ಕಾಯುವಷ್ಟೂ ತಾಳ್ಮೆ ಇಲ್ಲ, ವಿಮಾನದೊಳಗೇ ಮಾಸ್ಕ್ ಹಾಕಿ ಪ್ರಯಾಣಿಕರ ರೊಮಾನ್ಸ್!

First Published 22, Jul 2020, 6:57 PM

ಪ್ರೀತಿ ಬಚ್ಚಿಡುವಂತಹುದ್ದಲ್ಲ. ಯಾವುದೇ ಅಡೆ, ತಡೆ ಪರಿಗಣಿಸದೇ ಪ್ರೀತಿ ಮಾಡಬೇಕೆಂಬ ಮಾತು ಬಹಳ ಫೇಮಸ್. ಆದ್ರೆ ಕೆಲ ಮಂದಿ ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ.  ಉದಾಹರಣೆಗೆ ಈ ಜೋಡಿಯನ್ನೇ ತೆಗೆದುಕೊಳ್ಳಿ. ಅವಕಾಶ ಸಿಕ್ಕಿದ್ದೇ ತಡ ಸಾರ್ವಜನಿಕವಾಗೇ ರೊಮಾನ್ಸ್‌ ಆಡುವಲ್ಲಿ ತಲ್ಲೀನರಾಗಿದ್ದಾರೆ. ವಿಮಾನದಲ್ಲಿ ಪ್ರೀತಿಯಲ್ಲಿ ತುಂಬಿದ ಈ ಜೋಡಿ ಸಾರ್ವಜನಿಕವಾಗೇ ಕಿಸ್ಸಿಂಗ್ ಮಾಡಲಾರಂಭಿಸಿದೆ. ಹೀಗಿರುವಾ ಸಹ ಪ್ರಯಾಣಿಕನೊಬ್ಬ ಈ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಸದ್ಯ ಇದು ವೈರಲ್ ಆಗುತ್ತಿದೆ. ಈ ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೀಗಿದ್ದರೂ ಅಂತಿಮವಾಗಿ ಈ ಫೋಟೋದಲ್ಲೊಂದು ಟ್ವಿಸ್ಟ್ ಇದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಜೋಡಿಯೊಂದು ವಿಮಾನದಲ್ಲಿ ಸಾರ್ವಜನಿಕವಾಗಿ ಪರಸ್ಪರ ಚುಂಬಿಸುತ್ತಿರುವ ದೃಶ್ಯವಿದೆ.

ಇವರಿಬ್ಬರು ಕಿಸ್ಸಿಂಗ್‌ನಲ್ಲಿ ಬ್ಯುಸಿಯಾಗಿದ್ದಾಗ ಹಿಂಬದಿಯಲ್ಲಿ ಕುಳಿತಿದ್ದ ಪ್ರಯಾಣಿಕ ಇದನ್ನು ತನ್ನ ಪೋನ್‌ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ.

ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪ್ಯಾಸೆಂಜರ್ ಶೇಮಿಂಗ್ ಎಂಬ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ಅಕೌಂಟ್‌ನಲ್ಲಿ ವಿಮಾನದಲ್ಲಿ ಕೆಟ್ಟದಾಗಿ ವರ್ತಿಸುವವರ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ.

ಇನ್ನು ಕಿಸ್ಸಿಂಗ್‌ನಲ್ಲಿ ವ್ಯಸ್ತರಾಗಿದ್ದ ಈ ಜೋಡಿ ಮಾಸ್ಕ್ ಧರಿಸಿದ್ದರು. ಇನ್ನು ಫೋಟೋ ಕ್ಲಿಕಸಕಿಸಿದಾತನ ಹೆಸರು Deanna Nicolozakes ಎಂದು ತಿಳಿದು ಬಂದಿದೆ. ಅಲ್ಲದೇ ಇದಾದ ಬಳಿಕದ ದೃಶ್ಯಗಳು ಶೇರ್ ಮಾಡಲಾಗದಷ್ಟು ಕೆಟ್ಟದಾಗಿವೆ ಎಂದಿದ್ದಾರೆ.

ಈ ಫೋಟೋವನ್ನು ಅಮೆರಿಕದ ಫೋರ್ಟ್‌ಲಾಡರ್‌ಡೆಲ್‌ನಿಂದ ಕೊಲಂಬಸ್‌ ನಡುವೆ ಸಂಚರಿಸುತ್ತಿದ್ದ ವಿಮಾನದಲ್ಲಿ ಸೆರೆ ಹಿಡಿಯಲಾಗಿದೆ. ಆದರೆ ಇದು ಯಾವ ಏರ್‌ಲೈನ್ಸ್‌ದ್ದೆಂಬುವುದು ತಿಳಿದು ಬಂದಿಲ್ಲ.

ಇನ್ನು ಪೋಟೋ ಕ್ಲಿಕ್ಕಿಸಿದ ವ್ಯಕ್ತಿ ಈ ಚುಂಬಿಸುತ್ತಿರುವ ಈ ದಂಪತಿ ಇದಾದ ಬಳಿಕ ಎಲ್ಲಾ ಮಿತಿ ಮೀರಿ ವರ್ತಿಸಿದ್ದಾರೆ ಎಂದಿದ್ದಾರೆ.

ವೀಕ್ಷಕರೂ ಈ ಫೋಟೋಗೆ ವಿಭಿನ್ನ ಕಮೆಂಟ್ ಮಾಡಿದ್ದು, ಸಾರ್ವಜನಿಕವಾಗಿ ಹೀಗೆ ರೊಮಾನ್ಸ್‌ ಮಾಡುತ್ತಿರುವ ದಂಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

loader