ಮಾಸ್ಕ್ ಧರಿಸದ ಮಹಿಳೆ, ತಡೆಯಲು ಮುಂದಾದಾಗ ಬಟ್ಟೆ ಎತ್ತಿ ಅಶ್ಲೀಲ ವರ್ತನೆ!

First Published 20, Jul 2020, 5:34 PM

ಕೊರೋನಾ ವೈರಸ್ ಜನ ಸಾಮಾನ್ಯರ ಬದುಕನ್ನೇ ಬದಲಾಯಿಸಿದೆ. ಮಾಸ್ಕ್ ಧರಿಸುವುದು ನಿತ್ಯದ ಅಗತ್ಯಗಳಲ್ಲಿ ಒಂದಾಗಿ ಮಾರ್ಪಾಡಾಗಿದೆ. ಕೊರೋನಾಗೆ ಈವರೆಗೂ ಯಾವುದೇ ಲಸಿಕೆ ಲಭ್ಯವಾಗದ ಹಿನ್ನೆಲೆ ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ಆದರೆ ಕೆಲವರಿಗೆ ಈಗಲೂ ಮಾಸ್ಕ್ ಹಾಕುವುದೆಂದರೆ ಕಿರಿ ಕಿರಿ ಅನುಭವವಾಗುತ್ತದೆ. ಅದರಲ್ಲೂ ವಿಶೇಷವಾಗಿ ಇಂತಹವರಿಗೆ ಮಾಸ್ಕ್ ಧರಿಸಿ ಎಂದರೆ ಹಲ್ಲೆ ನಡೆಸಲೂ ಮುಂದಾಗುತ್ತಾಋಎ. ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದ ಮಾಲ್‌ ಒಂದರಲ್ಲಿ ಮಹಿಳೆಯೊಬ್ಬಳಿಗೆ ಮಾಸ್ಕ್ ಧರಿಸಲು ಹೇಳಿದಾಗ ಸಿಟ್ಟಾದ ಆಕೆ ಸ್ಟೋರ್‌ನಲ್ಲಿ ಎಲ್ಲರೆದುರು ಬಟ್ಟೆ ಎತ್ತಿ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಬಳಿಕ ಸ್ಟೋರ್ ಕೀಪರ್ ಪೊಲೀಸರಿಗೆ ಕರೆ ಮಾಡಿದ್ದು, ಆಕೆ ಅರೆಸ್ಟ್ ಆಗಿದ್ದಾಳೆ.

ಕ್ಯಾಲಿಫೋರ್ನಿಯಾದ ವೆರಿಜಾನ್ ಸ್ಟೋರ್‌ನಲ್ಲಿ ಮಹಿಳೆಯೊಬ್ಬಳು ಮಾಸ್ಕ್ ಧರಿಸಿಲ್ಲವೆಂದು ಆಕೆಗೆ ಶಾಪ್‌ಗೆ ಪ್ರವೇಶ ನಿರಾಕರಿಸಲಾಗಿದೆ. ಇದಾಧ ಬಳಿಕ ಮಹಿಳೆ ಅಲ್ಲಿ ಅವಾಂತರವನ್ನೇ ಸೃಷ್ಟಿಸಿದ್ದಾಳೆ.

ಅವಾಂತರ ಕಂಡು ಸ್ಟೋರ್ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದಾನೆ. ಆತ ಅದಕ್ಕೂ ಮೊದಲೇ ಮಹಿಳೆಗೆ ಹಲವಾರು ಬಾರಿ ಅಲ್ಲಿಂದ ತೆರಳಲು ಸೂಚಿಸಿದ್ದ ಆದರೆ ಆಕೆ ಕೇಳಿಸಿಕೊಳ್ಳಲು ತಯಾರಿರಲಿಲ್ಲ.

ಬಹಳ ಹೊತ್ತಾದರೂ ಆಕೆ ಡ್ರಾಮಾ ಮುಂದುವರೆಸಿದ್ದಾಳೆ. ಅಲ್ಲದೇ ಜಗಳದ ನಡುವೆ ಅಚಾನಕ್ಕಾಗಿ ಆಕೆ ಅಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಇದಾಧ ಬಳಿಕ ಈ ಜಗಳ ಬೇರೆಯೇ ಆಯಾಮ ಪಡೆದಿದೆ.

ಕೆಲ ಕ್ಷಣದಲ್ಲೇ ಪೊಲೀಸರು ಧಾವಿಸಿದ್ದಾರೆ. ಅಲ್ಲಿದ್ದ ಸಿಸಿಟಿವಿ ಪರಿಶೀಲಿಸಿ ತನಿಖೆ  ಮುಂದುವರೆಸಿದ್ದಾರೆ.

ಅಮೆರಿಕದಲ್ಲಿ ಕೊರೋನಾ ಪ್ರಕರಣಗಳು ವೇಗವಾಗಿ ಹಬ್ಬುತ್ತಿವೆ. ಅಲ್ಲದೇ ಸೋಂಕಿತರು ಹಾಗೂ ಮೃತರ ಸಂಖ್ಯೆಯಲ್ಲೂ ಇದು ಅಗ್ರ ಸ್ಥಾನದಲ್ಲಿದೆ.

ಅಲ್ಲದೇ ಅಮೆರಿಕದಲ್ಲಿ ಜನರು ಮಾಸ್ಕ್ ಧರಿಸಲೂ ಹಿಂಜರಿಯುತ್ತಿದ್ದಾರೆ. ಮಾಸ್ಕ್ ಧರಿಸದೇ ಇರುವುದರಿಂದ ಇಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಹೀಗಿದ್ದರೂ ಜನರು ಮಾಸ್ಕ್ ಧರಿಸಲು ಸಿದ್ಧರಿಲ್ಲ.

loader