MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• News
• World News
• ಆಡೋಕೆ ಗ್ರೌಂಡ್‌ಗೆ ಹೋದ ಟ್ರಂಪ್ ಟೋಪಿಯಲ್ಲಿತ್ತು ಸೂಪರ್ ಮೆಸೇಜ್..! ಏನದು ನೋಡಿ

ಆಡೋಕೆ ಗ್ರೌಂಡ್‌ಗೆ ಹೋದ ಟ್ರಂಪ್ ಟೋಪಿಯಲ್ಲಿತ್ತು ಸೂಪರ್ ಮೆಸೇಜ್..! ಏನದು ನೋಡಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾಯ್ ಬೈಡನ್ ಗೆಲುವು ಖಚಿತವಾಗ್ತಿದ್ದಂತೆ ಟ್ರಂಪ್ ಗಾಲ್ಫ್‌ ಗ್ರೌಂಡ್‌ನತ್ತ ತೆರಳಿದ್ದಾರೆ. ಈ ಸಂದರ್ಭ ಟ್ರಂಪ್ ಧರಿಸಿದ್ದ ವೈಟ್ ಟೋಪಿಯ ಮೇಲೆ ಸುಂದರವಾದ ಸಂದೇಶವೊಂದು ಬರೆಯಲಾಗಿತ್ತು. ಏನದು ನೋಡಿ

1 Min read
Suvarna News
Published : Nov 08 2020, 05:16 PM IST| Updated : Nov 08 2020, 05:25 PM IST
Share this Photo Gallery
• FB
• TW
• Linkdin
• Whatsapp
18

ಕೊನೆಯ ನಿರ್ಣಾಯಕ ಮತ ಎಣಿಕೆಗಳು ಪೆನ್ಸಿಲ್ವೇನಿಯಾ ಮತ್ತು ಇತರ ಕೆಲವು ಪ್ರಮುಖ ರಾಜ್ಯಗಳಿಂದ ಬರುವುದರಲ್ಲಿತ್ತು. ಅಷ್ಟೊತ್ತಿಗಾಗಲೇ ಟ್ರಂಪ್ ವೈಟ್‌ಹೌಸ್ ಬಿಟ್ಟಿದ್ದಾರೆ.

28

ಅದಾಗಲೇ ಜಾಯ್‌ಬೈಡನ್ ಗೆಲ್ಲುವುದು ಬಹುತೇಕ ನಿಶ್ಚಿತವಾಗಿತ್ತು, ಇದನ್ನು ತಳ್ಳಿ ಹಾಕಲಾಗದು ಎಂಬುದು ಟ್ರಂಪ್‌ಗೂ ಗೊತ್ತಿತ್ತು.

38

ಆಗಲೇ ಟ್ರಂಪ್ ವರ್ಜಿನಿಯಾದ ಸ್ಟೆರ್ಲಿಂಗ್‌ನಲ್ಲಿರುವ  ಪೊಟೋಮ್ಯಾಕ್ ನದಿಯತ್ತ ತೆರಳಿ ಟ್ರಂಪ್ ಗಾಲ್ಫ್‌ ಕೋರ್ಸ್‌ಗೆ ಲಗ್ಗೆ ಇಟ್ಟಿದ್ದಾರೆ.

48

ಅಮೆರಿಕದ ಪ್ರಮುಖ ಟೆಲಿವಿಷನ್ ನೆಟ್‌ವರ್ಕ್‌ಗಳಾದ ಸಿಎನ್ಎನ್ ನಂತರ ಎನ್‌ಬಿಸಿ, ಸಿಬಿಎಸ್, ಎಬಿಸಿ ಮತ್ತು ಫಾಕ್ಸ್ - ಪೆನ್ಸಿಲ್ವೇನಿಯಾದ ಹೊಸ ಫಲಿತಾಂಶದ ಪ್ರಕಾರ ಬೈಡನ್ ಗೆಲುವು ಎಂದು ಘೋಷಿಸಿ ಶ್ವೇತಭವನಕ್ಕೆ ಜನವರಿಯಲ್ಲಿ ಬರಲಿದ್ದಾರೆ ಎಂದಾಗಲೂ ಟ್ರಂಪ್ ಅಲ್ಲೇ ಇದ್ದರು.

58

ನವ ದಂಪತಿಗಳು ಕ್ಲಬ್‌ಹೌಸ್‌ನ ಹೊರಗೆ ಫೋಟೋಗಳಿಗೆ ಪೋಸ್ ನೀಡುತ್ತಿರುವುದನ್ನು ನೋಡಿ ಟ್ರಂಪ್ ಅವರೊಂದಿಗೆ ಸೇರಲು ಮುಂದಾಗಿದ್ದಾರೆ.

68

ಇದರ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.

78

ಬೂದು ಬಣ್ಣದ ಸ್ಲ್ಯಾಕ್ಸ್, ಬೂದು ಬಣ್ಣದ ಜಾಕೆಟ್ ಮತ್ತು ಬಿಳಿ "ಮೇಕ್ ಅಮೇರಿಕಾ ಗ್ರೇಟ್ ಎಗೇನ್" ಎಂಬ ಟೋಪಿ ಧರಿಸಿದ್ದರು.

88

ಟ್ರಂಪ್ ಹೊರನಡೆದಾಗ ಬಹಳಷ್ಟು ಜನ ಅವರನ್ನು ಕೂಗಿ ವಿ ಲವ್‌ ಯೂ ಎಂದಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved