ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ಖಾಸಗಿ ಬಾರ್‌ ಹರಾಜು!

First Published 7, Nov 2020, 5:57 PM

ಜರ್ಮನಿಯ ಸರ್ವಾಧಿಕಾರಿ, ನಾಜಿ ಪಕ್ಷದ ನೇತಾರ ಹಿಟ್ಲರ್‌ನ ಖಾಸಗಿ ಬಾರ್‌ ಹರಾಜು ಹಾಕಲಾಗಿದೆ. ಗ್ಲೋಬ್ ಆಕಾರದ ಈ ಬಾರ್ ಹಾಗೂ ಐದು ಬಾರ್‌ ಚೇರ್‌ಗಳು ಇದರಲ್ಲಿವೆ. ಇಲ್ಲಿವೆ ನೋಡಿ ಈ ಕುರಿತಾದ ವಿವರ

ಗ್ಲೋಬ್ ಆಕಾರದ ಬಾರ್ ಮತ್ತು ಅದರ ಐದು ಚೇರ್‌ಗಳನ್ನು ಹರಾಜಿನಲ್ಲಿ ಇರಿಸಲಾಯಿತು.

ಇದರ ಬೆಲೆ 250,000 ಅಮೆರಿಕನ್ ಡಾಲರ್ (ರೂ. 1.8 ಕೋಟಿ) ಆಗಿದೆ.

ಹಿಟ್ಲರನ 3777 - ಅಡಿ ಉದ್ದದ ಖಾಸಗಿ ಬಾರ್ ಮತ್ತು ಚೇರ್‌ನ್ನು ಹಡಗಿನಿಂದ ತೆಗೆದು ಮನೆಯಲ್ಲಿ ಸಂಗ್ರಹಿಸಲಾಗಿದೆ.

ಮುಸೊಲಿನಿ, ಹರ್ಮನ್ ಗೋರಿಂಗ್ ಮತ್ತು ಗೋಬೆಲ್ಸ್ ಸೇರಿದಂತೆ ಅತಿಥಿಗಳ ಸತ್ಕರಕ್ಕಾಗಿ ಹಿಟ್ಲರ್ ಈ ಬಾರ್ ನಿರ್ಮಿಸಿದ್ದರು.

ಹಿಟ್ಲರ್ ಖುದ್ದು  ಮದ್ಯ ಸೇವಿಸುತ್ತಿರಲಿಲ್ಲ, ಆದರೆ ಅತಿಥಿಗಳಿಗೆ ಮದ್ಯ ನೀಡುತ್ತಿದ್ದರು.

70 ವರ್ಷಗಳ ಹಿಂದೆ ಹಡಗು ನೆಲಸಮ ಮಾಡಿದಾಗ ಅದರಲ್ಲಿದ್ದ ಈ ಖಾಸಗಿ ಬಾರ್‌ ತೆಗೆದಿರಿಸಲಾಗಿತ್ತು.

ಹಡಗು ಖರೀದಿಸಿದ ಮಾಲೀಕ ಕುತೂಹಲಕ್ಕಾಗಿ ಇದನ್ನು ತನ್ನ ಮನೆಯ ನೆಲ ಮಾಳಿಗೆಯಲ್ಲಿರಿಸಿದ್ದ. ಆದರೀಗ ಆತನ ಮಗ ಇದನ್ನು ಹರಾಜು ಹಾಕಲು ಸಿದ್ಧರಾಗಿದ್ದಾರೆ.

ಗ್ರಿಲ್ ಎಂದು ಹೆಸರಿಸಲಾದ ಹಡಗನ್ನು ಅತಿಥಿ ಸತ್ಕಾರಕ್ಕಾಗಿ ಬಳಸಲಾಗುತ್ತಿತ್ತು.

ಹಿಟ್ಲರ್ ಈ ಹಡಗಿನಲ್ಲಿ ಪ್ರಯಾಣಿಸಲು ಇಷ್ಟಪಟ್ಟರು.