದಿಂದ ಮತ್ತೊಂದು ಪ್ಯಾಕೇಜ್
ಪಶ್ಚಿಮ ಬಂಗಾಳ ಚುನಾವಣೆ ಸಂವಂಧ ಬಿಜೆಪಿ ಬಹಫಷ್ಟು ಚುನಾವಣಾ ಪ್ರಚಾರ ಸಭೆಯಗಳನ್ನು ನಡೆಸಿದೆ. ಕೊರೋನಾ ತೀವ್ರವಾದ ಕಾರಣ ಪ್ರಧಾನಿ ಮೋದಿ ಸಭೆಗಳನ್ನು ರದ್ದು ಮಾಡಿದ್ದರು.
ಭಾರತದಲ್ಲಿ ಪ್ರತಿದಿನ ಮೂರು ಲಕ್ಷಕ್ಕೂ ಅಧಿಕ ಕೊರೋನಾ ಕೇಸ್ ಗಳು ದಾಖಲಾಗುತ್ತಿವೆ. ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಷ್ಟ್ರಗಳು ಲಾಕ್ ಡೌನ್ ಮೊರೆ ಹೋಗಿವೆ.
