ಕೊರೋನಾ ಸೋಂಕಿತ ಕೆಲಸಕ್ಕೆ ಹಾಜರ್; 300 ನೌಕರರು ಕ್ವಾರಂಟೈನ್, 7 ಸಾವು !

First Published Dec 24, 2020, 6:44 PM IST

ರೂಪಾಂತರ ಕೊರೋನಾ ಆತಂಕ ಹೆಚ್ಚಾಗುತ್ತಿದೆ. ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಕೊರೋನಾ ತಳಿ ಇದೀಗ ಮತ್ತೊಮ್ಮೆ ವಿಶ್ವವನ್ನೇ ಲಾಕ್‌ಡೌನ್‌ನತ್ತ ಕೊಂಡೊಯ್ಯುವ ಸೂಚನೆ ನೀಡುತ್ತಿದೆ. ಇದರ ನಡುವೆ ದೇಶದಲ್ಲಿ ಬೇರೂರಿರುವ ವುಹಾನ್ ಕೊರೋನಾ ಆರ್ಭಟಿಸುತ್ತಿದೆ. ಇದೀಗ ಕೊರೋನಾ ಸೋಂಕು ತಗುಲಿದ್ದರೂ, ನೌಕರರೊಬ್ಬ ಕೆಲಸಕ್ಕೆ ಹಾಜರಾಗಿದ್ದಾನೆ. ಪರಿಣಾಮ 300 ನೌಕರರು ಕ್ವಾರಂಟೈನ್ ಹಾಗೂ 7 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತ ವಿವರ ಇಲ್ಲಿದೆ.

ಒರ್ವ ನೌಕರನಿಂದ ಇದೀಗ ಕಂಪನಿಯ 300 ಮಂದಿ ಕ್ವಾರಂಟೈನ್‌ನಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟೇ ಅಲ್ಲ, ಸೋಂಕು ತಗಲಿದೆ 7 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕೊರೋನಾ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಮುಚ್ಚಿಟ್ಟರೆ ಪರಿಸ್ಥಿತಿ ಕೈಮೀರಲಿದೆ ಅನ್ನೋದಕ್ಕ ಇದು ಸ್ಪಷ್ಟ ಉದಾಹರಣೆಯಾಗಿದೆ.

ಈ ಘಟನೆ ನಡೆದಿರುವುದು ಅಮೆರಿಕ ಡಗ್ಲಸ್ ಕೌಂಟಿಯಲ್ಲಿ.  ಕೊರೋನಾ ಲಕ್ಷಣಗಳು ಬಂದರೂ ನಿರ್ಲಕ್ಷ್ಯಿಸಿದ ವ್ಯಕ್ತಿ, ಕಚೇರಿಗ ಯಾವುದೇ ಮಾಹಿತಿ ನೀಡದೇ ಕೆಲಸಕ್ಕೆ ಹಾಜರಾಗಿದ್ದಾನೆ.

ಕೆಲಸಕ್ಕೆ ಹಾಜರಾದ ಕೆಲ ದಿನಗಳಲ್ಲಿ ಕಚೇರಿ ಇತರ ನೌಕರರಿಗೆ ಕೊರೋನಾ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ಈತನನ್ನು ಪರೀಕ್ಷೆ ಒಳಪಡಿಸಿದಾಗ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ

ನೌಕರನಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ, ಕಚೇರಿ, ಕುಟುಂಬ ಹಾಗೂ ನಿವಾಸಿಗಳು ಹಾಗೂ ಸೋಂಕಿತ ನೌಕರರ ಸೇರಿದಂತೆ 300 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇನ್ನು ಕೊರೋನಾದಿಂದ ಆರೋಗ್ಯದಲ್ಲಿ ಏರುಪೇರಾದ 7 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮತ್ತೊಂದು ಘಟನೆಯಲ್ಲಿ ಕೊರೋನಾ ಲಕ್ಷಣ ಇದ್ದರೂ ಕೆಲಸ ಸೇರಿದಂತೆ ಹಲವು ಕಡೆ ವ್ಯವಾಹರ ನಡೆಸಿದ್ದಾನೆ. ಬಳಿಕ ಆಸ್ಪತ್ರೆ ದಾಖಲಾದ ಬೇರೆ ಸೋಂಕಿತ ಹಿಸ್ಟರಿ ಟ್ರಾಕ್ ಮಾಡಿದಾಗ ವ್ಯವಹಾರ ನಡೆಸಿದ ಮಾಹಿತಿ ತಿಳಿದುಬಂದಿದೆ.

ವ್ಯವಹಾರ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಿಸಿದಾಗ ಕೊರೋನಾ ಇರುವುದು ಖಚಿತವಾಗಿದೆ. ಹೀಗಾಗಿ ಸುಮಾರು 100ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಡಗ್ಲಸ್ ಕೌಂಟಿ ಆರೋಗ್ಯ ಆಧಿಕಾರಿ ಬಾಬ್ ಡ್ಯಾನನ್‌ಹೋಫರ್ ಹೇಳಿದ್ದಾರೆ.

ಕಂಪನಿ, ಸೋಂಕಿತರ ಮಾಹಿತಿ ಬಹಿರಂಗ ಪಡಿಸುವುದಿಲ್ಲ. ಆದರೆ ಪ್ರತಿಯೊಬ್ಬರು ಎಚ್ಚರಿಕೆಯಿಂದರಬೇಕು. ಹಾಗೂ ರೋಗ ಲಕ್ಷಣಗಳಿದ್ದರೆ ತಕ್ಷಣವೇ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಲು ಡ್ಯಾನನ್‌ಹೋಫರ್ ಮನವಿ ಮಾಡಿದ್ದಾರೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?