ಎಲ್ಲ ಕಾಣುವ ಗೌನ್ ಧರಿಸಿ ಪುರುಷರ  ವಾರ್ಡ್‌ಗೆ ಬಂದ ನರ್ಸ್, ತೊಂದರೆ ಆಗಿಲ್ವಂತೆ!

First Published 20, May 2020, 4:20 PM

ಮಾಸ್ಕೋ(ಮೇ 20)  ಒಂದು ಕಡೆ ಕೊರೋನಾ ಕಾಡುತ್ತಿದೆ, ವೈದ್ಯ ಸಿಬ್ಬಂದಿ ಮತ್ತು ನರ್ಸ್ ಗಳು ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ನರ್ಸ್ ಮಾತ್ರ ದೊಡ್ಡದೊಂದು ಎಡವಟ್ಟು ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾಕ್ಕೆ ಆಹಾರವಾಗಿದ್ದಾರೆ.

ಪುರುಷ್ರ ವಾರ್ಡ್ ನಲ್ಲಿ ಕೆಲಸ ಮಾಡುವ ನರ್ಸ್ ಪಾರದರ್ಶಕ ಗೌನ್ ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ. ಪಿಪಿಈ  ಕಿಟ್ ಧರಿಸಿದ್ದರೂ ಅದು ಪಾರದರ್ಶಕ, ಒಳಗಿಂದು ಎಲ್ಲವೂ ದರ್ಶನ.

20 ವರ್ಷದ ನರ್ಸ್ ಮಾಡಿರುವ ಕೆಲಸಕ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಯುನಿಫಾರ್ಂ ಧರಿಸಿ ಅದರ ಮೇಲೆ ಪಿಪಿಈ ಕಿಟ್ ಧರಿಸಿದರೆ ಸೆಕೆಯಾಗುತ್ತದೆ ಎಂಬುದು ಆಕೆ ಕೊಡುವ ಕಾರಣ.

ಈ  ವಿಚಾರ ನಮ್ಮ ಗಮನಕ್ಕೆ ಬಂದೇ ಇಲ್ಲ ಎಂದು ಆಸ್ಪತ್ರೆ ನಿರ್ವಹಣೆ ವಿಭಾಗದವರು ಹೇಳಿದ್ದಾರೆ.

ಮೊದಲಿಗೆ ಆಕೆ ಒಳಉಡುಪಿನ ಮೇಲೆ ಪಿಪಿಇ ಕಿಟ್ಟ ಧರಿಸಿದ್ದರು ಎಂದಿದ್ದ ಆಸ್ಪತ್ರೆ ನಂತರ ಉಲ್ಟಾ ಹೊಡೆದಿದೆ.

ನರ್ಸ್ ಧರಿಸಿದ್ದು ಸ್ವಿಮಿಂಗ್ ಸೂಟ್ ಎಂಬ ರಾಗ ಎಳೆಯಲಾಗಿದೆ.

ಒಮ್ಮೊಮ್ಮೆ ಮುಜುಗರ ಆಯಿತು ಬಿಟ್ಟರೆ ಆಕೆ ಧರಿಸಿದ್ದ ಡ್ರೆಸ್‌ ಗೆ ವಿರೋಧ ಇಲ್ಲ ಎಂದು ವಾರ್ಡ್ ನಲ್ಲಿ ಟ್ರೀಟ್ ಮೆಂಟ್ ಪಡೆದುಕೊಳ್ಳುತ್ತಿರುವವರು ಹೇಳಿದ್ದಾರೆ.

ಕೆಲವರು ನರ್ಸ್ ಪರವಾಗಿ ಬ್ಯಾಟ್ ಬೀಸಿದ್ದು ಗಂಭೀರ ವಾತಾವರಣ ತಿಳಿ ಮಾಡಿದ್ದು ಆಕೆಗೆ ಪಾರಿತೋಷಕ ನೀಡಬೇಕು ಎಂದು ವಾದ ಮಂಡಿಸಿದ್ದಾರೆ.

ಒಟ್ಟಿನಲ್ಲಿ ಕೊರೋನಾ ಕಾರಣಕ್ಕೆ ಆಸ್ಪತ್ರೆ ಸೇರಿ ಚಿಂತೆಯಲ್ಲಿದ್ದ ರೋಗಿಗಳು ನರ್ಸ್ ಕಾರಣಕ್ಕೆ ಒಂದಿಷ್ಟು ಸಮಯ ಚಿಂತೆಯಿಂದ ಹೊರಬಂದ್ರು .

loader