ದಿನಕ್ಕೆ ನೂರಾರು ಮಂದಿ ಸಾಯ್ತಿದ್ರು ಈ ದೇಶದ ಜನ ಮಾತ್ರ ಪಾರ್ಟಿ ಮಾಡೋದ್ರಲ್ಲಿ ಬ್ಯೂಸಿ!

First Published 23, Apr 2020, 5:04 PM

ವಿಶ್ವದಾದ್ಯಂತ ಇನ್ನೂರಕ್ಕೂ ಅಧಿಕ ರಾಷ್ಟ್ರಗಳು ಕೊರೋನಾ ಅಟ್ಟಹಾಸಕ್ಕೆ ನಲುಗುತ್ತಿವೆ. ಸ್ವೀಡನ್ ಕೂಡಾ ಇದರಲ್ಲಿ ಒಂದು. ಇಲ್ಲಿ ಬುಧವಾರ ಒಂದೇ ದಿನ ಕೊರೋನಾಗೆ ಬರೋಬ್ಬರಿ ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆರ್ನೂರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಹೀಗಿದ್ದರೂ ಇಲ್ಲಿನ ಜನ ಮಾತ್ರ ಬುದ್ಧಿ ಕಲಿತಿಲ್ಲ. ಇಲ್ಲಿ ಈವರೆಗೂ ಲಾಕ್‌ಡೌನ್ ಘೋಷಿಸಿಲ್ಲ. ಜನ ಸಾಮಾನ್ಯರು ಕೂಡಾ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಪಾರ್ಕ್, ಹೋಟೆಲ್, ಬಾರ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದುಗೂಡಿ ಪಾರ್ಟಿ ಮಾಡುತ್ತಿದ್ದಾರೆ.

ಯೂರೋಪ್‌ನ ಬಹುತೇಕ ರಾಷ್ಟ್ರಗಳು ಲಾಖ್‌ಡೌನ್ ಘೋಷಿಸಿವೆ. ಹೀಗಿರುವಾಗ ಇಲ್ಲಿನ ಸ್ವೀಡನ್‌ನಲ್ಲಿ ಈವರೆಗೂ ಒಟ್ಟು 1937 ಮಂದಿ ಸಾವನ್ನಪ್ಪಿದ್ದು, 16004 ಪ್ರಕರಣಗಳು ವರದಿಯಾಗಿವೆ.

ಇನ್ನು ತಜ್ಞರ ಅನ್ವಯ ಸ್ವೀಡನ್ ರಾಜಧಾನಿ ಸ್ಟಾಕ್‌ಹೋಂನಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದ್ದು, ಇಲ್ಲಿನ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮಂದಿಯಲ್ಲಿ ಮೇ 1ರೊಳಗೆ ಸೋಂಕು ಕಾಣಿಸಿಕೊಳ್ಳಬಹುದೆಂದು ಅನುಮಾನಿಸಲಾಗಿದೆ.

ಅತ್ತ ವಿಶ್ವಸಂಸ್ಥೆಯೂ ಈ ಸಂಬಂಧ ಎಚ್ಚರಿಸಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದಿದೆ. ಹೀಗಿರುವಾಗ ಯಾಔಉದೇ ದೇಶಗಳು ತಪ್ಪು ಮಾಡಬೇಡಿ, ಸೋಂಕು ಇನ್ನೂ ಹಲವಾರು ಸಮಯ ಇರುತ್ತದೆ ಎಂದಿದೆ.

ಇನ್ನು ಕೇವಲ ಸ್ಕಾಟ್‌ಹೋಂನಲ್ಲಷ್ಟೇ 1070 ಮಂದಿ ಸಾವನ್ನಪ್ಪಿದ್ದಾರೆ. ಮುಂದಿನ ಪರಿಸ್ಥಿತಿ ಹೇಗಗಿರುತ್ತದೆ ಊಹಿಸುವುದು ಸಾಧ್ಯವಿಲ್ಲ, ಸಾಔಇನ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳುವುದು ಅಸಾಧ್ಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಯೂರೋಪ್‌ನ ಬಹುತೇಕ ರಾಷ್ಟ್ರಗಳಲ್ಲಿ ಲಾಖ್‌ಡೌನ್ ಇದ್ದರೂ ಸ್ವೀಡನ್‌ನಲ್ಲಿ ಇನ್ನೂ ಘೋಷಿಸಿಲ್ಲ. ಇಲ್ಲಿನ ಸ್ಕೂಲ್, ಪಾರ್ಕ್, ಶಾಪಪ್‌ ಹಾಗೂ ಬಾರ್‌ಗಳು ಇನ್ನೂ ಓಪನ್ ಆಗಿವೆ.

ಸದ್ಯ ಇಲ್ಲಿ ಐವತ್ತಕ್ಕೂ ಅಧಿಕ ಮಂದಿ ಒಂದುಗೂಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಸೋಶಿಯಲ್ ಡಿಸ್ಟೆಂನ್ಸಿಂಗ್ ಮಾತ್ರ ಪರಿಪಾಲನೆಯಾಗುತ್ತಿಲ್ಲ.

loader