ಮುಂದಿನ 1 ವರ್ಷ ಈ ರಾಷ್ಟ್ರದಲ್ಲಿ ಕೊರೋನಾ ತಾಂಡವ, ಶೇ. 50ರಷ್ಟು ಮಂದಿ ಬಲಿ!

First Published 16, Mar 2020, 3:14 PM IST

ವಿಶ್ವದಾದ್ಯಂತ ಕೊರೋನಾ ವೈರಸ್ ಭಾರೀ ಆತಂಕ ಸೃಷ್ಟಿಸಿದೆ. ಎಲ್ಲೆಡೆ ಸದ್ಯ ಕೊರೋನಾ ತಾಂಡವವೇ ಸದ್ದು ಮಾಡುತ್ತಿದೆ. ಈವರೆಗೂ ವೈರಸ್ ನಿಯಂತ್ರಿಸುವ ಲಸಿಕೆ ಸಿಕ್ಕಿಲ್ಲ. ಹೀಗಾಗಿ ಪ್ರತಿದಿನ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಹೀಗಿರುವಾಗ ಅಧಿಕಾರಿಗಳು ಶಾಕಿಂಗ್ ಮಾಹಿತಿಯೊಂದನ್ನು ಹೊರಗಾಕಿದ್ದಾರೆ. ಈ ಮಾಹಿತಿ ಅನ್ವಯ ಆ ಒಂದು ದೇಶದಲ್ಲಿ ಮುಂದಿನ 1 ವರ್ಷ ಕೊರೋನಾ ಅಬ್ಬರ ಮುಂದುವರೆಯಲಿದ್ದು, ಒಟ್ಟು ಜನಸಂಖ್ಯೆಯಲ್ಲಿ ಅರ್ಧ ಪಾಲು ಬಲಿಯಾಗಿದ್ದಾರೆನ್ನಲಾಗಿದೆ.

ಹೌದು ಲಂಡನ್ ನ ರಾಷ್ಟ್ರೀಯ ಆರೋಗ್ಯ ಸೇವೆ ಅಧಿಕಾರಿಗಳ ಸಭೆಯಲ್ಲಿ ನಡೆದ ಮಾತುಕತೆ ಕುರಿತು ದ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಇದರಲ್ಲಿ ಮೀಟಿಂಗ್ ನಲ್ಲಿ ನಡೆದ ಮಾತುಕತೆಯ ಪ್ರಮುಖ ಅಂಶಗಳನ್ನು ಪ್ರಕಟಿಸಲಾಗಿದೆ.

ಇದರಲ್ಲಿ ನೀಡಲಾದ ಮಾಹಿತಿ ಅನ್ವಯ ಈ ವೈರಸ್ ತೊಲಗಿಸಲು ಇನ್ನೂ ಒಂದು ವರ್ಷ ಬೇಕಾಗಿದೆ.

ಹೀಗಿರುವಾಗಲೇ ಯುಕೆಯಲ್ಲಿ ಕೊರೋನಾ ವೈರಸ್ ಅತ್ಯಂತ ಶೀಘ್ರವಾಗಿ ಹರಡಲಾರಂಭಿಸಿದೆ. ಹೀಗಿರುವಾಗ ಈ ಶಕ್ತಿಶಾಲಿ ವೈರಸ್ ತಡೆಯಲು ಸರ್ಕಾರಕ್ಕೆ ಇನ್ನೂ 12 ತಿಂಗಳು ತಗುಲಲಿದೆ.

ಇನ್ನು ಈ ಸಭೆಯಲ್ಲಿ ನಡೆದ ಮಾತುಕತೆ ಅನ್ವಯ ಶೇ. 80ರಷ್ಟು ಬ್ರಿಟಿಷರು ಕೊರೋನಾ ಹಾವಳಿಗೆ ಸಿಲುಕಲಿದ್ದಾರೆ ಹಾಗೂ 79 ಲಕ್ಷ ನಾಗರಿಕರು ಆಸ್ಪತ್ರೆ ಸೇರಿದ್ದಾರೆನ್ನಲಾಗಿದೆ.

ಈ ಸಭೆಯಲ್ಲಿ ಆರೋಗ್ಯ ಸಲಹಾಧಿಕಾರಿ ಪ್ರೊ. ಕ್ರಿಷ್ ವಿಟಿ ಮಾತನಾಡುತ್ತಾ 2021ರ ವೇಳೆಗೆ ಪ್ರತಿ ಐವರಲ್ಲಿ ನಾಲ್ವರಿಗೆ ಕೊರೋನಾ ಸೋಂಕು ತಗುಲುತ್ತೆ ಎಂದಿದ್ದಾರೆ.

ಈ ಸಭೆಯಲ್ಲಿ ಬ್ರಿಟನ್, ವೇಲ್ಸ್, ಸ್ಕಾಟ್ ಲ್ಯಾಂಡ್ ಹಾಗು ಉತ್ತರ ಐರ್ಲೆಂಡ್ ಅಧಿಕಾರಿಗಳಿಗೂ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಯುಕೆಯಲ್ಲಿ ಈವರೆಗೂ 14 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 35 ಮಂದಿ ಮೃತರಾಗಿದ್ದಾರೆ.

ಇನ್ನು ಈ ಸಭೆಯಲ್ಲಿ ಆರೋಗ್ಯ ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ, ಅಗ್ನಿಶಾಮಕ ದಳ ಸಿಬ್ಬಂದಿಗೆ ಮುಂದಿನ 1 ತಿಂಗಳು ರಜೆ ಸಿಗುವುದಿಲ್ಲ ಎಂದೂ ಘೋಷಿಸಲಾಗಿದೆ.

loader