ಇಸ್ಲಾಂ ಧರ್ಮಕ್ಕೆ ಗುಡ್‌ ಬೈ ಎಂದ ಮಗಳನ್ನು ಜೀವಂತವಾಗಿ ಸುಟ್ಟಾಕಿದ ಅಪ್ಪ!

First Published 28, May 2020, 5:18 PM

ಧರ್ಮ ಜನರನ್ನು ಒಂದುಗೂಡಿಸುತ್ತದೆ. ಜನರಿಗೆ ಮಾನಸಿಕ ನೆಮ್ಮದಿ ಸಿಗುವ ಸಲುವಾದಗಿ ಈ ಧರ್ಮಗಳು ಜನ್ಮ ಪಡೆದವು. ಧಾರ್ಮಿಕ ಗ್ರಂಥಗಳಲ್ಲಿ ಒಳ್ಳೆಯ ವಿಚಾರಗಳಿರುತ್ತವೆ. ಇವು ಜನರನ್ನು ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯುತ್ತವೆ. ಆದರೆ ಜನರು ಮಾತ್ರ ಇದನ್ನು ಭಿನ್ನವಾಗಿ ಅರ್ಥೈಸಿಕೊಳ್ಳಲಾರಂಭಿಸಿದ್ದಾರೆ. ಸದ್ಯ ಜನರು ಧರ್ಮದ ಹೆಸರಲ್ಲಿ ಎದುರಿಗಿರುವ ವ್ಯಕ್ತಿಗೆ ಹಿಂಸೆ ನೀಡಲೂ ಹೇಸುವುದಿಲ್ಲ. ಸದ್ಯ ಉಗಾಂಡಾದಲ್ಲಿ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ತಂದೆ ತನ್ನ ಮಗಳನ್ನು ಜೀವಂತವಾಗಿ ಸುಟ್ಟಾಕಿದ್ದಾನೆ.  ಮಗಳು ಇಸ್ಲಾಂ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಕೋಪಗೊಂಡ ಅಪ್ಪ  ಈ ಕೃತ್ಯ ಎಸಗಿದ್ದಾನೆ.

ಧರ್ಮದ ಹೆಸರಲ್ಲಿ ಉಗಾಂಡದಲ್ಲೊಂದು ಘೋರ ಕೃತ್ಯ ನಡೆದಿದೆ. ಇಲ್ಲಿನ 24 ವರ್ಷದ ಯುವತಿ ರಹೇಮಾ ಗಂಭೀರವಾಗಿ ಗಾಯಗೊಂಡಿದ್ದು, ಇಲ್ಲಿನ ಆಂಬಲ್ ರೀಜನಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯುವತಿಯ ಹೊಟ್ಟೆ, ಕಾಲು, ಕತ್ತು ಹಾಗೂ ಬೆನ್ನು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಆತುರಾತುರವಾಗಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಮುಂದಿನ ಒಂದು ತಿಂಗಳು ಆಕೆಗೆ ಚಿಕಿತ್ಸೆ ಮುಂದುವರೆಯಲಿದೆ.

ಯುವತಿಯನ್ನು ಆಸ್ಪತ್ರೆಗೆ ಕರೆತಂದಾಗ ಆಕೆ ಪ್ರಜ್ಞಾಹೀನಳಾಗಿದ್ದಳು. ಪ್ರಜ್ಞೆ ಮರುಕಳಿಸುತ್ತಿದ್ದಂತೆಯೇ ಆಕೆ ತನ್ನ ತಂದೆ ಎಸಗಿದ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಮೇ. 4 ರಂದು ತಂದೆಯೇ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಆಕೆ ತಿಳಿಸಿದ್ದಾಳೆ.

ಲಭ್ಯವಾದ ಮಾಹಿತಿ ಅನ್ವಯ ಈಕೆ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಇಸ್ಲಾಂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಳು. ಉಗಾಂಡಾದಲ್ಲಿ ಶೇ. 84ರಷ್ಟು ಮಂದಿ ಕ್ರಿಶ್ಚಿಯನ್ ಧರ್ಮದವರಾಗಿದ್ದಾರೆ.

ಇನ್ನು ರೇಮಾ ತಂದೆಗೆ ತನ್ನ ಮಗಳು ಇಸ್ಲಾಂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾಳೆಂಬ ವಿಚಾರ ತಿಳಿಯುತ್ತಿದ್ದಂತೆಯೇ ಆತ ಮನೆಯಲ್ಲಿದ್ದ ಪೆಟ್ರೋಲ್ ತಂದು ಮಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.

ಯುವತಿಯ ತಂದೆ ಇಸ್ಲಾಂ ಧರ್ಮ ಗುರುವಾಗಿದ್ದರು. ರಹೇಮಾ ಕಳೆದ ಕೆಲ ದಿನಗಳಿಂದ ತನ್ನ ಆಂಟೀ ಮನೆಯಲ್ಲಿದ್ದಳು. ಇಲ್ಲಿ ಆಕೆ ಕ್ರಿಶ್ಚಿಯನ್ ಧರ್ಮದ ಕುರಿತು ರೆಡಿಯೋ ಮೂಲಕ ತಿಳಿದಿದ್ದಳು. ಹೀಗಿರುವಾಗ ಈ ಧರ್ಮಕ್ಕೆ ಮತಾಂತರವಾಗಲು ಆಕೆ ಇಚ್ಛಿಸಿದ್ದಾಳೆ.

ಆಕೆ ತನ್ನ ತಂದೆಯ ಗೆಳೆಯರಾಗಿದ್ದ ಪಾದ್ರಿಗೆ ಕರೆ ಮಾಡಿ ಮತಾಂತರಗೊಂಡಿದ್ದಾಳೆ. ಮಗಳ ವರ್ತನೆ ತಂದೆಗೆ ತಿಳಿದಾಗ ಕೋಪಗೊಂಡ ತಂದೆ ಆಕೆಗೆ ಥಳಿಸಿದ್ದಾರೆ. ಬಳಿಕ ಬೆಂಕಿ ಹಚ್ಚಿದ್ದಾರೆ.

loader