ತೈವಾನ್‌ನಲ್ಲಿ ಎಲೆಫೆಂಟ್ ಸಾಂತಾ..! ಮಾಸ್ಕ್ ಧರಿಸಿದ ಆನೆಗಳು
ಪುಟ್ಟ ಮಕ್ಕಳಲ್ಲಿ ಕೊರೋನಾ ಜಾಗೃತಿ ಮೂಡಿಸಲು ತೈವಾನ್ ಆನೆಗಳು ಸಂತಾಕ್ಲಾಸ್ ಆಗಿವೆ. ಸಾಂತಾಕ್ಲಾಸ್ ಆನೆಗಳು ಮಾಸ್ಕ್ ಧರಿಸಿಕೊಂಡು ಮಕ್ಕಳಿಗೆ ನೀಡಿರುವ ಉಡುಗೊರೆ ಏನು ನೋಡಿ
- FB
- TW
- Linkdin
Follow Us

ಕ್ರಿಸ್ಮಸ್ ಸಂಭ್ರಮ ಮತ್ತು ತೈವಾನ್ ಜನರ ಗಜ ಪ್ರೀತಿ ಮತ್ತೊಮ್ಮೆ ಸಾಬೀತಾಗಿದೆ. ಸಾಂತಾ ರೀತಿಯಲ್ಲಿ ಅಲಂಕರಿಸಿದ ಆನೆಗಳು ಮಾಸ್ಕ್ ಧರಿಸಿಕೊಂಡು ಬ್ಯಾಂಕಾಕ್‌ನ ಶಾಲೆಯ ಸುತ್ತಮುತ್ತ ಓಡಾಡಿವೆ.

ಜಿರಾಸತ್ ವಿತ್ತಯಬ ಶಾಲೆಯ ಮಕ್ಕಳು ಆಶ್ಚರ್ಯದಿಂದ ಓಡೋಡಿ ಸಾಂತಾ ನೋಡಲು ಬಂದಿದ್ದಾರೆ. ಆನೆಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಮಕ್ಕಳು ಸಾಲಾಗಿ ಬಂದಿದ್ದಾರೆ.

ಶ್ರೀ ಮೋಂಕೋನ್14, ರಾಯ 6, ಕಿಂಗ್ ಕಾವ್ 18, ಪೀಟರ್ 15 ಆನೆಗಳು ಸೊಂಡಿಲಿನಲ್ಲಿ ಮಾಸ್ಕ್ ತುಂಬಿದ ಬಾಸ್ಕೆಟ್ ಹಿಡಿದು ಓಡಾಡಿವೆ.

ಕ್ಯಾಥೋಲಿಕ್ ಸಮುದಾಯ ಹುಟ್ಟಿದ್ದೇ ಥೈಲ್ಯಾಂಡ್‌ನಲ್ಲಿ ಎಂಬ ನಂಬಿಕೆ ಇದೆ. ಆದ್ದರಿಂದ ಈ ದೇಶದಲ್ಲಿ ಕ್ರಿಸ್ಮಸ್ ಅನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಅಲ್ಲದೇ ರಾಷ್ಟ್ರದಲ್ಲಿ ಆನೆಗೆ ಎಲ್ಲಿಲ್ಲದ ಮಹತ್ವ. ಹಬ್ಬದಲ್ಲಿ ಆನೆಯನ್ನು ಬಳಸಿ ಈ ಕೊರೋನಾ ಸಂದರ್ಭದಲ್ಲಿ ಜಾಗೃತಿ ಮೂಡಿಸಿದ್ದು ಮತ್ತೊಂದು ವಿಶೇಷ.

70 ಮಿಲಿಯನ್ ಜನಸಂಖ್ಯೆ ಇರುವ ತೈವಾನ್‌ನಲ್ಲಿ 5700 ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಕಳೆದ ವಾರದಿಂದ ಸುಮಾರು 1 ಸಾವಿರ ಕೇಸ್‌ಗಳು ಹೆಚ್ಚಾಗಿವೆ

ಕ್ರಿಸ್ಮಸ್ ಉಡುಗೆಯಲ್ಲಿ ಅಲಂಕರಿಸಿದ ಆನೆ

ಕ್ರಿಸ್ಮಸ್ ಉಡುಗೆಯಲ್ಲಿ ಅಲಂಕರಿಸಿದ ಆನೆ