ಪಿಪಿಇ ಕಿಟ್ ಕಳಚಿ ಕೊರೋನಾ ರೋಗಿಯೊಂದಿಗೆ ಟಾಯ್ಲೆಟ್‌ನಲ್ಲೇ ಒಂದಾದ ನರ್ಸ್!

First Published Dec 30, 2020, 9:16 PM IST

ಇಂಡೋಷಿಯಾ(ಡಿ,. 30)   ಈ ನರ್ಸ್ ಗೆ ಅದು ಏನಾಗಿತ್ತೋ  ಗೊತ್ತಿಲ್ಲ.  ಆಸ್ಪತ್ರೆಗೆ ದಾಖಲಾಗಿದ್ದ ಕೊರೋನಾ ರೋಗಿಯೊಂದಿಗೆ ಸೆಕ್ಸ್ ಮಾಡಿದ್ದಾಳೆ. ಅದು ಟಾಯ್ಲೆಟ್ ನಲ್ಲಿ..

ಸೆಕ್ಸ್ ನಡೆಸಿದ್ದು ರುಜುವಾತಾಗಿದ್ದು ನರ್ಸ್ ನ್ನು ಕೆಲಸದಿಂದ ವಜಾ ಮಾಡಲಾಗಿದೆ.  ಇಂಡೋನೇಷ್ಯಾದ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ.

ಕೃತ್ಯದಲ್ಲಿ ಭಾಗಿಯಾದ ನರ್ಸ್ ಮತ್ತು ರೋಗಿ ಇಬ್ಬರನ್ನು ಅಲ್ಲಿನ ಅಶ್ಲೀಲ ವಿರೋಧಿ ಕಾನೂನಿನ ಅಡಿ ವಿಚಾರಣೆಗೆ ಒಳಪಡಿಸಿದ್ದು ವರದಿಯಾಗಿದೆ.

ಇಬ್ಬರನ್ನೂ ವಿಚಾರಣೆಗ ಒಳಪಡಿಸಿದಾಗ, ಪಿಪಿಇ ಕಿಟ್ ಕಳಚಿ, ಕೊರೋನಾ ಸೋಂಕಿತನೊಂದಿಗೆ ಸೆಕ್ಸ್ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.

ನರ್ಸ್ ಳೊಂದಿಗೆ ಸೆಕ್ಸ್ ಮಾಡಿದ್ದನ್ನು ರೋಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

ರೋಗಿ ವಿಚಾರ ಹಂಚಿಕೊಂಡಿದ್ದು ಕೆಲವೆ ಕ್ಷಣಗಳಲ್ಲಿ ವೈರಲ್ ಆಗಿದೆ. ನರ್ಸ್ ಮತ್ತು   ರೋಗಿ ನಡುವೆ ಆದ ವಾಟ್ಸ ಅಪ್ ಚಾಟ್  ಸ್ಕ್ರೀನ್ ಶಾಟ್ ಗಳನ್ನು ರೋಗಿ ಅಪ್  ಲೋಡ್ ಮಾಡಿದ್ದಾನೆ.

ನರ್ಸ್ ಮತ್ತು ರೋಗಿಯನ್ನು ಒಂದು ಸಾರಿ ವಿಚಾರಣೆ ಮಾಡಿ ಮುಗಿಸಿದ್ದು ಮತ್ತೊಮ್ಮೆ ಐಸೋಲೇಶನ್ ಗೆ  ಕಳಿಸಲಾಗಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?