ಕೊರೋನಾ ಟೆಸ್ಟ್ ನೆಪದಲ್ಲಿ 3 ಹೆಣ್ಮಕ್ಕಳ ಪ್ರಜ್ಞೆ ತಪ್ಪಿಸಿ ಯೋನಿಚ್ಛೇದನ ನಡೆಸಿದ ಅಪ್ಪ!

First Published 7, Jun 2020, 10:58 AM

ನೀವು ಗಾಢ ನಿದ್ದೆಯಲ್ಲಿದ್ದಾಗ, ನಿಮ್ಮ ದೇಹದ ಒಂದು ಭಾಗವನ್ನು ಕತ್ತರಿಸುವ ಬಗ್ಗೆ ನೀವೆಂದಾದರೂ ಊಹಿಸಿದ್ದೀರಾ? ಒಂದು ವೇಳೆ ಹೀಗಾದರೂ, ಅನುಭವ ಹೇಗಿರಬಹುದು? ನೋವಿನಲ್ಲಿ ಚೀರಾಡಿ, ನರಳಾಡಬಹುದು. ಸದ್ಯ ಮೂವರು ಹೆಣ್ಮಕ್ಕಳಿಗೂ ಹೀಗೇ ಆಗಿದೆ. ಇಲ್ಲಿ ಆ ಮಕ್ಕಳ ತಂದೆಯೇ ಅವರಿಗೆ ದ್ರೋಹವೆಸಗಿದ್ದಾರೆ. ಕೊರೋನಾ ಲಸಿಕೆ ನೀಡುವ ನೆಪದಲ್ಲಿ ಮೂವರು ಹೆಣ್ಮಕ್ಕಳ ಯೋನಿಚ್ಛೇದನ ನಡೆಸಿದ್ದಾರೆ. ಮಕ್ಕಳಿಗೆ ಪ್ರಜ್ಞೆ ತಪ್ಪಿಸಿದ ಅಪ್ಪ, ಕ್ರೂರತೆಯ ಗಡಿ ದಾಟಿ ಮಕ್ಕಳ ಗುಪ್ತಾಂಗವನ್ನು ಬ್ಲೇಡ್‌ ಮೂಲಕ ಕತ್ತರಿಸಿದ್ದಾರೆ. ಇನ್ನು ಈ ಘಟನೆ ಮಿಶ್ರ್‌(ಈಜಿಪ್ಟ್)ನಲ್ಲಿ ನಡೆದಿದ್ದು, ಇಲ್ಲಿ ಇಂತಹ ಕ್ರೂರ ಕೃತ್ಯಗಳ ಮೇಲೆ ಸಂಪೂರ್ಣ ಬ್ಯಾನ್ ಇದೆ ಎಂಬುವುದು ಉಲ್ಲೇಖನೀಯ. ಹೀಗಿದ್ದರೂ ತಂದೆ ವೈದ್ಯರ ಸಹಾಯದಿಂದ ಕಾನೂನು ಉಲ್ಲಂಘಿಸಿ ಇಂತಹ ಹೇಯ ಕೃತ್ಯವೆಸಗಿದ್ದಾರೆ.

ಈ ಮಕ್ಕಳ ತಂದೆ ತಾಯಿ ವಿಚ್ಛೇದಿತರಾಗಿದ್ದಾರೆ. ಈ ಮಕ್ಕಳು ಅಳುತ್ತಾ ತಮ್ಮ ತಾಯಿಗೆ ತಮ್ಮೊಂದಿಗೆ ನಡೆದ ಘಟನೆ ವಿವರಿಸಿದ್ದಾರೆ.

ಈ ಹೆಣ್ಮಕ್ಕಳು ತಮ್ಮ ತಂದೆಯ ಈ ಕೃತ್ಯದ ಬಳಿಕ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಮಕ್ಕಳ ತಂದೆ ಹಾಗೂ ಅವರಿಗೆ ಸಾಥ್ ನೀಡಿದ ವೈದ್ಯರನ್ನು ವಶಕ್ಕೆ ಪಡೆದು ತನಿಖೆ ನಡೆಸಲು ಆದೇಶಿಸಲಾಗಿದೆ.

ಮಿಶ್ರ್‌ನಲ್ಲಿ ಈ ಅಪರಾಧವನ್ನು 2008ರಲ್ಲಿ ನಿಷೇಧಿಸಲಾಗಿದೆ. ಅಲ್ಲದೇ 2016ರಲ್ಲಿ ಈ ಕೃತ್ಯವನ್ನು ಘೋರ ಅಅಪರಾಧಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.

ಹೆಣ್ಮಕ್ಕಳ ಯೋನಿಚ್ಛೇದನ ಕಿಶೋರಾವಸ್ಥೆಗೂ ಮೊದಲೇ ಅಂದರೆ ಆರೇಳು ವರ್ಷದ ಚಿಕ್ಕ ಪ್ರಾಯದಲ್ಲೇ ನಡೆಸಲಾಗುತ್ತದೆ. ಅವರ ಮನಸ್ಸಿನಲ್ಲಿ ಯಾವತ್ತೂ ಲೈಂಗಿಕ ಕ್ರಿಯೆ ನಡೆಸುವ ಇಚ್ಛೆ ಬರಬಾರದೆನ್ನುವ ನಿಟ್ಟಿನಲ್ಲಿ ಹೀಗೆ ಮಾಡಲಾಗುತ್ತದೆ.

ಹೀಗೆ ಹೆಣ್ಮಕ್ಕಳ ಜನನಾಂಗ ಕತ್ತರಿಸುವುದರಿಂದ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ.

ಯೋನಿಚ್ಛೇದನ ಎಂಬ ಸಂಪ್ರದಾಯದಲ್ಲಿ ಹೆಣ್ಮಕ್ಕಳಿಗೆ ಈ ಕ್ರಿಯೆ ನಡೆಸುವಾಗ ಪ್ರಜ್ಞಾಹೀನರನ್ನಾಗಿಸುವುದೂ ಇಲ್ಲ, ಆರೋಗ್ಯ ಸಲಹೆಯನ್ನೂ ಪಡೆಯಲಾಗುವುದಿಲ್ಲ. FGM ಪ್ರಕ್ರಿಯೆಯಲ್ಲಿ ಹೆಣ್ಮಕ್ಕಳ ಜನನಾಂಗದ ಹೊರ ಭಾಗವನ್ನು ಕತ್ತರಿಸಲಾಗುತ್ತದೆ ಅಥವಾ ಹೊರಬದಿಯ ಚರ್ಮವನ್ನು ತೆಗೆಯಲಾಗುತ್ತದೆ.

ಯೋನಿಚ್ಛೇದನ ವೇಳೆ ಹೆಣ್ಮಕ್ಕಳು ಬಹಳ ನೋವನ್ನು ಅನುಭವಿಸುತ್ತಾರೆ. ಅನೇಕ ಮಕ್ಕಳು ಕೋಮಾಗೂ ಜಾರುತ್ತಾರೆ ಅಲ್ಲದೇ ಸಾವನ್ನಪ್ಪುವ ಸಾಧ್ಯತೆಗೂ ಇವೆ.

loader