ಕ್ವಾರಂಟೈನ್‌ ಕೇಂದ್ರದಲ್ಲಿ ಸೆಕ್ಸ್: ರಾತ್ರಿ ವೇಳೆ ಒಬ್ಬರ ಕೋಣೆಯಲ್ಲಿ ಮತ್ತೊಬ್ಬರು ಪತ್ತೆ!

First Published 16, Apr 2020, 6:01 PM

ವಿಶ್ವವನ್ನು ಸಂಪೂರ್ಣವಾಗಿ ತನ್ನ ವಶದಲ್ಲಿಟ್ಟುಕೊಂಡಿರುವ ಕೊರೋನಾ ಎಲ್ಲರನ್ನೂ ಭಯಬೀತಗೊಳಿಸಿದೆ. ಈ ವೈರಸ್‌ ತಡೆಗಟ್ಟಲು ಈವರೆಗೆ ಯಾವುದೇ ಲಸಿಕೆ ತಯಾರಾಗಿಲ್ಲ. ಇದರಿಂದ ಸೋಂಕಿತರಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ. ಈವರೆಗೂ ವಿಶ್ವದಾದ್ಯಂತ ಒಟ್ಟು 20 ಲಕ್ಷದ 83 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಸಾವನ್ನಪ್ಪಿರುವವರ ಸಂಖ್ಯೆಯೂ ಒಂದು ಲಕ್ಷದ ಮೂವತ್ನಾಲ್ಕು ಸಾವಿರ ದಾಟಿದೆ. ಹೀಗಿರುವಾಗ ಬಹುತೇಕ ರಾಷ್ಟ್ರಗಳು ತಮ್ಮ ದೇಶದಲ್ಲಿ ಲಾಕ್‌ಡೌನ್ ಘೋಷಿಸಿವೆ. ಅಲ್ಲದೇ ತಮ್ಮ ದೇಶದ ಜನರಲ್ಲಿ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿಕೊಂಡಿವೆ. ಹೀಗಿರುವಾಗ ಸೋಂಕಿತರನ್ನು ಚಿಕಿತ್ಸೆಗೆಂದು ಪ್ರತ್ಯೇಕವಾಗಿರಿಸಲಾಗುತ್ತದೆ. ಅಲ್ಲದೇ ಸೋಂಕಿತರನ್ನು ಸಂಪರ್ಕಿಸಿ, ಸೋಂಕು ತಗುಲಿರುವ ಶಂಕೆ ಇರುವವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿರಿಸಲಾಗುತ್ತಿದೆ. ಆದರೆ ಉಗಾಂಡಾದಲ್ಲಿ ಈ ಕೇಂದ್ರಗಳಲ್ಲಿರುವವರ ನಡುವೆ ಪ್ರೀತಿ ಹುಡ್ಡಿಕೊಳ್ಳುತ್ತಿದ್ದು, ಅವರನ್ನು ಸೆಕ್ಸ್ ಮಾಡುತ್ತಿರುವಾಗ ಹಿಡಿಯಲಾಗಿದೆ. ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವಾಗ ಇಂತಹ ಬೆಳವಣಿಗೆ ಆತಂಕಕ್ಕೀಡು ಮಾಡಿದೆ.
ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಿರುವಾಗ ಜನರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುಂತೆಯೂ ಮನವಿ ಮಾಡಿಕೊಳ್ಳಲಾಗುತ್ತಿದೆ. ಕೊರೋನಾ ಹರಡುವ ಭೀತಿಯಿಂದ ಜನರನ್ನು ಅವರ ಕುಟುಂಬದಿಂದ ದೂರ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ. ಈ ಮೂಲಕ ಸೋಂಕು ತಡೆಗಟ್ಟಲು ಯತ್ನಿಸಲಾಗುತ್ತಿದೆ.

ಉಗಾಂಡಾದಲ್ಲೂ ಇಂತಹ ಹಲವಾರು ಕ್ವಾರಂಟೈನ್‌ ಸೆಂಟರ್‌ಗಳನ್ನು ನಿರ್ಮಿಸಲಾಗಿದೆ. ಆದರೀಗ ಇಲ್ಲಿ ಆರೋಗಗ್ಯ ಸಚಿವಾಲಯ ನೀಡಿರುವ ಹೇಳಿಕೆಎ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲಿನ ಕೇಂದ್ರಗಳಲ್ಲಿ ಜನರ ನಡುವೆ ಪ್ರೀತಿ ಮೊಳಕೆಯೊಡೆಯುತ್ತಿವೆ.

ಕ್ವಾರಂಟೈನ್‌ ಕೇಂದ್ರಗಳಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇರಿಸಲಾಗಿರುವ ಜನರ ನಡುವೆ ಪ್ರೀತಿ ಮೊಳಕೆಯೊಡೆಯುತ್ತಿದೆ. ಇದಾದ ಬಳಿಕ ಹಲವವಾರು ಮಂದಿ ಇತರರ ಕೋಣೆಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲದೇ ಇವರು ಪತ್ತೆಯಾದಾಗ ಸೆಕ್ಸ್ ಮಾಡುತ್ತಿದ್ದ ಸ್ಥಿತಿಯಲ್ಲಿದ್ದರೆಂಬುವುದು ಉಲ್ಲೇಖನೀಯ.

ಜನರು ದಿನವಿಡೀ ಪರಸ್ಪರ ನೋಡಿಕೊಳ್ಳುತ್ತಾರೆ ಹಾಗೂ ರಾತ್ರಿಯಾಗುತ್ತಿದ್ದಂತೆ ಅವರ ಕೋಣೆಗೆ ತೆರಳುತ್ತಾರೆ. ಹೀಗಿರುವಾಗ ಒಬ್ಬರಲ್ಲಿ ಸೋಂಕಿದ್ದರೆ, ಮತ್ತೊಬ್ಬರಿಗೂ ಹರಡುವ ಸಾಧ್ಯತೆ ಇರುತ್ತದೆ.

ಇಂತಹ ಕೃತ್ಯಗಳಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹೀಗಿರುವಾಗ ಈ ಮಹಾಮಾರಿ ತಡೆಯುವುದು ಅಸಾಧ್ಯ ಎಂದಿದ್ದಾರೆ.

ಸಚಿವಾಲಯದ ಅನುಸಾರ ವೈರಸ್ ಸಂಬಂಧ ಜನರು ಇನ್ನೂ ಗಂಈರವಾಗಿಲ್ಲ ಎನ್ನಲಾಗಿದೆ. ಅವರಿಗೆ ಕ್ವಾರಂಟೈನ್ ಎಂಟರ್ ಹನಿಮೂನ್ ಡೆಸ್ಟೀನೇಷನ್ ಆಗಿ ಪರಿವರ್ತನೆಯಾಗಿದೆ ಎಂದಿದ್ದಾರೆ.

ಅನಾಮಿಕರನ್ನು ಭೇಟಿಯಾದ ಬಳಿಕ ಮಾತುಕತೆ ಹಾಗೂ ಸೆಕ್ಸ್ ಮಾಡಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಅಲ್ಲದೇ ಕ್ವಾರಂಟೈನ್ ಮಾಡಲಾದವರೊಂದಿಗೆ ಇರುವ ಅವಕಾಶ ನೀಡಿ ಎಂದು ಕುಟುಂಬ ಸದಸ್ಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಹಲವಾರು ಮಂದಿಯನ್ನು ಹದಿನಾಲ್ಕು ದಿನಗಳ ಬಳಿಕವೂ ಕ್ವಾರಂಟೈನ್ ಮುಂದುವರೆಸಲಾಗಿದೆ. 

ಈ ಸಮಸ್ಯೆ ನಿವಾರಿಸಲು ಈಗ ಕ್ವಾರಂಟೈನ್ ಕೇಂದ್ರಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಲಾಗಿದೆ. ಇವರು ಒಬ್ಬ ವ್ಯಕ್ತಿ ಮತ್ತೊಬ್ಬರ ಕೋಣೆಗೆ ತೆರಳದಂತೆ ನಿಗಾ ವಹಿಸುತ್ತಿದ್ದಾರೆ.

ಉಗಾಂಡಾದಲ್ಲಿ ಈವರೆಗ  55 ಪ್ರಕರಣಗಳು ವರದಿಯಾಗಿವೆ. ಸದ್ಯ ಇದು ಆರಂಭಿಕ ಹಂತದಲ್ಲಿದ್ದು, ಈಗಲೇ ನಿಯಂತ್ರಣಕ್ಕೆ ಬಂದರೆ ಉತ್ತಮ..

loader