ಹಠ ಮಾಡಿ ಭಾವನ ಫೋಟೋ ತರಿಸ್ಕೊಂಡ್ಲು, ಚಿತ್ರ ನೋಡಿದ ನಾದಿನಿಗೆ ಶಾಕ್!

First Published 17, Aug 2020, 5:20 PM

ಭೂತ ಪ್ರೇತದ ಅನೇಕ ಕತೆಗಳನ್ನು ಕೇಳುತ್ತಿರುತ್ತೇವೆ. ವಿಶ್ವದಲ್ಲಿ ಎರಡು ಬಗೆಯ ಜನರಿರುತ್ತಾರೆ, ಒಂದು ಗುಂಪು ಇಂತಹ ಘಟನೆಗಳು ಕಾಲ್ಪನಿಕ ಎನ್ನುತ್ತಾರೆ, ಮತ್ತೊಂದು ಗುಂಪು ಇದನ್ನು ನಂಬುತ್ತದೆ. ಅನೇಕ ಬಾರಿ ಭೂತಗಳಿರುವುದಕ್ಕೆ ಸಾಕ್ಷಿಯೂ ಸಿಗುತ್ತದೆ. ಅನೇಕ ವಿಡಿಯೋಗಳಲ್ಲೂ ಇಂತಹ ವಿಚಿತ್ರ ದೃಶ್ಯಗಳು ಕಂಡು ಬರುತ್ತವೆ. ಆದರೆ ನಂಬಿಕೆ ಇಲ್ಲದವರು ಇದು ಎಡಿಟಟೆಡ್ ಎನ್ನುತ್ತಾರೆ. ಆದರೆ ಇದನ್ನು ಕಣ್ಣಾರೆ ಕಂಡು, ಅನುಭವಿಸಿದವರಿಗಷ್ಟೇ ಅದೆಷ್ಟು ಭಯಾನಕ ಕ್ಷಣ ಎಂದು ಅರಿವುಗೆ ಬರುತ್ತದೆ. ಇತ್ತೀಚೆಗಷ್ಟೇ ಯುಕೆಯ ಮಹಿಳೆಯೊಬ್ಬಳು ತನ್ನ ಸೆಲ್ಪೀ ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ಫೋಟೋದಲ್ಲಿ ಜನರು ಮಾತ್ರ ಕಂಡ ದೃಶ್ಯ ಬೇರೆಯೇ. ಹೌದು ಈ ಮಹಿಳೆಗೆ ಅನೇಕ ವರ್ಷಗಳಿಂದ ತಮ್ಮ ಮನೆಯಲ್ಲಿ ವಿಚಚಿತ್ರ ಘಟನೆಗಳು ನಡೆಯುತ್ತಿವೆ ಎಂಬುವುದು ಅರಿವಿಗೆ ಬಂದಿತ್ತು. ಆದರೆ ಯಾರೂ ಆಕೆಯ ಮಾತನ್ನು ನಂಬಿರಲಿಲ್ಲ. ಆದರೀಗ ಸೆಲ್ಫೀಯೊಂದರಿಂದ ಮನೆಯಲ್ಲಿ ಭೂತ ಇದೆ ಎಂಬುವುದಕ್ಕೆ ಆಕೆಗೆ ಸಾಕ್ಷಿ ಸಿಕ್ಕಿದೆ.

ಒಂದು ಮಗುವಿನ ತಾಯಿ ಎಲಿಸ್ ಮಾರ್ಟಿನ್ ತನ್ನ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್‌ ಒಂದನ್ನು ಮಾಡುತ್ತಾ ಕೊನೆಗೂ ತನ್ನ ಮನೆಯಲ್ಲಿ ಯಾಕೆ ತನಗೆ ವಿಚಿತ್ರ ಅನುಭವವಾಗುತ್ತದೆ ಎಂದು ತಿಳಿಯಿತು ಎಂದು ಬರೆದಿದ್ದಾರೆ. ತಮ್ಮ ಮಾತನ್ನು ಸ್ಪಷ್ಟಪಡಿಸಲು ಅವರು ಒಂದು ಪೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.

ಅನೇಕ ಬಾರಿ ತನ್ನ ಮನೆಯಲ್ಲಿ ಗಾಬರಿಯಾಗುತ್ತಿತ್ತು. ಒಂದು ಕಡೆ ಇರಿಸಿದ್ದ ವಸ್ತುಗಳು ಮತ್ತೊಂದೆಡೆ ತಲುಪುತ್ತಿದ್ದವು. ಇದಕ್ಕೇನು ಕಾರಣ ಎಂದು ಆಕೆಗೆ ತಿಳಿಯುತ್ತಿರಲಿಲ್ಲ. ಆದರೆ ಅದೊಂದು ದಿನ ಬೆಡ್‌ ರೂಂನಲ್ಲಿ ಸೆಲ್ಪೀ ತೆಗೆದಾಗ ಆಕೆ ಬೆಚ್ಚಿ ಬಿದ್ದಿದ್ದಾಳೆ.

ಎಲಿಸ್ ತನ್ನ ಗಂಡ ಹಾಗೂ ಮಗನೊಂದಿಗೆ ಏಪ್ರಿಲ್‌ನಲ್ಲಿ ಬೆಡ್‌ರೂಂನಲ್ಲಿ ಸೆಲ್ಫೀ ತೆಗೆದಿದ್ದಳು. ಆದರೆ ಇದಾದ ಅನೇಕ ತಿಂಗಳ ಬಳಿಕ ಗ್ಯಾಲರಿ ನೋಡಿದಾಗ ಆಕೆಯ ಹೃದಯ ಬಡಿತ ನಿಂತಂತಾಗಿದೆ.

ಅಚಾನಕ್ಕಾಗಿ ಎಲಿಸ್ ತಾನು ತನ್ನ ಗಂಡ ಹಾಗೂ ಮಗನೊಂದಿಗೆ ತೆಗೆಸಿಕೊಂಡ ಫೋಟೋ ಗಮನಿಸಿದ್ದಾಳೆ. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಿಂಬದಿಯಲ್ಲಿದ್ದ ಬಾಗಿಲಿನಿಂದ ನೆರಳೋಂದು ಇಣುಕುತ್ತಿರುವುದು ಕಂಡು ಬಂದಿದೆ.

ಈ ನೆರಳಿನಲ್ಲಿದ್ದ ಆಕೃತಿಯ ಕೂದಲು ಬಹಳ ಉದ್ದವಿತ್ತು. ಇನ್ನು ಪೋಟೋ ನೋಡಿದ ಎಲಿಸ್‌ಗೆ ಮನೆಯಲ್ಲಾಗುತ್ತಿದ್ದ ವಿಚಿತ್ರ ಘಟನೆಗಳಿಗೇನು ಕಾರಣ ಎಂಬುವುದು ಅರಿವಾಗಿದೆ.

ಮಹಿಳೆ ಈ ವಿಚಾರವನ್ನು ತಂಗಿ ಜೊತೆ ಶೇರ್ ಮಾಡಿಕೊಂಡಿದ್ದಾಳೆ. ಹೀಗಿರುವಾಗ ಈ ಸೆಲ್ಫೀಯನ್ನು ಕಳುಹಿಸುವಂತೆ ತಂಗಿ ಹಠ ಮಾಡಿದ್ದಾಳೆ. ಆಕೆ ಫೋಟೋ ಬ್ರೈಟ್ನೆಸ್ ಹೆಚ್ಚಿಸಿ ಆ ನೆರಳನ್ನು ಮತ್ತಷ್ಟು ಕ್ಲಿಇಯರ್ ಮಾಡಿದ್ದಾಳೆ. ಹೀಗಿರುವಾಗ ನೆರಳಿಗೆ ಕಣ್ಣುಗಳಿರುವುದೂ ಸ್ಪಷ್ಟವಾಗಿದೆ.

ಅನೇಕ ಮಂದಿ ನನ್ನ ಸೆಲ್ಫೀ ನೋಡಿದ್ದಾರೆ. ಕೆಲವರು ಈ ಭೂತ ಕೆಟ್ಟದ್ದಲ್ಲ, ಇದು ಯಾವುದೇ ಹಾನಿಯುಂಟು ಮಾಡುವುದಿಲ್ಲ ಎಂದಿದ್ದಾರೆ. ಹೀಗಿದ್ದರೂ ಅಲ್ಲಿರುವುದು ಡೇಂಜರ್ ಎಂಬುವುದು ಎಲಿಸ್ ಮಾತಾಗಿದೆ. ಇನ್ನು ಭೂದ ವಿಚಾರ ನಂಬದವರು ಮಾತ್ರ ಇದು ಎಡಿಟೆಡ್ ಫೋಟೋ ಎಂದಿದ್ದಾರೆ.

loader