ಮಹಿಳೆಯನ್ನು ಗರ್ಭಿಣಿಯನ್ನಾಗಿಸಿದ ಬೆಕ್ಕು, ಸೆಕ್ಸ್ ಬಳಿಕ ಗಂಡನೇ ಬಾಯ್ಬಿಟ್ಟ ರಹಸ್ಯ!
ವಿಶ್ವದಲ್ಲಿ ಅನೇಕ ಶಾಕಿಂಗ್ ವಿಚಾರಗಳು ಬಯಲಾಗುತ್ತವೆ. ಇವುಗಳನ್ನು ನಂಬುವುದೇ ಕಷ್ಟ. ಆದರೆ ಈ ಬಗ್ಗೆ ವಿವರವಾದ ಮಾಹಿತಿ ಸಿಕ್ಕಾಗ ನಗು ತಡೆಯಲು ಸಾಧ್ಯವಾಗುವುದಿಲ್ಲ. ಉದಾಹರಣೆ ಎಂಬಂತೆ ಈ ಪತಿರಾಯನನ್ನೇ ತೆರೆದುಕೊಳ್ಳಿ. ಈತ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೆಂಡತಿ ಗರ್ಭಿಣಿಯಾಗಿರುವ ಮಾಹಿತಿಯನ್ನು ರಿವೀಲ್ ಮಾಡಿದ್ದಾನೆ. ಆದರೆ ಇದನ್ನು ಓದಿದವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಯಾಕಂದ್ರೆ ತನ್ನ ಪತ್ನಿ ಗರ್ಣಿಭಿಯಾಗಿದ್ದಾಳೆ ಆದರೆ ಆಕೆಯನ್ನು ತಾಯಿಯಾಗಿಸಿದ್ದು ಬೇರಾರೂ ಅಲ್ಲ, ಆಕೆ ಸಾಕಿದ ಬೆಕ್ಕು ಎಂದಿದ್ದಾನೆ. ಇದನ್ನು ಓದಿದಾಗ ಯಾರಿಗೂ ನಂಬಲಾಗಲಿಲ್ಲ. ಆದರೆ ಬಳಿಕ ಆ ವ್ಯಕ್ತಿ ಈ ಬಗ್ಗೆ ವಿವರಣೆ ನೀಡಿದ್ದಾನೆ.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂ ರೆಡಿಟ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಗರ್ಭಿಣಿಯಾಗಿರುವ ಮಾಹಿತಿ ನೀಡಿದ್ದಾನೆ. ಜೊತೆಗೆ ಆಕೆಯನ್ನು ಗರ್ಭಿಣಿಯನ್ನಾಗಿಸಿದ್ದು ಆಕೆ ಸಾಕಿದ ಬೆಕ್ಕು ಎಂದಿದ್ದಾನೆ.

ಈ ದಂಪತಿಗೆ ಈಗಾಗಲೇ ಒಂದು ಹೆಣ್ಮಗು ಇದೆ. ಇಬ್ಬರೂ ಕೊರೋನಾ ಮುಗಿದ ಬಳಿಕ ಮಗು ಮಾಡಿಕೊಳ್ಳಲು ಪ್ಲಾನಿಂಗ್ ನಡೆಸುತ್ತಿದದರು. ಆದರೆ ಅಚಾನಕ್ಕಾಗಿ ಹೆಂಡತಿ ಗರ್ಭಿಣಿಯಾಗಿದ್ದಾಳೆ.

ಇನ್ನು ಮೊದಲು ತನ್ನ ಹೆಂಡತಿ ಗರ್ಭನಿರೋಧಕ ಸೇವಿಸುತ್ತಿದ್ದಳು. ಆದರೆ ಸೈಡ್ ಎಫೆಕ್ಟ್ ಕಂಡು ಬಂದಿದ್ದುದರಿಂದ ಕಾಂಡೋಂ ಬಳಸಲಾರಂಭಿಸಿದ್ದರು.

ಕಾಂಡೋಂ 98% ಪ್ರಭಾವಿಯಾಗಿದ್ದರೂ ಆಕೆ ಗರ್ಭಿಣಿಯಾಗಿದ್ದಾಳೆ. ಹೀಗಿರುವಾಗ ಹೆಂಡತಿಯ ಪ್ರೆಗ್ನೆನ್ಸಿ ರಿಪೋರ್ಟ್ ಕಂಡು ಗಂಡ ದಂಗಾಗಿದ್ದಾನೆ.

ಕಾಂಡೋಂ ಬಳಸಿದ್ದರೂ ಗರ್ಭಿಣಿ ಹೇಗಾಗಿದ್ದು ಎಂದು ಆ ದಂಪತಿಗೆ ತಿಳಿಯಲಿಲ್ಲ. ಬಳಿಕ ಪತಿರಾಯ ಡ್ರಾವರ್‌ನಲ್ಲಿದ್ದ ಕಾಂಡೋಂ ಪ್ಯಾಕೆಟ್ ಹೊರ ತೆಗೆದಾಗ ಏನಾಗಿದೆ ಎಂದು ತಿಳಿದಿದೆ.

ವಾಸ್ತವವಾಗಿ ಈ ಬೆಕ್ಕು ಕಾಂಡೋಂನ ಎಲ್ಲಾ ಪ್ಯಾಕೇಟ್‌ಗಳನ್ನು ತೂತು ಮಾಡಿತ್ತು. ಈ ವಿಚಾರ ದಂಪತಿ ಗಮನಿಸಿರಲಿಲ್ಲ. ಹೀಗಾಗಿ ಸೆಕ್ಸ್ ನಡೆಸುವಾಗ ಕಾಂಡೋಂ ಬಳಿಸಿದ್ದರೂ ಮಹಿಳೆ ಗರ್ಭಿಣಿಯಾಗಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಬಹಿರಂಗಗೊಂಡ ಬಳಿಕ ಅನೇಕ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕೆಲವರು ದಂಪತಿ ಪರ ಮರುಕ ವ್ಯಕ್ತಪಡಿಸಿದದ್ದು, ಬೆಕ್ಕಿಗೆ ಬೆಡ್ ರೂಂ ಪ್ರವೇಶ ನೀಡಬಾರದಿತ್ತು ಎಂದಿದ್ದಾರೆ.

ಇನ್ನು ಕೆಲವರು ಬಹಳ ಮಜದಾಯಕವಾಗಿದೆ ಎಂದು ನಕ್ಕಿದ್ದಾರೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ