ಕೊರೋನಾ ಲಸಿಕೆ ತಗೊಂಡವರು ಎಣ್ಣೆ ಹಾಕಂಗಿಲ್ಲ... ಹಾಕಿದ್ರೆ!

First Published Dec 11, 2020, 10:23 PM IST

ನವದೆಹಲಿ (ಡಿ. 11)  ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಅಡ್ಡ ಪರಿಣಾಮ ಆಗಿದೆ. ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ಸುದ್ದಿಯಾಗಿತ್ತು. ಆದರೆ ಅದನ್ನೆಲ್ಲ ಮೀರುವಂತಹ ಸುದ್ದಿಯೊಂದಿದೆ. ಲಸಿಕೆ ಹಾಕಿಸಿಕೊಂಡವರು ಪಥ್ಯ ಪಾಲಿಸಬೇಕಾಗುತ್ತದೆ.

ತಜ್ಞರು ಹೇಳುವ ಪ್ರಕಾರ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಎರಡು ತಿಂಗಳು ಕಾಲ ಜನರು ಮದ್ಯಪಾನದಿಂದ ದೂರ ಉಳಿಯಬೇಕು ಎಂಬ ಸಲಹೆ ನೀಡಲಾಗಿದೆ.

ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ರಷ್ಯಾ ಪ್ರಧಾನಮಂತ್ರಿ ತಾತಿಯಾನಾ ಗೊಲಿಕೊವ್, ವ್ಯಾಕ್ಸಿನ್ ಹಾಕಿಸಿಕೊಂಡ ರಷ್ಯಾ ನಾಗರಿಕರು ಮುಂದಿನ 42ದಿನಗಳ ಕಾಲ ವಿಶೇಷ ಎಚ್ಚರಿಕೆ ವಹಿಸುವ ಆವಶ್ಯಕತೆ ಇದೆ.

ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಅನ್ನು ಕೂಡ ಬಳಸಬೇಕು ಮತ್ತು ಅದರಲ್ಲೂ ವಿಶೇಷವಾಗಿ ಮದ್ಯ ಸೇವನೆಯಿಂದ ದೂರ ಉಳಿಯಬೇಕು ಎಂದಿದ್ದಾರೆ.

ಮದ್ಯಪಾನ ಒತ್ತಡವನ್ನು ಹೆಚ್ಚಿಸುತ್ತದೆ ಹಾಗೂ ಒತ್ತಡ ನಮ್ಮ ಶರೀರದ ರೋಗ ಪ್ರತಿರೋಧಕ ಶಕ್ತಿ ಕುಗ್ಗಿಸುತ್ತದೆ. ಹೀಗಾಗಿ ಸದೃಢ ಶರೀರಕ್ಕಾಗಿ ಮದ್ಯಪಾನದಿಂದ ದೂರ ಇರುವುದು ಒಳಿತು ಎಂಬುದು ಸಲಹೆ ಹಿಂದಿನ ಅಂಶ.

Sputnik V ಲಸಿಕೆ ತೆಗೆದುಕೊಂಡವರು ಮದ್ಯಪಾನದಿಂದ ದೂರ ಇರುವುದು ಒಳಿತು.

ಆದರೆ ಇನ್ನೊಂದು ಕಡೆ Sputnik V ಡೆವಲಪರ್ ಅಲೆಕ್ಸಾಂಡರ್ ಗಿನ್ಸ್ ಸ್ಟರ್ಬಗ್ , ಒಂದು ಗ್ಲಾಸ್ ಶಾಂಪೇನ್ ನಿಮ್ಮ ರೋಗ ನಿರೋಧ ಶಕ್ತಿ ಕುಗ್ಗಿಸುವುದಿಲ್ಲ ಎಂದಿದ್ದಾರೆ.

ಒಟ್ಟನಲ್ಲಿ ಏನೇ ಇದ್ದರೂ ಅಳತೆ ಮೀರಿದರೆ ಆಪತ್ತು ಎಂಬುದನ್ನು ಮನಗಂಡು ಹೆಜ್ಜೆ ಇಡಬೇಕಾಗಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?