ಲಾಕ್‌ಡೌನ್ ಸಡಿಲಿಕೆ: ತೆರೆದ ಸಿನಿಮಾ ಥಿಯೇಟರ್‌ನಿಂದ ಕೊಳೆತ ಶವದ ವಾಸನೆ!
ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ದೇಶಗಳು ಲಾಕ್‌ಡೌನ್ ಜಾರಿಗೊಳಿಸಿವೆ. ಇನ್ನು ಜನರ ಬಳಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ ಮನವಿ ಮಾಡಿಕೊಳ್ಳಲಾಗಿದೆ. ಲಾಕ್‌ಡೌನ್‌ನಿಂದಾಗಿ ಅಂಗಡಿಗಳು, ಮಾಲ್, ಸಿನಿಮಾ ಥಿಯೇಟರ್ ಹೀಗೆ ಸಾರ್ವಜನಿಕ ಸ್ಥಳಗಳು ಬಂದ್ ಆಗಿವೆ. ಆದರೀಗ ಕೆಲ ದೇಶಗಳಿ ಲಾಕ್‌ಡೌನ್ ಸಡಿಲಗೊಳಿಸಿದ್ದು, ನಿಧಾನವಾಗಿ ಎಲ್ಲವೂ ಮತ್ತೆ ತೆರೆಯಲಾರಂಭಿಸಿವೆ. ಮಲೇಷ್ಯಾದಲ್ಲಿ ಲಾಕ್‌ಡೌನ್ ಸಡಿಲಗೊಳಿಸಲಾಗಿದ್ದು, ನಿಧಾನವಾಗಿ ಮಾಲ್, ಶಾಪ್, ಥಿಯೇಟರ್‌ಗಳು ತೆರೆಯಲಾರಂಭಿಸಿವೆ. ಆದರೆ ಹೀಗಿರುವಾಗ ಒಳಗಿನ ಸ್ಥಿತಿ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮಲೇಷ್ಯಾದಲ್ಲಿ ಈ ವಾರ ಸಡಿಲಿಕೆ ನೀಡಲಾಗಿದ್ದು, ಕೆಲ ಮಾಲ್ಸ್, ಥಿಯೇಟರ್ ಹಾಗೂ ಶಾಪ್‌ಗಳು ತೆರೆದುಕೊಮಡಿವೆ. ಈ ನಡುವೆ ಇಪೋಹ್‌ನಲ್ಲಿ ತೆರೆಯಲಾಗಿರುವ ಸಿನಿಮಾ ಥಿಯೇಟರ್ ಒಳಗಿನ ಎಲ್ಲಾ ಚೇರ್‌ಗಳಲ್ಲೂ ಫಂಗಸ್ ಇರುವುದು ಕಂಡು ಬಂದಿದೆ. ಅಲ್ಲದೇ ಕೆಟ್ಟ ವಾಸನೆಯೂ ಬರಲಾರಂಭಿಸಿದೆ.

ಥಿಯೆಟರ್ ಒಳಗೆ ಹೋಗಿ ಲೈಟ್ ಹಾಕಿದಾಗ ಎಲ್ಲಾ ಚೇರ್‌ಗಳು ಹಾಳಾಗಿರುವುದು ಗಮನಕ್ಕೆ ಬಂದಿದೆ. ಧೂಳು ಹಾಗೂ ಫಂಗಸ್‌ನಿಂದ ಎಲ್ಲವೂ ಹಾಳಾಗಿತ್ತು.

ಮಲೇಷ್ಯಾದಲ್ಲಿ ಆರು ಸಾವಿರಕ್ಕೂ ಅಧಿಕ ಸೋಂಕಿತರಿದ್ದು, 109 ಮಂದಿ ಮೃತಪಟ್ಟಿದ್ದಾರೆ. ಇದೀಗ ಇಲ್ಲಿ ಸಡಿಲಿಕೆ ಘೋಷಿಸಲಾಗಿದೆ.

ಹೀಗಿರುವಾಗ ಎರಡು ತಿಂಗಳಿಂದ ಬಂದ್ ಆಗಿದ್ದ ಮಾಲ್ ಹಾಗೂ ಶಾಪ್‌ಗಳು ತೆರೆದಾಗ ಒಳಗಿದ್ದ ವಸ್ತುಗಳು ಹಾಳಾಗಿರುವುದು ಬೆಳಕಿಗೆ ಬಂದಿದೆ.

ಸೋಶಿಯಲ್ ಮಿಡಿಯಾದಲ್ಲಿ ಈ ಹಿಂದೆ ಮಲೇಷ್ಯಾದ ಮಾಲ್ ಒಂದರಲ್ಲಿದ್ದ ಲೆದರ್ ಶಾಪ್ ಸ್ಥಿತಿಯೂ ಹಾಳಾಗಿದ್ದ ಫೋಟೋಗಳು ವೈರಲ್ ಆಗಿದ್ದವು.

ಅಲ್ಲಿದ್ದ ಬ್ರಾಂಡೆಡ್ ಶೂ, ಬ್ಯಾಗ್, ಬೆಲ್ಟ್ ಹೀಗೆ ದುಬಾರಿ ಲೆದರ್ ವಸ್ತುಗಳು ಹಾಳಾಗಿದ್ದವು.

ಶೂಗಳೆಲ್ಲವೂ ಮುಂದೆ ಉಪಯೋಗಿಸಲು ಸಾಧ್ಯವಾಗದ ಪರಿಸ್ಥಿತಿ ತಲುಪಿದ್ದವು.

ಶಾಪ್ ಮಾಲೀಕ ಒಳಗಿನ ಪರಿಸ್ಥಿತಿ ಕಂಡು ತಲೆ ಮೇಲೆ ಕೈ ಇಟ್ಟುಕೊಂಡು ಅಳಲಾರಂಭಿಸಿದ್ದ,

ಈ ಶಾಪ್‌ನಲ್ಲಿದ್ದ ಎಲ್ಲಾ ಚರ್ಮದಿಂದ ಮಾಡಲಾದ ವಸ್ತುಗಳು ಕೆಟ್ಟು ಹೋಗಿದ್ದು, ಫಂಗಸ್‌ನಿಂದ ತೊಯ್ದು ಹೋಗಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ